ಬೆಂಗಳೂರು: ಚರಂಡಿ, ಕೆಸರಿನಲ್ಲಿ ಸಿಲುಕಿದ ಶಾಲಾ ಬಸ್
School Bus Stuck: ಬೆಂಗಳೂರಿನ ಬಳಗೆರೆ–ಪಣತ್ತೂರು ರಸ್ತೆಯಲ್ಲಿ ಎರಡು ಶಾಲಾ ಬಸ್‌ಗಳು ಗುಂಡಿ ಮತ್ತು ಕೆಸರಿನಲ್ಲಿ ಸಿಲುಕಿದ ಘಟನೆ ಸಂಭವಿಸಿದೆ. ಮಕ್ಕಳ ಸುರಕ್ಷತೆ ಬಗ್ಗೆ ಪೋಷಕರು ಆತಂಕ ವ್ಯಕ್ತಪಡಿಸಿದ್ದು, ರಸ್ತೆ ದುರಸ್ತಿ ಬೇಡಿಕೆ ಹೆಚ್ಚಾಗಿದೆ.Last Updated 19 ಸೆಪ್ಟೆಂಬರ್ 2025, 18:57 IST