ಶನಿವಾರ, 30 ಆಗಸ್ಟ್ 2025
×
ADVERTISEMENT

school fee

ADVERTISEMENT

ಶಾಲಾ ಶುಲ್ಕ ನಿಯಂತ್ರಣಕ್ಕೆ ಪ್ರತ್ಯೇಕ ಸಂಸ್ಥೆ: ಅಂತಿಮ ವರದಿ ಸಲ್ಲಿಕೆ

ಮುಖ್ಯಮಂತ್ರಿಗೆ ಅಂತಿಮ ವರದಿ ಸಲ್ಲಿಸಿದ ರಾಜ್ಯ ಶಿಕ್ಷಣ ನೀತಿ ಆಯೋಗ
Last Updated 8 ಆಗಸ್ಟ್ 2025, 21:58 IST
ಶಾಲಾ ಶುಲ್ಕ ನಿಯಂತ್ರಣಕ್ಕೆ ಪ್ರತ್ಯೇಕ ಸಂಸ್ಥೆ: ಅಂತಿಮ ವರದಿ ಸಲ್ಲಿಕೆ

ಹಗರಿಬೊಮ್ಮನಹಳ್ಳಿ: ಸರ್ಕಾರಿ ಶಾಲೆಯಲ್ಲಿ ಹೆಚ್ಚಿನ ಶುಲ್ಕ ವಸೂಲಿ

ಬ್ಯಾಸಿಗಿದೇರಿಯ 2 ಶಾಲೆಗಳು ವಿವಾದಗಳ ಕೇಂದ್ರಗಳು: ಕಸ್ತೂರಬಾ ವಸತಿ ಶಾಲೆ ಪ್ರವೇಶಕ್ಕೆ ದರ ನಿಗದಿ
Last Updated 2 ಜುಲೈ 2025, 5:47 IST
ಹಗರಿಬೊಮ್ಮನಹಳ್ಳಿ: ಸರ್ಕಾರಿ ಶಾಲೆಯಲ್ಲಿ ಹೆಚ್ಚಿನ ಶುಲ್ಕ ವಸೂಲಿ

ಖಾಸಗಿ ಶಾಲೆಗಳ ಶುಲ್ಕದ ವಿವರ ಪ್ರಕಟಿಸುವುದು ಕಡ್ಡಾಯ

ವಿದ್ಯಾರ್ಥಿಗಳಿಂದ ಪಡೆಯುವ ಶುಲ್ಕದ ವಿವರಗಳನ್ನು ಕಡ್ಡಾಯವಾಗಿ ಪ್ರಕಟಿಸುವುದೂ ಸೇರಿದಂತೆ ಖಾಸಗಿ ಶಾಲೆಗಳ ಪ್ರವೇಶ ಪ್ರಕ್ರಿಯೆ ಕುರಿತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸುತ್ತೋಲೆ ಹೊರಡಿಸಿದೆ.
Last Updated 18 ಏಪ್ರಿಲ್ 2023, 6:59 IST
ಖಾಸಗಿ ಶಾಲೆಗಳ ಶುಲ್ಕದ ವಿವರ ಪ್ರಕಟಿಸುವುದು ಕಡ್ಡಾಯ

ಉತ್ತರ ಪ್ರದೇಶ| ಶಾಲಾ ಶುಲ್ಕಕ್ಕಾಗಿ ಶಿಕ್ಷಕನ ಹಲ್ಲೆ: 13 ವರ್ಷದ ವಿದ್ಯಾರ್ಥಿ ಸಾವು

ಉತ್ತರ ಪ್ರದೇಶದ ಬಹರಾಯಿಚ್‌ನಲ್ಲಿ ಶಿಕ್ಷಕನಿಂದ ತೀವ್ರವಾಗಿ ಹಲ್ಲೆಗೊಳಗಾಗಿ, 9 ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 13 ವರ್ಷದ ಬಾಲಕನೊಬ್ಬ ಶುಕ್ರವಾರ ಮೃತಪಟ್ಟಿದ್ದಾನೆ. ‌
Last Updated 19 ಆಗಸ್ಟ್ 2022, 5:49 IST
ಉತ್ತರ ಪ್ರದೇಶ| ಶಾಲಾ ಶುಲ್ಕಕ್ಕಾಗಿ ಶಿಕ್ಷಕನ ಹಲ್ಲೆ: 13 ವರ್ಷದ ವಿದ್ಯಾರ್ಥಿ ಸಾವು

ಶಾಲಾ ಶುಲ್ಕ ಆದೇಶ ಮಾರ್ಪಾಡು: ರಿಯಾಯಿತಿಯನ್ನು ಶೇ 15ಕ್ಕೆ ನಿಗದಿಪಡಿಸಿದ ಹೈಕೋರ್ಟ್

ಕೋವಿಡ್‌ ಕಾರಣಕ್ಕೆ ಖಾಸಗಿ ಶಾಲೆಗಳಲ್ಲಿನ 2020–21ನೇ ಸಾಲಿನ ಬೋಧನಾ ಶುಲ್ಕವನ್ನು ಶೇ 30ರಷ್ಟು ಕಡಿತಗೊಳಿಸಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶ ರದ್ದುಪಡಿಸಿರುವ ಹೈಕೋರ್ಟ್, ಶೇ 15ರಷ್ಟು ಮಾತ್ರ ರಿಯಾಯಿತಿ ನೀಡುವಂತೆ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸೂಚಿಸಿದೆ.
Last Updated 16 ಸೆಪ್ಟೆಂಬರ್ 2021, 18:39 IST
ಶಾಲಾ ಶುಲ್ಕ ಆದೇಶ ಮಾರ್ಪಾಡು: ರಿಯಾಯಿತಿಯನ್ನು ಶೇ 15ಕ್ಕೆ ನಿಗದಿಪಡಿಸಿದ ಹೈಕೋರ್ಟ್

ಶಾಲಾ ಶುಲ್ಕ ಪಾವತಿ ಪ್ರಾಧಿಕಾರ ರಚಿಸಿ: ಆಮ್ ಆದ್ಮಿ ಮುಖಂಡ ಸಂಜೀವಕುಮಾರ ಕರಿಕಲ

ಖಾಸಗಿ ಶಾಲೆಗಳಲ್ಲಿ ಶುಲ್ಕವನ್ನು ಶೇ 30ರಷ್ಟು ಇಳಿಕೆ ಮಾಡಬೇಕು ಎಂದು ಆಗ್ರಹಿಸಿ ಆಮ್ ಆದ್ಮಿ ಪಕ್ಷದ ವತಿಯಿಂದ ರಾಜ್ಯದೆಲ್ಲೆಡೆ ‘ಶುಲ್ಕ ಇಳಿಸಿ, ಮಕ್ಕಳ ಭವಿಷ್ಯ ಉಳಿಸಿ’ ಘೋಷಣೆಯಡಿ ಸಹಿ ಸಂಗ್ರಹ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಪಕ್ಷದ ಜಿಲ್ಲಾ ಘಟಕದ ಮಾಧ್ಯಮ ವಕ್ತಾರ ಸಂಜೀವಕುಮಾರ ಕರಿಕಲ ತಿಳಿಸಿದರು
Last Updated 17 ಜುಲೈ 2021, 4:15 IST
ಶಾಲಾ ಶುಲ್ಕ ಪಾವತಿ ಪ್ರಾಧಿಕಾರ ರಚಿಸಿ: ಆಮ್ ಆದ್ಮಿ ಮುಖಂಡ ಸಂಜೀವಕುಮಾರ ಕರಿಕಲ

ಹೆಚ್ಚುವರಿ ಶುಲ್ಕ ವಸೂಲಿ ಆರೋಪ

ಎಸ್‌ಎಫ್ಐ ಪದಾಧಿಕಾರಿಗಳಿಂದ ಪ್ರತಿಭಟನೆ
Last Updated 28 ಜೂನ್ 2021, 11:50 IST
ಹೆಚ್ಚುವರಿ ಶುಲ್ಕ ವಸೂಲಿ ಆರೋಪ
ADVERTISEMENT

ಶುಲ್ಕ ಗೊಂದಲ ಪರಿಹಾರಕ್ಕೆ 3 ಸೂತ್ರ ಸೂಚಿಸಿದ ಆಮ್ ಆದ್ಮಿ

ಬೆಂಗಳೂರುಶಾಲಾ ಶುಲ್ಕದ ವಿಚಾರವಾಗಿ ಖಾಸಗಿ ಶಾಲೆಗಳ ಆಡಳಿತ ಮಂಡಳಿ ಹಾಗೂ ಪೋಷಕರ ನಡುವೆ ಉದ್ಭವಿಸಿರುವ ಬಿಕ್ಕಟ್ಟು ಪರಿಹರಿಸಲು ಆಮ್‌ ಆದ್ಮಿ ಪಕ್ಷವು ಮೂರು ಅಂಶಗಳ ಸೂತ್ರವನ್ನು ಸೂಚಿಸಿದೆ. ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಪೃಥ್ವಿರೆಡ್ಡಿ, ಆನ್‌ಲೈನ್‌ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದರು. ‘₹50 ಸಾವಿರದವರೆಗೆ ಶುಲ್ಕ ಪಡೆಯುವ ಬಜೆಟ್‌ ಶಾಲೆಗಳಲ್ಲಿ ಅನೇಕರು ವ್ಯಾಸಂಗ ಮಾಡುತ್ತಿದ್ದಾರೆ. ಅಂತಹ ವಿದ್ಯಾರ್ಥಿಗಳಿಗೆ ಸರ್ಕಾರವು ಕನಿಷ್ಠ₹15 ಸಾವಿರ ಶಿಷ್ಯವೇತನ ನೀಡಬೇಕು. ಅಥವಾ ಆ ಶಾಲೆಗಳ ಶಿಕ್ಷಕರಿಗೆ ಅನುದಾನಿತ ಶಾಲಾ ಶಿಕ್ಷಕರ ರೀತಿಯಲ್ಲೇ ವೇತನ ಭತ್ಯೆಗಳನ್ನು ಒದಗಿಸಬೇಕು’ ಎಂದರು.
Last Updated 17 ಜೂನ್ 2021, 21:42 IST
fallback

ಸಂವಾದ | ಶಿಕ್ಷಣ ಶುಲ್ಕ: ಸರ್ಕಾರ-ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಘರ್ಷ

ʼಶಿಕ್ಷಣ ಶುಲ್ಕ: ಸರ್ಕಾರ-ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಘರ್ಷʼ ವಿಚಾರದ ಕುರಿತ ಸಂವಾದ ಪ್ರಜಾವಾಣಿಫೇಸ್‌ಬುಕ್, ಯೂಟ್ಯೂಬ್, ಟ್ವಿಟರ್‌ ಪುಟಗಳಲ್ಲಿ ಏಕಕಾಲಕ್ಕೆ ನೇರ ಪ್ರಸಾರವಾಗುತ್ತಿದೆ.
Last Updated 17 ಜೂನ್ 2021, 6:44 IST
ಸಂವಾದ | ಶಿಕ್ಷಣ ಶುಲ್ಕ: ಸರ್ಕಾರ-ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಘರ್ಷ

ಶುಲ್ಕ ಗೊಂದಲ: ಮತ್ತೆ ಗುದ್ದಾಟ

ಪೂರ್ತಿ ಶುಲ್ಕ ಅನಿವಾರ್ಯ:ಖಾಸಗಿ ಶಾಲಾಡಳಿತ l ಸರ್ಕಾರವೇ ತೀರ್ಮಾನಿಸಲಿ: ಪೋಷಕರು
Last Updated 13 ಜೂನ್ 2021, 20:27 IST
ಶುಲ್ಕ ಗೊಂದಲ: ಮತ್ತೆ ಗುದ್ದಾಟ
ADVERTISEMENT
ADVERTISEMENT
ADVERTISEMENT