ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

School Fees

ADVERTISEMENT

2020–21ರ ಸಾಲಿನಲ್ಲಿ ಶೇ 85ರಷ್ಟು ಬೋಧನಾ ಶುಲ್ಕ ಮಾತ್ರ ಪಡೆಯಬೇಕು: ಸರ್ಕಾರ ಆದೇಶ

ಖಾಸಗಿ ಶಾಲೆಗಳು 2020–21ನೇ ಶೈಕ್ಷಣಿಕ ಸಾಲಿನಲ್ಲಿ ವಿದ್ಯಾರ್ಥಿಗಳಿಂದ ಬೋಧನಾ ಶುಲ್ಕ ಪೂರ್ಣ ಪಡೆದಿದ್ದರೆ, ಅದರಲ್ಲಿ ಶೇ 85ರಷ್ಟು ಮಾತ್ರ ಉಳಿಸಿಕೊಂಡು ಬಾಕಿ ಶೇ 15ರಷ್ಟು ಶುಲ್ಕವನ್ನು ತಕ್ಷಣ ಹಿಂದಿರುಗಿಸಬೇಕು ಎಂದು ರಾಜ್ಯ ಸರ್ಕಾರ ಶುಕ್ರವಾರ ಆದೇಶ ಹೊರಡಿಸಿದೆ.
Last Updated 13 ನವೆಂಬರ್ 2021, 5:51 IST
2020–21ರ ಸಾಲಿನಲ್ಲಿ ಶೇ 85ರಷ್ಟು ಬೋಧನಾ ಶುಲ್ಕ ಮಾತ್ರ ಪಡೆಯಬೇಕು: ಸರ್ಕಾರ ಆದೇಶ

ಶುಲ್ಕ ಪಾವತಿಗೆ ಕಾಲಾವಕಾಶ ನೀಡಿಕೆ ಪರಿಶೀಲಿಸಿ: ಸುಪ್ರೀಂ ಕೋರ್ಟ್‌

ಶಾಲಾ ಆಡಳಿತ ಮಂಡಳಿಗಳಿಂದ ಬಾಕಿ ವಸೂಲಿ
Last Updated 12 ಅಕ್ಟೋಬರ್ 2021, 19:31 IST
ಶುಲ್ಕ ಪಾವತಿಗೆ ಕಾಲಾವಕಾಶ ನೀಡಿಕೆ ಪರಿಶೀಲಿಸಿ: ಸುಪ್ರೀಂ ಕೋರ್ಟ್‌

ಶಾಲಾ ಶುಲ್ಕ ಶೇ 15ರಷ್ಟು ಕಡಿತ; ಹೈಕೋರ್ಟ್‌ ತೀರ್ಪು ಸ್ವಾಗತಾರ್ಹ: ಕ್ಯಾಮ್ಸ್‌

‘ಶಾಲಾ ಶುಲ್ಕ ವಿಚಾರದ ಗೊಂದಲಕ್ಕೆ ರಾಜ್ಯ ಹೈಕೋರ್ಟ್‌ ಗುರುವಾರ ತೆರೆ ಎಳೆದಿದ್ದು, ಶೇ 15ರಷ್ಟು ಕಡಿತಗೊಳಿಸಲು ಸಲಹೆ ನೀಡಿದೆ. ಈ ತೀರ್ಪು ಸ್ವಾಗತಾರ್ಹ’ ಎಂದು ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟಗಳ (ಕ್ಯಾಮ್ಸ್‌) ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್‌ ತಿಳಿಸಿದ್ದಾರೆ.
Last Updated 16 ಸೆಪ್ಟೆಂಬರ್ 2021, 7:43 IST
ಶಾಲಾ ಶುಲ್ಕ ಶೇ 15ರಷ್ಟು ಕಡಿತ; ಹೈಕೋರ್ಟ್‌ ತೀರ್ಪು ಸ್ವಾಗತಾರ್ಹ: ಕ್ಯಾಮ್ಸ್‌

ಸಂಪಾದಕೀಯ | ಶುಲ್ಕ ವಸೂಲಿ: ವಿದ್ಯಾರ್ಥಿಗಳ ಭವಿಷ್ಯದ ಜತೆ ಚೆಲ್ಲಾಟ ಬೇಡ

ಪರೀಕ್ಷೆಯ ಪ್ರವೇಶಪತ್ರ ಕೊಡುವಂತಹ ಸಂದರ್ಭವನ್ನು ಶುಲ್ಕ ವಸೂಲಿಗಾಗಿ ಬಳಸಿಕೊಳ್ಳುವುದು ಅಮಾನವೀಯ
Last Updated 15 ಜುಲೈ 2021, 2:05 IST
ಸಂಪಾದಕೀಯ | ಶುಲ್ಕ ವಸೂಲಿ: ವಿದ್ಯಾರ್ಥಿಗಳ ಭವಿಷ್ಯದ ಜತೆ ಚೆಲ್ಲಾಟ ಬೇಡ

ಎಎಪಿಯಿಂದ ‘ಫೀಸ್‌ ಇಳಿಸಿ; ಮಕ್ಕಳ ಭವಿಷ್ಯ ಉಳಿಸಿ’ ಅಭಿಯಾನ

ರಾಜ್ಯದಲ್ಲಿ ಉಂಟಾಗಿರುವ ಶೈಕ್ಷಣಿಕ ಗೊಂದಲಗಳ ನಿವಾರಣೆಗಾಗಿ ಸರ್ಕಾರದ ಮೇಲೆ ಒತ್ತಡ ಹೇರುವ ಉದ್ದೇಶದಿಂದ ಆಮ್‌ ಆದ್ಮಿ ಪಕ್ಷವು (ಎಎಪಿ) ‘ಫೀಸ್‌ ಇಳಿಸಿ; ಮಕ್ಕಳ ಭವಿಷ್ಯ ಉಳಿಸಿ’ ಅಭಿಯಾನ ಹಮ್ಮಿಕೊಂಡಿದೆ.
Last Updated 2 ಜುಲೈ 2021, 12:22 IST
fallback

ಶುಲ್ಕ ಗುದ್ದಾಟ: ಸಭೆಗೆ ಮನವಿ

ಸಮಸ್ಯೆ ಪರಿಹರಿಸಲು ಜಿಲ್ಲಾಧಿಕಾರಿಗೆ ರೈತ ಸಂಘ ಸದಸ್ಯರ ಒತ್ತಾಯ
Last Updated 17 ಜೂನ್ 2021, 15:45 IST
ಶುಲ್ಕ ಗುದ್ದಾಟ: ಸಭೆಗೆ ಮನವಿ

ಶುಲ್ಕ ಪಡೆಯುವ ಸಂಬಂಧ ಸರ್ಕಾರ ಸ್ಪಷ್ಟ ಆದೇಶ ಹೊರಡಿಸಲಿ: ಖಾಸಗಿ ಶಾಲಾ ಆಡಳಿತ ಮಂಡಳಿ

‘ಕೋವಿಡ್ ಕಾರಣ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಶಾಲಾ ಶುಲ್ಕ ಪಡೆಯುವ ಸಂಬಂಧ ಗೊಂದಲಗಳಿವೆ. ಶಿಕ್ಷಣ ಸಚಿವರು ಕೂಡ ವ್ಯತಿರಿಕ್ತ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಹೀಗಾಗಿ, ಸರ್ಕಾರ ಈ ಬಗ್ಗೆ ಸರ್ಕಾರ ಸ್ಪಷ್ಟ ಆದೇಶ ಹೊರಡಿಸಬೇಕು’
Last Updated 13 ಜೂನ್ 2021, 7:31 IST
ಶುಲ್ಕ ಪಡೆಯುವ ಸಂಬಂಧ ಸರ್ಕಾರ ಸ್ಪಷ್ಟ ಆದೇಶ ಹೊರಡಿಸಲಿ: ಖಾಸಗಿ ಶಾಲಾ ಆಡಳಿತ ಮಂಡಳಿ
ADVERTISEMENT

ಬಡ್ಡಿಗೆ ಸಾಲ ಪಡೆದು ಶುಲ್ಕ ಕಟ್ಟಿ!: ಖಾಸಗಿ ಶಾಲೆಗಳ ಒತ್ತಡ

ಸಾಲ ನೀಡುವ ಹಣಕಾಸು ಸಂಸ್ಥೆಗಳ ಜೊತೆ ಖಾಸಗಿ ಶಾಲೆಯ ಒಪ್ಪಂದ
Last Updated 12 ಜೂನ್ 2021, 1:52 IST
ಬಡ್ಡಿಗೆ ಸಾಲ ಪಡೆದು ಶುಲ್ಕ ಕಟ್ಟಿ!: ಖಾಸಗಿ ಶಾಲೆಗಳ ಒತ್ತಡ

‘ಹೆಚ್ಚುವರಿ ಶುಲ್ಕಕ್ಕೆ ಒತ್ತಡ ಹೇರಿದರೆ ಕಠಿಣ ಕ್ರಮ’-ಎಸ್.ಸುರೇಶ್ ಕುಮಾರ್

‘ನಗರದ ರಾಯಲ್ ಕಾನ್ಕಾರ್ಡ್‌ ಶಾಲೆಯಲ್ಲಿ ಹೆಚ್ಚುವರಿ ಶುಲ್ಕ ಪಾವತಿಸಲು ಅಸಹಾಯಕರಾದ ವಿದ್ಯಾರ್ಥಿಗಳನ್ನು ಪರೀಕ್ಷೆಯಿಂದ ಹೊರಗಿಟ್ಟ ಮತ್ತು ಶ್ರೀರಂಗಪಟ್ಟಣ ತಾಲ್ಲೂಕಿನ ಕೆಂಬ್ರಿಡ್ಜ್ ಪಬ್ಲಿಕ್ ಸ್ಕೂಲ್‌ನಲ್ಲಿ ಶುಲ್ಕ ವಿಚಾರದಲ್ಲಿ ನಡೆದಂಥ ಪ್ರಕರಣಗಳು ಮರುಕಳಿಸಿದರೆ ಶಿಕ್ಷಣ ಇಲಾಖೆ ತನ್ನ ಪರಮಾಧಿಕಾರ ಚಲಾಯಿಸಬೇಕಾದೀತು’ ಎಂದು ರಾಜ್ಯದ ಖಾಸಗಿ ಶಾಲಾ ಆಡಳಿತ ಮಂಡಳಿಗಳಿಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ.
Last Updated 19 ಮಾರ್ಚ್ 2021, 18:44 IST
‘ಹೆಚ್ಚುವರಿ ಶುಲ್ಕಕ್ಕೆ ಒತ್ತಡ ಹೇರಿದರೆ ಕಠಿಣ ಕ್ರಮ’-ಎಸ್.ಸುರೇಶ್ ಕುಮಾರ್

ಪ್ರವೇಶ ಶುಲ್ಕ ವಿಚಾರದಲ್ಲಿ ಹೊಂದಾಣಿಕೆ ಅಗತ್ಯ: ಎಸ್.ಸುರೇಶ್‌ಕುಮಾರ್

ಪೋಷಕರು-– ಶಾಲಾ ಆಡಳಿತ ಮಂಡಳಿಗೆ ಸಚಿವರ ಸಲಹೆ
Last Updated 16 ಫೆಬ್ರುವರಿ 2021, 2:13 IST
ಪ್ರವೇಶ ಶುಲ್ಕ ವಿಚಾರದಲ್ಲಿ ಹೊಂದಾಣಿಕೆ ಅಗತ್ಯ: ಎಸ್.ಸುರೇಶ್‌ಕುಮಾರ್
ADVERTISEMENT
ADVERTISEMENT
ADVERTISEMENT