ಕುಮಟಾ | ಸಂಶೋಧನಾ ವಿದ್ಯಾರ್ಥಿಗಳಿಗೆ ಪ್ರಕೃತಿ ನಂಟು ಮುಖ್ಯ: ಯೂರಿ ಪೆಟನೆವ್
Research Students: ಕುಮಟಾ: ‘ವಿಜ್ಞಾನ– ತಂತ್ರಜ್ಞಾನದಲ್ಲಿ ಸಾಧನೆ ಮಾಡುವ ಹಂಬಲ ಹೊತ್ತ ವಿದ್ಯಾರ್ಥಿಗಳು ಸ್ವತಃ ಕ್ರಿಯಾಶೀಲರಾಗಿ ಶಿಕ್ಷಕರಿಂದ, ಪ್ರಕೃತಿಯಿಂದ ಕಲಿಯುವ ಮನೋಭಾವ ಬೆಳೆಸಿಕೊಳ್ಳಬೇಕು. ಪ್ರಕೃತಿಯ ನಂಟು ಮುಖ್ಯ. ಚಾಟ್ ಜಿಟಿಪಿ, ಕೃತಕ ಬುದ್ಧಿಮತ್ತೆಯನ್ನು ಅತಿಯಾಗಿ ಅವಲಂಬಿಸಿದರೆ’Last Updated 26 ನವೆಂಬರ್ 2025, 4:47 IST