ನಮ್ಮ ಡ್ರೆಸಿಂಗ್ ರೂಮಲ್ಲಿ ಭಾರತ ತಂಡ, ‘ಅಮೂಲ್ಯ‘ ಕ್ಷಣ: ಕ್ರಿಕೆಟ್ ಸ್ಕಾಟ್ಲೆಂಡ್
ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಜೊತೆಗೆ, ಜಸ್‌ಪ್ರೀತ್ ಬೂಮ್ರಾ ಮತ್ತು ರವಿಚಂದ್ರನ್ ಅಶ್ವಿನ್ ಅವರಂತಹ ಇತರ ಭಾರತೀಯ ಸ್ಟಾರ್ ಆಟಗಾರರು ಶುಕ್ರವಾರ ರಾತ್ರಿ ಪಂದ್ಯದ ನಂತರ ಸ್ಕಾಟ್ಲೆಂಡ್ ಆಟಗಾರರ ಡ್ರೆಸ್ಸಿಂಗ್ ರೂಮ್‌ನಲ್ಲಿ ಸ್ಕಾಟಿಷ್ ಆಟಗಾರರೊಂದಿಗೆ ಮಾತುಕತೆ ನಡೆಸುತ್ತಿರುವುದು ಕಂಡುಬಂದಿದೆ. ಕ್ರಿಕೆಟ್ ಕುರಿತಂತೆ ಕೆಲವು ಟಿಪ್ಸ್‌ಗಳನ್ನು ನೀಡಿದ್ದಾರೆ.Last Updated 6 ನವೆಂಬರ್ 2021, 6:55 IST