ಸೋಮವಾರ, 4 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

SDRF

ADVERTISEMENT

ಎಸ್‌ಡಿಆರ್‌ಎಫ್‌: ರಾಜ್ಯಕ್ಕೆ ₹929 ಕೋಟಿ ಹಂಚಿಕೆ; ಕೇಂದ್ರ ಗೃಹ ಸಚಿವಾಲಯ

ಕರ್ನಾಟಕದ ರಾಜ್ಯ ವಿಪತ್ತು ಸ್ಪಂದನೆ ನಿಧಿಗೆ (ಎಸ್‌ಡಿಆರ್‌ಎಫ್‌) ಈ ವರ್ಷ ₹929 ಕೋಟಿ ಹಂಚಿಕೆ ಮಾಡಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯವು ಲೋಕಸಭೆಗೆ ಮಂಗಳವಾರ ತಿಳಿಸಿದೆ.
Last Updated 1 ಆಗಸ್ಟ್ 2023, 14:24 IST
ಎಸ್‌ಡಿಆರ್‌ಎಫ್‌: ರಾಜ್ಯಕ್ಕೆ ₹929 ಕೋಟಿ ಹಂಚಿಕೆ;  ಕೇಂದ್ರ ಗೃಹ ಸಚಿವಾಲಯ

ಮಹಾರಾಷ್ಟ್ರ | ರಾಯಗಡದಲ್ಲಿ ಭೂಕುಸಿತ; 16 ಮಂದಿ ಜೀವಂತ ಸಮಾಧಿ, 75 ಮಂದಿಯ ರಕ್ಷಣೆ

ಮಹಾರಾಷ್ಟ್ರದ ಕರಾವಳಿ ಕೊಂಕಣಿ ಪ್ರದೇಶಕ್ಕೆ ಸೇರಿದ ರಾಯಗಡ ಜಿಲ್ಲೆಯಲ್ಲಿ ಬುಧವಾರ ರಾತ್ರಿ ಸಂಭವಿಸಿದ ಭಾರೀ ಭೂಕುಸಿತದಲ್ಲಿ 16 ಬುಡಕಟ್ಟು ಜನರು ಜೀವಂತ ಸಮಾಧಿಯಾಗಿದ್ದಾರೆ. ಅವಶೇಷಗಳಡಿ 80–100 ಮಂದಿ ಸಿಲುಕಿರುವ ಶಂಕೆಯಿದ್ದು, ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆ ಭರದಿಂದ ಸಾಗಿದೆ.
Last Updated 20 ಜುಲೈ 2023, 2:05 IST
ಮಹಾರಾಷ್ಟ್ರ | ರಾಯಗಡದಲ್ಲಿ ಭೂಕುಸಿತ; 16 ಮಂದಿ ಜೀವಂತ ಸಮಾಧಿ, 75 ಮಂದಿಯ ರಕ್ಷಣೆ

ಕರ್ನಾಟಕಕ್ಕೆ ₹348 ಕೋಟಿ: 22 ರಾಜ್ಯಗಳಿಗೆ ₹7,532 ಕೋಟಿ ವಿಕೋಪ ಸ್ಪಂದನೆ ನಿಧಿ ಬಿಡುಗಡೆ

22 ರಾಜ್ಯಗಳಿಗೆ ₹7,532 ಕೋಟಿ ಮೊತ್ತದ ರಾಜ್ಯ ವಿಕೋಪ ಸ್ಪಂದನೆ ನಿಧಿಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ.
Last Updated 12 ಜುಲೈ 2023, 13:03 IST
ಕರ್ನಾಟಕಕ್ಕೆ ₹348 ಕೋಟಿ: 22 ರಾಜ್ಯಗಳಿಗೆ ₹7,532 ಕೋಟಿ ವಿಕೋಪ ಸ್ಪಂದನೆ ನಿಧಿ ಬಿಡುಗಡೆ

Assam Flood | ಅಸ್ಸಾಂ ಪ್ರವಾಹ: ಐದು ಲಕ್ಷ ಜನರಿಗೆ ಸಂಕಷ್ಟ

Brahmaputra river flowing above the danger level ಅಸ್ಸಾಂನಲ್ಲಿ ಪ್ರವಾಹದ ಪರಿಸ್ಥಿತಿ ಭೀಕರವಾಗಿದ್ದು, ಐದು ಲಕ್ಷ ಮಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
Last Updated 23 ಜೂನ್ 2023, 5:46 IST
Assam Flood | ಅಸ್ಸಾಂ ಪ್ರವಾಹ: ಐದು ಲಕ್ಷ ಜನರಿಗೆ ಸಂಕಷ್ಟ

ಉತ್ತರ ಪ್ರದೇಶದಲ್ಲಿ ನಾಲ್ಕು ಅಂತಸ್ತಿನ ಕಟ್ಟಡ ಕುಸಿತ; 12 ಮಂದಿಯ ರಕ್ಷಣೆ

ಉತ್ತರ ಪ್ರದೇಶದಲ್ಲಿ ಲಖನೌದ ಹಜರತ್‌ಗಂಜ್‌ನಲ್ಲಿ ನಾಲ್ಕು ಅಂತಸ್ತಿನ ಕಟ್ಟಡ ಬಿದ್ದು ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ 12 ಮಂದಿಯನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 25 ಜನವರಿ 2023, 2:01 IST
ಉತ್ತರ ಪ್ರದೇಶದಲ್ಲಿ ನಾಲ್ಕು ಅಂತಸ್ತಿನ ಕಟ್ಟಡ ಕುಸಿತ; 12 ಮಂದಿಯ ರಕ್ಷಣೆ

ಯಲ್ಲಾಪುರ: ನದಿಯಲ್ಲಿ ಮುಳುಗಿದ್ದ ಕಾರ್ಮಿಕನ ಮೃತದೇಹ ಪತ್ತೆ

ಯಲ್ಲಾಪುರ: ತಾಲ್ಲೂಕಿನ ಪಣಸಗುಳಿ ಸೇತುವೆಯಿಂದ ಆ.24ರಂದು ಕೊಚ್ಚಿ ಹೋಗಿದ್ದ ಲಾರಿಯಲ್ಲಿ ಸಿಲುಕಿಕೊಂಡು ನೀರು ಪಾಲಾಗಿದ್ದ ಕಾರ್ಮಿಕನ ಶವ ಶುಕ್ರವಾರ ಪತ್ತೆಯಾಗಿದೆ. ಕುಮಟಾ ತಾಲ್ಲೂಕಿನ ಬಂಕಿಕೊಡ್ಲ ಸಮೀಪದ ಹನೇಹಳ್ಳಿ ಸಂದೀಪ ಆಗೇರ (35) ಮೃತರು.
Last Updated 26 ಆಗಸ್ಟ್ 2022, 15:30 IST
ಯಲ್ಲಾಪುರ: ನದಿಯಲ್ಲಿ ಮುಳುಗಿದ್ದ ಕಾರ್ಮಿಕನ ಮೃತದೇಹ ಪತ್ತೆ

ಉತ್ತರಾಖಂಡ | ಡೆಹ್ರಾಡೂನ್‌ನಲ್ಲಿ ಮೇಘಸ್ಫೋಟ; ರಕ್ಷಣೆಗೆ ಧಾವಿಸಿದ ಎಸ್‌ಡಿಆರ್‌ಎಫ್

ಉತ್ತರಾಖಂಡದ ಡೆಹ್ರಾಡೂನ್ ಜಿಲ್ಲೆಯ ರಾಯ್‌ಪುರದ ಸರ್‌ಖೆತ್ ಗ್ರಾಮದಲ್ಲಿ ಶುಕ್ರವಾರ ತಡರಾತ್ರಿ ಮೇಘಸ್ಫೋಟ ಸಂಭವಿಸಿರುವ ಬಗ್ಗೆ ವರದಿಯಾಗಿದೆ.
Last Updated 20 ಆಗಸ್ಟ್ 2022, 4:26 IST
ಉತ್ತರಾಖಂಡ | ಡೆಹ್ರಾಡೂನ್‌ನಲ್ಲಿ ಮೇಘಸ್ಫೋಟ; ರಕ್ಷಣೆಗೆ ಧಾವಿಸಿದ ಎಸ್‌ಡಿಆರ್‌ಎಫ್
ADVERTISEMENT

ಪ್ರವಾಹ: ಕಾಗಿಣಾ ನದಿಯಲ್ಲಿ ಕೊಚ್ಚಿ ಹೋದ ಹೈದರಾಬಾದ್ ವ್ಯಕ್ತಿ

ಚಿತ್ತಾಪುರತಾಲ್ಲೂಕಿನ ಮುಡಬೂಳ ಗ್ರಾಮದ ಹತ್ತಿರ ಕಾಗಿಣಾ ನದಿಯಲ್ಲಿ ಬಿದ್ದು ಹೈದರಾಬಾದ್ ವ್ಯಕ್ತಿಯೋರ್ವ ಕೊಚ್ಚಿಕೊಂಡ ಹೋದ ಘಟನೆ ಮಂಗಳವಾರ ಬೆಳಕಿಗೆ ಬಂದಿದೆ.
Last Updated 9 ಆಗಸ್ಟ್ 2022, 6:33 IST
ಪ್ರವಾಹ: ಕಾಗಿಣಾ ನದಿಯಲ್ಲಿ ಕೊಚ್ಚಿ ಹೋದ ಹೈದರಾಬಾದ್ ವ್ಯಕ್ತಿ

ಪ್ರವಾಹ: ಕಣ್ಮರೆಯಾದವರು ಬದುಕಿರುವ ಸಾಧ್ಯತೆ ಕ್ಷೀಣ- ರಾಜ್ಯ ವಿಪತ್ತು ಸ್ಪಂದನಾ ಪಡೆ

ದಕ್ಷಿಣ ಕಾಶ್ಮೀರದ ಹಿಮಾಲಯದಲ್ಲಿನ ಪವಿತ್ರ ಗುಹಾ ದೇಗುಲ ಅಮರನಾಥ ಕ್ಷೇತ್ರದಲ್ಲಿ ಹಠಾತ್‌ ಉಂಟಾದ ಪ್ರವಾಹದಲ್ಲಿ ಕಣ್ಮರೆಯಾದವರು ಜೀವಂತವಾಗಿ ಉಳಿದಿರುವ ಭರವಸೆ ಕ್ಷೀಣಗೊಂಡಿದೆ. ಹಾಗಿದ್ದರೂ ಸೇನೆ ಮತ್ತು ವಿವಿಧ ಇಲಾಖೆಗಳ ರಕ್ಷಣಾ ತಂಡಗಳು ಕಾರ್ಯಾಚರಣೆಯನ್ನು ತೀವ್ರಗೊಳಿಸಿವೆ.
Last Updated 10 ಜುಲೈ 2022, 14:11 IST
ಪ್ರವಾಹ: ಕಣ್ಮರೆಯಾದವರು ಬದುಕಿರುವ ಸಾಧ್ಯತೆ ಕ್ಷೀಣ- ರಾಜ್ಯ ವಿಪತ್ತು ಸ್ಪಂದನಾ ಪಡೆ

ಮಳೆ ಹಾನಿ; ತುರ್ತು ಪರಿಹಾರಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ

ರಕ್ಷಣಾ ಕಾರ್ಯಕ್ಕೆ ಎನ್‌ಡಿಆರ್‌ಎಫ್‌ ಮತ್ತು ಎಸ್‌ಡಿಆರ್‌ಎಫ್‌ ತಂಡ; ಜಿಲ್ಲಾಧಿಕಾರಿಗಳ ಜತೆ ಸಿಎಂ ಸಂವಾದ
Last Updated 8 ಜುಲೈ 2022, 14:28 IST
ಮಳೆ ಹಾನಿ; ತುರ್ತು ಪರಿಹಾರಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ
ADVERTISEMENT
ADVERTISEMENT
ADVERTISEMENT