ಗುರುವಾರ, 21 ಆಗಸ್ಟ್ 2025
×
ADVERTISEMENT

Section 144

ADVERTISEMENT

ಕೋವಿಡ್–19ರಲ್ಲಿ ತಬ್ಲಿಗ್ ಸಮಾವೇಶ: 70 ಜನರ ವಿರುದ್ಧದ ಪ್ರಕರಣ ಕೈಬಿಟ್ಟ ದೆಹಲಿ HC

Tablighi Jamaat case: ನವದೆಹಲಿಯಲ್ಲಿ ಕೋವಿಡ್‌ ಲಾಕ್‌ಡೌನ್‌ ಸಮಯದಲ್ಲಿ ತಬ್ಲಿಗ್ ಸಮಾವೇಶ ಆಯೋಜಿಸಿದ್ದಕ್ಕೆ ಸಂಬಂಧಿಸಿದಂತೆ ದಾಖಲಾಗಿದ್ದ ಪ್ರಕರಣವನ್ನು ದೆಹಲಿ ಹೈಕೋರ್ಟ್ ತಿರಸ್ಕರಿಸಿದೆ.
Last Updated 18 ಜುಲೈ 2025, 12:19 IST
ಕೋವಿಡ್–19ರಲ್ಲಿ ತಬ್ಲಿಗ್ ಸಮಾವೇಶ: 70 ಜನರ ವಿರುದ್ಧದ ಪ್ರಕರಣ ಕೈಬಿಟ್ಟ ದೆಹಲಿ HC

ಬೆಂಗಳೂರು: ಅನ್ನಪೂರ್ಣೇಶ್ವರಿ ನಗರ ಠಾಣೆ ಸುತ್ತಮುತ್ತ ನಿಷೇಧಾಜ್ಞೆ

ಬೆಂಗಳೂರು: ಅನ್ನಪೂರ್ಣೇಶ್ವರಿ ನಗರ ಠಾಣೆ ಸುತ್ತಮುತ್ತ ನಿಷೇಧಾಜ್ಞೆ
Last Updated 13 ಜೂನ್ 2024, 12:13 IST
ಬೆಂಗಳೂರು: ಅನ್ನಪೂರ್ಣೇಶ್ವರಿ ನಗರ ಠಾಣೆ ಸುತ್ತಮುತ್ತ ನಿಷೇಧಾಜ್ಞೆ

ಲೋಕಸಭಾ ಚುನಾವಣೆ ಮತಎಣಿಕೆ: ನಿಷೇಧಾಜ್ಞೆ ಜಾರಿ

ಲೋಕಸಭಾ ಚುನಾವಣೆ ಮತಎಣಿಕೆ ಮಂಗಳವಾರ ನಡೆಯಲಿದ್ದು, ಬೆಳಿಗ್ಗೆ 6ರಿಂದ ಬುಧವಾರ ಬೆಳಿಗ್ಗೆ 6ರವರೆಗೆ ಬಳ್ಳಾರಿ: ಜಿಲ್ಲೆಯಾದ್ಯಂತ ಸೆಕ್ಷನ್‌ 144 ಅಡಿ ನಿಷೇಧಾಜ್ಞೆ ಜಾರಿಗೊಳಿಸಲಾಗುತ್ತಿದೆ.
Last Updated 2 ಜೂನ್ 2024, 15:09 IST
fallback

ಗದಗ | 144 ಸೆಕ್ಷನ್‌ ಜಾರಿ; ರದ್ದಾದ ಶಿವಾನಂದ ಮಠದ ಮಹಾರಥೋತ್ಸವ

ಶಿವಾನಂದ ಮಠದ ಉತ್ತರಾಧಿಕಾರತ್ವ ಹಾಗೂ ಜಾತ್ರಾ ಮಹೋತ್ಸವದ ಆಚರಣೆಗೆ ಸಂಬಂಧಿಸಿದಂತೆ ಹಿರಿಯ ಮತ್ತು ಕಿರಿಯ ಶ್ರೀಗಳ ನಡುವಿನ ಉಂಟಾದ ಭಿನ್ನಾಭಿಪ್ರಾಯದಿಂದಾಗಿ ಶನಿವಾರ ನಡೆಯಬೇಕಿದ್ದ ಮಹಾರಥೋತ್ಸವವೇ ರದ್ದಾಯಿತು. ಮಠದ ಇತಿಹಾಸದಲ್ಲಿ ರಥೋತ್ಸವ ರದ್ದುಗೊಂಡಿರುವುದು ಇದೇ ಮೊದಲು ಎನ್ನಲಾಗಿದೆ.
Last Updated 9 ಮಾರ್ಚ್ 2024, 15:56 IST
ಗದಗ | 144 ಸೆಕ್ಷನ್‌ ಜಾರಿ; ರದ್ದಾದ ಶಿವಾನಂದ ಮಠದ 
ಮಹಾರಥೋತ್ಸವ

ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಕೊಲೆ ಮಾಡಿದ ರಾಜ್ಯ ಸರ್ಕಾರ: ದಿಂಗಾಲೇಶ್ವರ ಶ್ರೀ

ಜಿಲ್ಲಾಡಳಿತ ಹಾಗೂ ಪೋಲಿಸ್ ಇಲಾಖೆ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಕೊಲೆ ಮಾಡಿದ್ದು ಒಂದೆಡೆಯಾದರೆ, ಆದೇಶಕ್ಕೆ ಪೂರ್ವದಲ್ಲಿಯೇ 144 ಸೆಕ್ಷನ್ ಜಾರಿ ಮಾಡಿದ ಪೊಲೀಸ್ ಇಲಾಖೆ ಸಂಪೂರ್ಣ ಮಾರಾಟವಾಗಿದೆ ಎಂದು ಫಕೀರೇಶ್ವರ ಮಠದ ಉತ್ತರಾಧಿಕಾರಿ ಫಕೀರ ದಿಂಗಾಲೇಶ್ವರ ಶ್ರೀ ಆರೋಪ ಮಾಡಿದರು.
Last Updated 21 ಫೆಬ್ರುವರಿ 2024, 10:14 IST
ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಕೊಲೆ ಮಾಡಿದ ರಾಜ್ಯ ಸರ್ಕಾರ: ದಿಂಗಾಲೇಶ್ವರ ಶ್ರೀ

ರೈತರಿಂದ ಇಂದು ‘ದೆಹಲಿ ಚಲೋ’:15 ಜಿಲ್ಲೆಗಳಲ್ಲಿ ಸೆಕ್ಷನ್ 144 ಜಾರಿ, ಬಿಗಿ ಭದ್ರತೆ

ಕನಿಷ್ಠ ಬೆಂಬಲ ಬೆಲೆಗೆ ಕಾನೂನಿನ ಖಾತರಿ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸುಮಾರು 200 ರೈತ ಸಂಘಟನೆಗಳು ಇಂದು (ಮಂಗಳವಾರ) ‘ದೆಹಲಿ ಚಲೋ’ ಹಮ್ಮಿಕೊಂಡಿವೆ. ಈ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿಯ ಗಡಿಯಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.
Last Updated 13 ಫೆಬ್ರುವರಿ 2024, 2:22 IST
ರೈತರಿಂದ ಇಂದು ‘ದೆಹಲಿ ಚಲೋ’:15 ಜಿಲ್ಲೆಗಳಲ್ಲಿ ಸೆಕ್ಷನ್ 144 ಜಾರಿ, ಬಿಗಿ ಭದ್ರತೆ

ದೆಹಲಿ ಚಲೋ ಮೆರವಣಿಗೆ: ರಾಷ್ಟ್ರ ರಾಜಧಾನಿಯಲ್ಲಿ ಒಂದು ತಿಂಗಳು ಸೆಕ್ಷನ್ 144 ಜಾರಿ

ಮಂಗಳವಾರ (ಫೆ.13) ನಡೆಯಲಿರುವ ದೆಹಲಿ ಚಲೋ ಮೆರವಣಿಗೆ ವೇಳೆ ಉದ್ವಿಗ್ನತೆ ಮತ್ತು ಅಶಾಂತಿ ಉಂಟಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ರಾಷ್ಟ್ರ ರಾಜಧಾನಿಯಾದ್ಯಂತ ಸೆಕ್ಷನ್ 144 ಜಾರಿಗೊಳಿಸಿದ್ದಾರೆ. ಈ ಆದೇಶ ಒಂದು ತಿಂಗಳ ಕಾಲ ಜಾರಿಯಲ್ಲಿರುತ್ತದೆ.
Last Updated 12 ಫೆಬ್ರುವರಿ 2024, 10:15 IST
ದೆಹಲಿ ಚಲೋ ಮೆರವಣಿಗೆ: ರಾಷ್ಟ್ರ ರಾಜಧಾನಿಯಲ್ಲಿ ಒಂದು ತಿಂಗಳು ಸೆಕ್ಷನ್ 144 ಜಾರಿ
ADVERTISEMENT

ರಾಮನ ಮೂರ್ತಿಯ ಶೋಭಾಯಾತ್ರೆಗೆ ತಡೆ: ಕಲಬುರಗಿಯ ವಾಡಿಯಲ್ಲಿ 3 ದಿನ ನಿಷೇದಾಜ್ಞೆ

ಅಯೋಧ್ಯೆ ರಾಮ ಮಂದಿರದಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಅಂಗವಾಗಿ ಸೋಮವಾರ ರಾಮ ಉತ್ಸವ ಸಮಿತಿ ಆಯೋಜಿಸಿದ್ದ ರಾಮನ ಮೂರ್ತಿಯ ಶೋಭಾಯಾತ್ರೆಗೆ ಪೊಲೀಸರು ತಡೆಯೊಡ್ಡಿದ ಬಳಿಕ ಪಟ್ಟಣದಲ್ಲಿ ಪ್ರಕ್ಷುಬ್ಧ ವಾತಾವರಣ ಉಂಟಾಗಿದೆ. ಹೀಗಾಗಿ, ಸೋಮವಾರ ತಡರಾತ್ರಿಯಿಂದಲೇ ಪಟ್ಟಣದಲ್ಲಿ ಸೆಕ್ಷನ್ 144 ಜಾರಿ ಮಾಡಲಾಗಿದೆ
Last Updated 23 ಜನವರಿ 2024, 4:54 IST
ರಾಮನ ಮೂರ್ತಿಯ ಶೋಭಾಯಾತ್ರೆಗೆ ತಡೆ: ಕಲಬುರಗಿಯ ವಾಡಿಯಲ್ಲಿ 3 ದಿನ ನಿಷೇದಾಜ್ಞೆ

ಮಧ್ಯಪ್ರದೇಶ | ಮೆರವಣಿಗೆ ಮೇಲೆ ಕಲ್ಲು ತೂರಾಟ: ಹಲವೆಡೆ ಸೆಕ್ಷನ್‌ 144 ಜಾರಿ

ಧಾರ್ಮಿಕ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವರ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ ಕಾರಣ ಮಧ್ಯಪ್ರದೇಶದ ಶಾಜಾಪುರ ನಗರದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದ್ದು, ಹಲವೆಡೆ ಸೆಕ್ಷನ್‌ 144 ಹೇರಲಾಗಿದೆ.
Last Updated 9 ಜನವರಿ 2024, 14:03 IST
ಮಧ್ಯಪ್ರದೇಶ | ಮೆರವಣಿಗೆ ಮೇಲೆ ಕಲ್ಲು ತೂರಾಟ: ಹಲವೆಡೆ ಸೆಕ್ಷನ್‌ 144 ಜಾರಿ

ಶಿವಮೊಗ್ಗ ಹಿಂಸಾಚಾರ: 24 ಪ್ರಕರಣ ದಾಖಲು, 60 ಮಂದಿ ಬಂಧನ

ರಾಗಿಗುಡ್ಡ; ನಿಷೇಧಾಜ್ಞೆ ಜಾರಿ, ಅಡಗಿದ ಸದ್ದು
Last Updated 2 ಅಕ್ಟೋಬರ್ 2023, 14:46 IST
ಶಿವಮೊಗ್ಗ ಹಿಂಸಾಚಾರ: 24 ಪ್ರಕರಣ ದಾಖಲು, 60 ಮಂದಿ ಬಂಧನ
ADVERTISEMENT
ADVERTISEMENT
ADVERTISEMENT