ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Seetaram yechuri

ADVERTISEMENT

ರಾಮಮಂದಿರ ಉದ್ಘಾಟನಾ ಕಾರ್ಯಕ್ರಮದಲ್ಲಿ ಯೆಚೂರಿ ಭಾಗವಹಿಸುವುದಿಲ್ಲ: ಸಿಪಿಐಎಂ

ಅಯೋಧ್ಯೆಯಲ್ಲಿ ಜನವರಿ 22ರಂದು ನಡೆಯಲಿರುವ ರಾಮ ಪ್ರಾಣ ಪ್ರತಿಷ್ಠಾಪ‍ನೆ ಕಾರ್ಯಕ್ರಮದಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿ ಸೀತಾರಾಮ್‌ ಯೆಚೂರಿ ಅವರು ಭಾಗವಹಿಸುವುದಿಲ್ಲ ಎಂದು ಸಿಪಿಐ(ಎಂ) ತಿಳಿಸಿದೆ.
Last Updated 26 ಡಿಸೆಂಬರ್ 2023, 11:20 IST
ರಾಮಮಂದಿರ ಉದ್ಘಾಟನಾ ಕಾರ್ಯಕ್ರಮದಲ್ಲಿ ಯೆಚೂರಿ ಭಾಗವಹಿಸುವುದಿಲ್ಲ: ಸಿಪಿಐಎಂ

‘ಜೈ ಭಜರಂಗ ಬಲಿ’ ಮೋದಿ ಘೋಷಣೆಗೆ ಮೌನವಾಗಿದ್ದ ಚುನಾವಣಾ ಆಯೋಗ: ಯಚೂರಿ ಆರೋಪ

‘ಕರ್ನಾಟಕದಲ್ಲಿ ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ್ದ ‘ಜೈ ಭಜರಂಗ ಬಲಿ’ ಘೋಷಣೆಗೆ ಮೌನವಾಗಿದ್ದ ಚುನಾವಣಾ ಆಯೋಗವು, ವಿರೋಧ ಪಕ್ಷಗಳ ಪ್ರತಿ ಹೇಳಿಕೆಗೂ ಆಕ್ಷೇಪ ವ್ಯಕ್ತಪಡಿಸುತ್ತಿದೆ’ ಎಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ ಯಚೂರಿ ಆರೋಪಿಸಿದ್ದಾರೆ.
Last Updated 25 ನವೆಂಬರ್ 2023, 11:07 IST
‘ಜೈ ಭಜರಂಗ ಬಲಿ’ ಮೋದಿ ಘೋಷಣೆಗೆ ಮೌನವಾಗಿದ್ದ ಚುನಾವಣಾ ಆಯೋಗ: ಯಚೂರಿ ಆರೋಪ

ಸಂವಿಧಾನ ರಕ್ಷಣೆಗಾಗಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಿ: ಯೆಚೂರಿ

‘ಸಂವಿಧಾನ ಹಾಗೂ ಜನರ ಹಕ್ಕುಗಳ ರಕ್ಷಣೆಗಾಗಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಬೇಕು’ ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ ಯೆಚೂರಿ ಅವರು ಭಾನುವಾರ ಇಲ್ಲಿ ಹೇಳಿದ್ದಾರೆ.
Last Updated 18 ಸೆಪ್ಟೆಂಬರ್ 2022, 11:21 IST
ಸಂವಿಧಾನ ರಕ್ಷಣೆಗಾಗಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಿ: ಯೆಚೂರಿ

ಯೆಚೂರಿ ವಿರುದ್ಧ ಯೋಗ ಗುರು ದೂರು

ಹಿಂದೂ ಧರ್ಮದಲ್ಲೇ ಹಿಂಸೆ ಇದೆ’ ಎಂಬ ಹೇಳಿಕೆ ನೀಡಿರುವ ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ವಿರುದ್ಧ ಯೋಗಗುರು ರಾಮ್‌ದೇವ್‌ ಅವರು ದೂರು ನೀಡಿದ್ದಾರೆ.
Last Updated 4 ಮೇ 2019, 20:15 IST
ಯೆಚೂರಿ ವಿರುದ್ಧ ಯೋಗ ಗುರು ದೂರು
ADVERTISEMENT
ADVERTISEMENT
ADVERTISEMENT
ADVERTISEMENT