ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :

seize

ADVERTISEMENT

ಸಂದೇಶ್‌ಖಾಲಿ ಪ್ರಕರಣ | CBI ಕಾರ್ಯಾಚರಣೆ: ಶಸ್ತ್ರಾಸ್ತ್ರ, ಮದ್ದುಗುಂಡು ವಶಕ್ಕೆ

ಅಮಾನತುಗೊಂಡಿರುವ ಟಿಎಂಸಿ ನಾಯಕ ಶಹಜಹಾನ್‌ ಶೇಖ್‌ ಹಾಗೂ ಆತನ ಬೆಂಬಲಿಗರು ಇ.ಡಿ ಅಧಿಕಾರಿಗಳ ಮೇಲೆ ದಾಳಿ ನಡೆಸಿದ ಪ್ರಕರಣ ಸಂಬಂಧ ಸಿಬಿಐ ಶುಕ್ರವಾರ ಪಶ್ಚಿಮ ಬಂಗಾಳದ ಸಂದೇಶ್‌ಖಾಲಿಯ ಹಲವು ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದೆ.
Last Updated 26 ಏಪ್ರಿಲ್ 2024, 11:36 IST
ಸಂದೇಶ್‌ಖಾಲಿ ಪ್ರಕರಣ | CBI ಕಾರ್ಯಾಚರಣೆ: ಶಸ್ತ್ರಾಸ್ತ್ರ, ಮದ್ದುಗುಂಡು ವಶಕ್ಕೆ

ಭೂಸ್ವಾಧೀನ ಪರಿಹಾರ ವಿಳಂಬ: ಹಾವೇರಿ ಎಸಿ ಕಚೇರಿ ಜಪ್ತಿ

ನಗರದ ಗಿರಿಜವ್ವ ಹೊಸಮನಿ ಕುಟುಂಬಕ್ಕೆ ₹5.05 ಕೋಟಿ ಭೂಸ್ವಾಧೀನ ಪರಿಹಾರ ನೀಡಲು ರಾಜ್ಯ ಸರ್ಕಾರ ವಿಳಂಬ ಮಾಡಿದ ಕಾರಣ, ನ್ಯಾಯಾಲಯದ ಆದೇಶದಂತೆ ಹಾವೇರಿಯ ಉಪವಿಭಾಗಾಧಿಕಾರಿ ಕಚೇರಿಯ ಪೀಠೋಪಕರಣಗಳನ್ನು ಮಂಗಳವಾರ ಜಪ್ತಿ ಮಾಡಲಾಯಿತು.
Last Updated 19 ಮಾರ್ಚ್ 2024, 13:40 IST
ಭೂಸ್ವಾಧೀನ ಪರಿಹಾರ ವಿಳಂಬ: ಹಾವೇರಿ ಎಸಿ ಕಚೇರಿ ಜಪ್ತಿ

ಯಾಕೂಬ್‌ ಖುರೇಷಿಯ ₹31 ಕೋಟಿ ಬೇನಾಮಿ ಆಸ್ತಿ ವಶ

ಬಿಎಸ್‌ಪಿ ಮುಖಂಡ, ಎರಡು ಬಾರಿಯ ಶಾಸಕ ಯಾಕೂಬ್‌ ಖುರೇಷಿ ಅವರಿಗೆ ಸೇರಿದ ಸುಮಾರು ₹31 ಕೋಟಿ ಮೌಲ್ಯದ ಬೇನಾಮಿ ಆಸ್ತಿಯನ್ನು ಜಿಲ್ಲಾಡಳಿತವು ವಶಪಡಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 1 ಜನವರಿ 2024, 21:39 IST
ಯಾಕೂಬ್‌ ಖುರೇಷಿಯ ₹31 ಕೋಟಿ ಬೇನಾಮಿ ಆಸ್ತಿ ವಶ

ಬಜಾಲ್‌: ಮರಳು ಅಕ್ರಮ ಗಣಿಗಾರಿಕೆ; 5 ದೋಣಿ ವಶ

ಬಜಾಲ್ ಗ್ರಾಮದಲ್ಲಿ ನೇತ್ರಾವತಿ ನದಿ ಪಾತ್ರದಲ್ಲಿ ಕರಾವಳಿ ನಿಯಂತ್ರಣ ವಲಯ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಮರಳುಗಾರಿಕೆ ನಡೆಸುತ್ತಿದ್ದ ಐದು ದೋಣಿಗಳನ್ನು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
Last Updated 20 ಡಿಸೆಂಬರ್ 2023, 4:07 IST
ಬಜಾಲ್‌: ಮರಳು ಅಕ್ರಮ ಗಣಿಗಾರಿಕೆ; 5 ದೋಣಿ ವಶ

5 States Polls: ಚುನಾವಣಾ ಆಯೋಗದಿಂದ ₹1,760 ಕೋಟಿ ಮೌಲ್ಯದ ವಸ್ತುಗಳು ವಶಕ್ಕೆ

ಐದು ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಅಕ್ರಮಗಳನ್ನು ತಡೆಯುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಂಡಿದ್ದ ಚುನಾವಣಾ ಆಯೋಗವು ಸುಮಾರು ₹1,766 ಕೋಟಿ ಮೌಲ್ಯದ ಉಡುಗೊರೆಗಳು, ಮಾದಕ ವಸ್ತು, ನಗದು ಮತ್ತು ಮದ್ಯವನ್ನು ವಶಕ್ಕೆ ಪಡೆದಿದೆ.
Last Updated 30 ನವೆಂಬರ್ 2023, 13:53 IST
5 States Polls: ಚುನಾವಣಾ ಆಯೋಗದಿಂದ ₹1,760 ಕೋಟಿ ಮೌಲ್ಯದ ವಸ್ತುಗಳು ವಶಕ್ಕೆ

ಬೀದರ್‌: ₹14 ಕೋಟಿ ತೆರಿಗೆ ಬಾಕಿ; ಮಳಿಗೆಗಳಿಗೆ ಬೀಗ

ತೆರಿಗೆ ಬಾಕಿ ಉಳಿಸಿಕೊಂಡಿರುವವರ ವಿರುದ್ಧ ಕಾರ್ಯಾಚರಣೆ ಚುರುಕುಗೊಳಿಸಿರುವ ನಗರಸಭೆ ಅಧಿಕಾರಿಗಳು ನಗರದಲ್ಲಿ ಹತ್ತು ಮಳಿಗೆಗಳಿಗೆ ಬೀಗ ಹಾಕಿದ್ದಾರೆ.
Last Updated 14 ಅಕ್ಟೋಬರ್ 2023, 15:52 IST
ಬೀದರ್‌: ₹14 ಕೋಟಿ ತೆರಿಗೆ ಬಾಕಿ; ಮಳಿಗೆಗಳಿಗೆ ಬೀಗ

ಬೆಂಗಳೂರು | ಪರಾರಿಯಾಗಲು ಯತ್ನಿಸಿದ್ದ ಪಳನಿವೇಲ್ ಮುತುವೇಲ್ ಔಡಿ ಕಾರು ಜಪ್ತಿ

ಪಾನಮತ್ತರಾಗಿ ಚಾಲನೆ ಮಾಡಿ ಪೊಲೀಸರ ಕಣ್ತಪ್ಪಿಸಿ ಪರಾರಿಯಾಗಲು ಯತ್ನಿಸಿದ್ದ ಪಳನಿವೇಲ್ ಮುತುವೇಲ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಕುಮಾರಸ್ವಾಮಿ ಲೇಔಟ್ ಸಂಚಾರ ಪೊಲೀಸರು, ಔಡಿ ಕಾರು ಜಪ್ತಿ ಮಾಡಿದ್ದಾರೆ.
Last Updated 15 ಜುಲೈ 2023, 18:29 IST
ಬೆಂಗಳೂರು | ಪರಾರಿಯಾಗಲು ಯತ್ನಿಸಿದ್ದ ಪಳನಿವೇಲ್ ಮುತುವೇಲ್ ಔಡಿ ಕಾರು ಜಪ್ತಿ
ADVERTISEMENT

ಬೆಂಗಳೂರು | ₹11.50 ಲಕ್ಷದ ಮೊಬೈಲ್ ಜಪ್ತಿ

ಮೊಬೈಲ್‌ ಸುಲಿಗೆ ಮಾಡುತ್ತಿದ್ದ ಮೂವರನ್ನು ಬಂಧಿಸಿ ₹11.50 ಲಕ್ಷ ಮೌಲ್ಯದ ಮೊಬೈಲ್‌, ಚಿನ್ನದ ಸರ ಹಾಗೂ ದ್ವಿಚಕ್ರ ವಾಹನವನ್ನು ಬಸವನಗುಡಿ ಠಾಣೆ ಪೊಲೀಸರು ವಶ ಪಡಿಸಿಕೊಂಡಿದ್ದಾರೆ.
Last Updated 11 ಜುಲೈ 2023, 16:57 IST
ಬೆಂಗಳೂರು | ₹11.50 ಲಕ್ಷದ ಮೊಬೈಲ್ ಜಪ್ತಿ

ಕೇರಳದ 'ಮಣಪ್ಪುರಂ' ಫೈನಾನ್ಸ್ ಮೇಲೆ ಇ.ಡಿ ದಾಳಿ

ಹಣ ಅಕ್ರಮ ವರ್ಗಾವಣೆ ಪ್ರಕರಣದ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯ (ಇ.ಡಿ.) ಬುಧವಾರ ಕೇರಳದ ಮಣಪ್ಪುರಂ ಫೈನಾನ್ಸ್‌ಗೆ ಸಂಬಂಧಿಸಿದ ಹಲವು ಸ್ಥಳಗಳಲ್ಲಿ ಶೋಧ ನಡೆಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
Last Updated 3 ಮೇ 2023, 11:49 IST
 ಕೇರಳದ 'ಮಣಪ್ಪುರಂ' ಫೈನಾನ್ಸ್ ಮೇಲೆ ಇ.ಡಿ ದಾಳಿ

ಹೊಲದಲ್ಲಿ ಇಟ್ಟಿದ್ದ 1,600ಕ್ಕೂ ಹೆಚ್ಚು ಕುಕ್ಕರ್‌ ವಶ

ಸವದತ್ತಿ ಯಲ್ಲಮ್ಮ ವಿಧಾನಸಭಾ ಕ್ಷೇತ್ರಕ್ಕೆ ಒಳಪಟ್ಟ ತೆಗ್ಗಿಹಾಳ ಗ್ರಾಮದ ಹೊಲದ ಗೋದಾಮಿನಲ್ಲಿ ಇಟ್ಟಿದ್ದ 1,600ಕ್ಕೂ ಹೆಚ್ಚು ಕುಕ್ಕರ್‌ಗಳನ್ನು ಪೊಲೀಸರು ಶನಿವಾರ ರಾತ್ರಿ ವಶಕ್ಕೆ ಪಡೆದಿದ್ದಾರೆ.
Last Updated 22 ಏಪ್ರಿಲ್ 2023, 15:42 IST
ಹೊಲದಲ್ಲಿ ಇಟ್ಟಿದ್ದ 1,600ಕ್ಕೂ ಹೆಚ್ಚು ಕುಕ್ಕರ್‌ ವಶ
ADVERTISEMENT
ADVERTISEMENT
ADVERTISEMENT