ಗುರುವಾರ, 18 ಡಿಸೆಂಬರ್ 2025
×
ADVERTISEMENT

Self-help group

ADVERTISEMENT

ವಿಶ್ಲೇಷಣೆ: ‘ಸ್ವಸಹಾಯ’ವೂ ರಾಜಕೀಯವೂ..

Analysis: 'Self-help' and politics.. ಮಹಿಳೆಯರ ನಡುವೆ ಬೆಳೆದುಬಂದ ಸ್ವಸಹಾಯದ ಪರಿಕಲ್ಪನೆ ಸಹಕಾರ ತತ್ತ್ವವನ್ನು ಬಲಗೊಳಿಸುತ್ತಾ ಬೆಳೆದಿದೆ. ಮಹಿಳಾ ಸಬಲೀಕರಣದ ರೂಪದಲ್ಲಿ, ‘ಸಹಕಾರ’ದ ಆ ಮಾದರಿಗಳನ್ನು ಸರ್ಕಾರಗಳೂ ನೀರೆರೆದು ಪೋಷಿಸಿವೆ.
Last Updated 25 ನವೆಂಬರ್ 2025, 23:02 IST
ವಿಶ್ಲೇಷಣೆ: ‘ಸ್ವಸಹಾಯ’ವೂ ರಾಜಕೀಯವೂ..

ಸ್ವಸಹಾಯ ಸಂಘಗಳ ನೆರವಿಗೆ ಆ್ಯಂಕರ್ ಬ್ಯಾಂಕ್’: ಬಸವರಾಜ ಬೊಮ್ಮಾಯಿ

10 ದಿನಗಳ ‘ಸಂಜೀವಿನಿ ಸರಸ್’ ಮೇಳಕ್ಕೆ ಚಾಲನೆ
Last Updated 8 ಏಪ್ರಿಲ್ 2022, 20:41 IST
ಸ್ವಸಹಾಯ ಸಂಘಗಳ ನೆರವಿಗೆ ಆ್ಯಂಕರ್ ಬ್ಯಾಂಕ್’: ಬಸವರಾಜ ಬೊಮ್ಮಾಯಿ

ಸರ್ಜಾಪುರ: ಸ್ವ ಸಹಾಯ ಸಂಘಗಳ ಉದ್ಘಾಟನೆ

ಸರ್ಜಾಪುರ (ಶಕ್ತಿನಗರ): ‘ಮಹಿಳೆಯರು ಆರ್ಥಿಕ ಅಭಿವೃದ್ಧಿ ಸಾಧಿಸಿದಾಗಲೇ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯ’ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಸಂತೋಷ್ ಕುಮಾರ ಹೇಳಿದರು.
Last Updated 22 ಡಿಸೆಂಬರ್ 2021, 13:40 IST
ಸರ್ಜಾಪುರ: ಸ್ವ ಸಹಾಯ ಸಂಘಗಳ ಉದ್ಘಾಟನೆ

ಇ–ಶಕ್ತಿ: 40 ಸಾವಿರ ಸ್ತ್ರೀಶಕ್ತಿ ಸಂಘಗಳ ಸೇರ್ಪಡೆ

ನಬಾರ್ಡ್ ಸಹಾಯಕ ಪ್ರಧಾನ ವ್ಯವಸ್ಥಾಪಕ ನಟರಾಜನ್ ಹೇಳಿಕೆ
Last Updated 13 ಆಗಸ್ಟ್ 2021, 15:52 IST
ಇ–ಶಕ್ತಿ: 40 ಸಾವಿರ ಸ್ತ್ರೀಶಕ್ತಿ ಸಂಘಗಳ ಸೇರ್ಪಡೆ

ಸ್ತ್ರೀಯರಿಗೆ ಲೆಕ್ಕಪತ್ರ ನಿರ್ವಹಣೆ ತರಬೇತಿ

ಮಹಿಳಾ ಸ್ವಸಹಾಯ ಸಂಘಗಳನ್ನು ಸ್ಥಾಪನೆ ಮಾಡುವಾಗ ಇರುವಷ್ಟೇ ಕಾಳಜಿ ಹಣಕಾಸಿನ ನಿರ್ವಹಣೆ ಮಾಡುವಾಗಲು ವಹಿಸಬೇಕು ಎಂದು ಬ್ಯಾಂಕ್‌ ಆಫ್‌ ಬರೋಡದ ನಗರ ಶಾಖೆಯ ವ್ಯವಸ್ಥಾಪಕ ಅಶ್ವತ್ಥ್‌ನಾರಾಯಣ ಹೇಳಿದರು.
Last Updated 26 ನವೆಂಬರ್ 2020, 5:15 IST
ಸ್ತ್ರೀಯರಿಗೆ ಲೆಕ್ಕಪತ್ರ ನಿರ್ವಹಣೆ ತರಬೇತಿ

ಸ್ವಸಹಾಯ ಸಂಘಗಳ ಸಾಲ ಮನ್ನಾಕ್ಕೆ ಒತ್ತಾಯ

‘ಸ್ತ್ರೀಶಕ್ತಿ ಮತ್ತು ಸ್ವಸಹಾಯ ಸಂಘಗಳ ಮೂಲಕ ಮಹಿಳೆಯರು ಪಡೆದಿರುವ ಸಾಲವನ್ನು ಸರ್ಕಾರ ಬಡ್ಡಿ ಸಹಿತ ಮನ್ನಾ ಮಾಡಬೇಕು’ ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಒತ್ತಾಯಿಸಿದೆ.
Last Updated 30 ಜೂನ್ 2020, 9:17 IST
fallback

ಸ್ವಸಹಾಯ ಸಂಘಗಳಿಗೆ ಸಾಲ ನೀಡಿ ಕಿರುಕುಳ: ದೂರು ಸಲ್ಲಿಕೆ

ಸ್ವಸಹಾಯ ಸಂಘಗಳಿಗೆ ಸಾಲ ನೀಡಿ ಕಿರುಕುಳ ನೀಡುತ್ತಿರುವ ಹಣಕಾಸು ಸಂಸ್ಥೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ತಾಯಮ್ಮ ಶಕ್ತಿ ಸಂಘದ ಸದಸ್ಯರು ಆಗ್ರಹಿಸಿದ್ದಾರೆ.
Last Updated 20 ಸೆಪ್ಟೆಂಬರ್ 2019, 13:43 IST
ಸ್ವಸಹಾಯ ಸಂಘಗಳಿಗೆ ಸಾಲ ನೀಡಿ ಕಿರುಕುಳ: ದೂರು ಸಲ್ಲಿಕೆ
ADVERTISEMENT
ADVERTISEMENT
ADVERTISEMENT
ADVERTISEMENT