ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Senators

ADVERTISEMENT

ನ್ಯೂಜೆರ್ಸಿಯ ‘ಇಂಡಿಯಾ ಡೇ ಪರೇಡ್‌’ನಲ್ಲಿ ಬುಲ್ಡೋಜರ್: ಸೆನೆಟರ್‌ಗಳ ಖಂಡನೆ

ಕಳೆದ ತಿಂಗಳು ನ್ಯೂಜೆರ್ಸಿಯ ಎಡಿಸನ್‌ನಲ್ಲಿ ನಡೆದ 'ಇಂಡಿಯಾ ಡೇ ಪರೇಡ್‌'ನಲ್ಲಿ ಬುಲ್ಡೋಜರ್ ಪ್ರದರ್ಶಿಸಿದ್ದನ್ನು ಅಮೆರಿಕದ ಇಬ್ಬರು ಸೆನೆಟರ್‌ಗಳು ಖಂಡಿಸಿದ್ದಾರೆ.
Last Updated 3 ಸೆಪ್ಟೆಂಬರ್ 2022, 2:42 IST
ನ್ಯೂಜೆರ್ಸಿಯ ‘ಇಂಡಿಯಾ ಡೇ ಪರೇಡ್‌’ನಲ್ಲಿ ಬುಲ್ಡೋಜರ್: ಸೆನೆಟರ್‌ಗಳ ಖಂಡನೆ

ಅಮೆರಿಕ: ಭಾರತದ ರಾಜತಾಂತ್ರಿಕ ಅಧಿಕಾರಿ ನೇಮಕಕ್ಕೆ ತಡೆ

ಲಾಸ್‌ ಏಂಜಲೀಸ್‌ನ ಮೇಯರ್‌ ಎರಿಕ್‌ ಗಾರ್ಸೆಟ್ಟಿ ಅವರನ್ನು ಭಾರತಕ್ಕೆ ದೇಶದ ರಾಯಭಾರಿಯನ್ನಾಗಿ ನೇಮಕ ಮಾಡುವ ಆದೇಶದ ದೃಢೀಕರಣವನ್ನು ರಿಪಬ್ಲಿಕನ್‌ ಸೆನೆಟರ್‌ನ ಉನ್ನತ ಅಧಿಕಾರಿಯೊಬ್ಬರು ತಡೆಹಿಡಿದಿದ್ದಾರೆ.
Last Updated 11 ಮಾರ್ಚ್ 2022, 12:40 IST
ಅಮೆರಿಕ: ಭಾರತದ ರಾಜತಾಂತ್ರಿಕ ಅಧಿಕಾರಿ ನೇಮಕಕ್ಕೆ ತಡೆ

ದತ್ತಾಂಶ ನಿರ್ಬಂಧ ಕೈಬಿಡುವಂತೆ ಪ್ರಧಾನಿ ಮೋದಿಗೆ ಅಮೆರಿಕದ ಸೆನೆಟರ್‌ಗಳ ಒತ್ತಾಯ

ದತ್ತಾಂಶ ಸೀಮಿತಗೊಳಿಸುವ ಅಥವಾ ಗಡಿ ನಿರ್ಬಂಧಿಸುವ ನೀತಿ ಕೈಬಿಡಬೇಕು ಎಂದು ಅಮೆರಿಕದ ಇಬ್ಬರು ಹಿರಿಯ ಸೆನೆಟರ್‌ಗಳು ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದ್ದಾರೆ.
Last Updated 14 ಅಕ್ಟೋಬರ್ 2018, 20:19 IST
ದತ್ತಾಂಶ ನಿರ್ಬಂಧ ಕೈಬಿಡುವಂತೆ ಪ್ರಧಾನಿ ಮೋದಿಗೆ ಅಮೆರಿಕದ ಸೆನೆಟರ್‌ಗಳ ಒತ್ತಾಯ
ADVERTISEMENT
ADVERTISEMENT
ADVERTISEMENT
ADVERTISEMENT