ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

service award

ADVERTISEMENT

12th Failಗೆ ಪ್ರೇರಣೆಯಾದ IPS ಅಧಿಕಾರಿ ಮನೋಜ್ ಕುಮಾರ್ ಶರ್ಮಾಗೆ ಸೇವಾ ಪದಕ

ನವದೆಹಲಿ: ಐಎಎಸ್, ಐಪಿಎಸ್ ಕನಸುಹೊತ್ತ ಬಹಳಷ್ಟು ಯುವಜನತೆಯ ಗಮನ ಸೆಳೆದ 12th Fail ಚಿತ್ರದ ಸ್ಪೂರ್ತಿ ಮನೋಜ್ ಕುಮಾರ್ ಶರ್ಮಾ ಅವರಿಗೆ ಇದೇ ಗಣರಾಜ್ಯೋತ್ಸವ ಸಂದರ್ಭದಲ್ಲಿ ಸೇವಾ ಪದಕ ದೊರೆತಿದೆ.
Last Updated 25 ಜನವರಿ 2024, 14:43 IST
12th Failಗೆ ಪ್ರೇರಣೆಯಾದ IPS ಅಧಿಕಾರಿ ಮನೋಜ್ ಕುಮಾರ್ ಶರ್ಮಾಗೆ ಸೇವಾ ಪದಕ

ಜಿತೇಂದ್ರ ಮಜೇಥಿಯಾಗೆ ‘ಸೇವಾ ಗೌರವ’

ಹಾವೇರಿ ತಾಲ್ಲೂಕಿನ ಹೊಸರಿತ್ತಿ ಗ್ರಾಮದ ಮಹಾತ್ಮ ಗಾಂಧಿ ಗ್ರಾಮೀಣ ಗುರುಕುಲದಲ್ಲಿ ಗುದ್ಲೆಪ್ಪ ಹಳ್ಳಿಕೇರಿಯವರ 117ನೇ ಜನ್ಮದಿನೋತ್ಸವದಂದು (ಜೂನ್‌ 6ರಂದು) ಗುದ್ಲೆಪ್ಪ ಹಳ್ಳಿಕೇರಿ ಸ್ಮಾರಕ ಪ್ರತಿಷ್ಠಾನದ ವತಿಯಿಂದ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ‘ಸೇವಾ ಗೌರವ’ ಪ್ರಶಸ್ತಿಯು ₹20 ಸಾವಿರ ನಗದು, ಪ್ರಶಸ್ತಿ ಪತ್ರ ಮತ್ತು ಫಲಕಗಳನ್ನು ಒಳಗೊಂಡಿದೆ.
Last Updated 23 ಮೇ 2022, 16:16 IST
ಜಿತೇಂದ್ರ ಮಜೇಥಿಯಾಗೆ ‘ಸೇವಾ ಗೌರವ’
ADVERTISEMENT
ADVERTISEMENT
ADVERTISEMENT
ADVERTISEMENT