ಶಕುನ್ ಭಾತ್ರಾ ಹೊಸ ಸಿನಿಮಾ: ದೀಪಿಕಾ, ಸಿದ್ಧಾಂತ್, ಅನನ್ಯಾ ನಟನೆ
ಶಕುನ್ ಭಾತ್ರಾ ಅವರ ಮುಂದಿನ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ, ಸಿದ್ಧಾಂತ್ ಚತುರ್ವೇದಿ ಹಾಗೂ ಅನನ್ಯಾ ಪಾಂಡೆ ಮೂರು ಜನ ನಟಿಸಲಿದ್ದಾರೆ. ಈ ಚಿತ್ರವನ್ನು ನಿರ್ಮಾಣ ಮಾಡುತ್ತಿರುವವರು ಕರಣ್ ಜೋಹರ್.Last Updated 23 ಡಿಸೆಂಬರ್ 2019, 14:50 IST