ಶನಿವಾರ, 30 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Shakuntala Devi

ADVERTISEMENT

ಒಟಿಟಿಯಲಿ ‘ಶಕುಂತಲಾ ದೇವಿ’ ಬಯೋಪಿಕ್ ಬಿಡುಗಡೆ

ಕೊರೊನಾ ಲಾಕ್‌ಡೌನ್‌ ಪರಿಣಾಮ ಚಿತ್ರಮಂದಿರಗಳು ಬಾಗಿಲು ಮುಚ್ಚಿವೆ. ಯಾವಾಗ ತೆರೆಯುತ್ತವೆ ಎಂಬುದು ಅವುಗಳ ಮಾಲೀಕರಿಗೂ ತಿಳಿದಿಲ್ಲ. ಮತ್ತೊಂದೆಡೆ ಸಾಲ ಮಾಡಿ ಸಿನಿಮಾಗಳಿಗೆ ಕೋಟ್ಯಂತರ ರೂಪಾಯಿ ಬಂಡವಾಳ ಹೂಡಿರುವ ನಿರ್ಮಾಪಕರ ಗೋಳು ಹೇಳತೀರದು. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಒಟಿಟಿ ವೇದಿಕೆಗಳು ಅವರ ಪಾಲಿಗೆ ವರದಾನವಾಗಿ ಕಂಡಿದ್ದರೆ ಅಚ್ಚರಿಪಡಬೇಕಿಲ್ಲ.
Last Updated 15 ಮೇ 2020, 10:07 IST
ಒಟಿಟಿಯಲಿ ‘ಶಕುಂತಲಾ ದೇವಿ’ ಬಯೋಪಿಕ್ ಬಿಡುಗಡೆ

ಶಕುಂತಲಾ ದೇವಿ ಪಾತ್ರದಲ್ಲಿ ವಿದ್ಯಾಬಾಲನ್

ಜೀಷು ಸೇನ್‌ಗುಪ್ತಾ ಅವರು ಶಕುಂತಲಾ ದೇವಿಯ ಪತಿಯ ಪಾತ್ರದಲ್ಲಿ ನಟಿಸಲಿದ್ದಾರೆ. ಹಾಗೇ ಶಕುಂತಲಾ ಅವರ ಅಳಿಯನ ಪಾತ್ರಕ್ಕೆ ಅಮಿತ್‌ ಸಾಧ್‌ ಆಯ್ಕೆಯಾಗಿದ್ದಾರೆ.
Last Updated 5 ಆಗಸ್ಟ್ 2019, 19:45 IST
ಶಕುಂತಲಾ ದೇವಿ ಪಾತ್ರದಲ್ಲಿ ವಿದ್ಯಾಬಾಲನ್

ಶಕುಂತಲಾ ದೇವಿ ಪಾತ್ರದಲ್ಲಿ ವಿದ್ಯಾ

ವಿದ್ಯಾ ಬಾಲನ್ ‘ಮಾನವ ಕಂಪ್ಯೂಟರ್’ ಎಂದೇ ಖ್ಯಾತರಾಗಿದ್ದ ಕನ್ನಡತಿ ಶಕುಂತಲಾ ದೇವಿ ಅವರ ಬಯೋಪಿಕ್‌ಗೆ ಆಯ್ಕೆಯಾಗಿದ್ದಾರೆ. ಈ ಚಿತ್ರವನ್ನು ಅನು ಮೆನನ್ ನಿರ್ದೇಶಿಸಲಿದ್ದಾರೆ.
Last Updated 12 ಮೇ 2019, 19:30 IST
ಶಕುಂತಲಾ ದೇವಿ ಪಾತ್ರದಲ್ಲಿ ವಿದ್ಯಾ
ADVERTISEMENT
ADVERTISEMENT
ADVERTISEMENT
ADVERTISEMENT