ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

shamanth

ADVERTISEMENT

Bigg Boss 8: ಶಮಂತ್ ಬ್ರೋ ಗೌಡ ಔಟ್, ಉಳಿದ 6 ಮಂದಿಗೂ ಟೆನ್ಷನ್

ಶುಭಾ ಪೂಂಜಾ ಬೆನ್ನಲ್ಲೇ ಶಮಂತ್ ಬ್ರೋ ಗೌಡ ಬಿಗ್ ಬಾಸ್ ಮನೆಯಿಂದ ಹೊರಬಿದ್ದಿದ್ದಾರೆ.ಮನೆಯಲ್ಲಿ ವಿಶಿಷ್ಟ ಹಾಡುಗಾರಿಕೆ, ಮಿಮಿಕ್ರಿ ಮೂಲಕ ಗಮನ ಸೆಳೆದಿದ್ದ ಶಮಂತ್ ಫಿನಾಲೆಗೆ ಒಂದು ವಾರ ಇರುವಾಗ ಹೊರಹೋಗಿದ್ದಾರೆ. ಮನೆಯಲ್ಲಿ ಹಲವು ಏರಿಳಿತಗಳನ್ನು ಕಂಡಿರುವ ಶಮಂತ್ 113 ದಿನ ಮನೆಯಲ್ಲಿ ಕಳೆದಿದ್ದೇ ಒಂದು ರೋಚಕ ಕಥೆ.
Last Updated 1 ಆಗಸ್ಟ್ 2021, 22:15 IST
Bigg Boss 8: ಶಮಂತ್ ಬ್ರೋ ಗೌಡ ಔಟ್, ಉಳಿದ 6 ಮಂದಿಗೂ ಟೆನ್ಷನ್

Bigg Boss 8: ಕ್ಯಾಪ್ಟನ್ ಕೊಠಡಿಯಲ್ಲಿ ಶಮಂತ್ ಕಂಡಿದ್ದೇನು?ಪ್ರಿಯಾಂಕಾ ಹೇಳೋದೇನು?

ಬಿಗ್ ಬಾಸ್ ಸೀಸನ್ 8ಕ್ಕೆ ಮರು ಚಾಲನೆ ಸಿಕ್ಕಿದ್ದು, ಮನೆ ಮಂದಿಯೆಲ್ಲ ಟ್ರ್ಯಾಕ್‌ಗೆ ಮರಳುತ್ತಿದ್ದಾರೆ. ಕ್ಯಾಪ್ಟೆನ್ಸಿ ಕಂಟೆಸ್ಟೆಂಟ್ ಟಾಸ್ಕ್‌ಗಳಲ್ಲಿ ಸ್ಪರ್ಧಿಗಳು ಗೆಲುವಿಗಾಗಿ ಪೈಪೋಟಿಗೆ ಬಿದ್ದಿದ್ದಾರೆ. ಈ ಮಧ್ಯೆಯೇ ಮನೆಯ ಲಕ್ಕಿ ಬಾಯ್ ಶಮಂತ್ ಮನೆಯಲ್ಲಿ ಏನನ್ನೋ ಕಂಡು ಬೆದರಿದ್ದಾರೆ.
Last Updated 25 ಜೂನ್ 2021, 10:59 IST
Bigg Boss 8: ಕ್ಯಾಪ್ಟನ್ ಕೊಠಡಿಯಲ್ಲಿ ಶಮಂತ್ ಕಂಡಿದ್ದೇನು?ಪ್ರಿಯಾಂಕಾ ಹೇಳೋದೇನು?

Bigg Boss 8: ಉಟ್ಟ ಬಟ್ಟೆಯಲ್ಲೇ ಒಂದು ವಾರ.. ತ್ಯಾಗ ಮಾಡಿ ಹೀರೊ ಆದ ಶಮಂತ್

ಬಿಗ್‌ಬಾಸ್ ಮನೆಯಲ್ಲಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿ ಮಂಕಾಗಿದ್ದ ಶಮಂತ್ ಇದೀಗ ಉತ್ಸಾಹದಿಂದ ವರ್ತಿಸುತ್ತಿದ್ದಾರೆ. ಎಲ್ಲ ಟಾಸ್ಕ್‌ಗಳಲ್ಲೂ ಮುನ್ನುಗ್ಗುತ್ತಿರುವ ಬ್ರೋಗೌಡ ಇದೀಗ ಮನೆಯ ಸದಸ್ಯರ ಉಪಕಾರಕ್ಕೆ ಪ್ರತಿ ಉಪಕಾರ ಮಾಡಿ ಹೀರೊ ಆಗಿದ್ದಾರೆ.
Last Updated 22 ಏಪ್ರಿಲ್ 2021, 7:29 IST
Bigg Boss 8: ಉಟ್ಟ ಬಟ್ಟೆಯಲ್ಲೇ ಒಂದು ವಾರ.. ತ್ಯಾಗ ಮಾಡಿ ಹೀರೊ ಆದ ಶಮಂತ್

Big Boss 8: ಪ್ರಿಯಾಂಕಾ ಕಂಡು ಚಿಗುರೊಡೆಯಿತು ಶಮಂತ್ ಹಳೆಯ ಆಸೆ!

ಬಿಗ್ ಬಾಸ್ ಮನೆಗೆ ಇಬ್ಬರು ನಟಿಯರು ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿದ್ದೇ ಕೊಟ್ಟಿದ್ದು ಶಮಂತ್ ಆಸೆ ಮತ್ತೆ ಚಿಗುರೊಡೆದಿದೆ.
Last Updated 10 ಏಪ್ರಿಲ್ 2021, 9:03 IST
Big Boss 8: ಪ್ರಿಯಾಂಕಾ ಕಂಡು ಚಿಗುರೊಡೆಯಿತು ಶಮಂತ್ ಹಳೆಯ ಆಸೆ!

Big Boss 8: ಮೂರನೇ ವಾರದ ಎಲಿಮಿನೇಶನ್‌ನಲ್ಲಿ ಅಚ್ಚರಿಯೋ ಅಚ್ಚರಿ

ಬಿಗ್ ಬಾಸ್ ಕನ್ನಡ ಸೀಸನ್ 8ರಲ್ಲಿ ಮೂರನೇ ವಾರ ಅಂತ್ಯಗೊಂಡಿದೆ. ಎಲ್ಲರ ಊಹೆಗಳನ್ನು ಮೀರಿ ಶಮಂತ್ ಸೇಫ್ ಆಗಿ ಮನೆಯಲ್ಲಿ ಮುಂದುವರಿದಿದ್ದು, ಗೀತಾ ಮನೆಯಿಂದ ಹೊರಬಂದಿದ್ದಾರೆ.‌
Last Updated 22 ಮಾರ್ಚ್ 2021, 6:26 IST
Big Boss 8: ಮೂರನೇ ವಾರದ ಎಲಿಮಿನೇಶನ್‌ನಲ್ಲಿ ಅಚ್ಚರಿಯೋ ಅಚ್ಚರಿ

Big Boss 8: ಎರಡು ವಾರ ಕ್ಯಾಪ್ಟನ್ ಆಗಿದ್ದ ಬ್ರೋಗೌಡಗೆ ಈಗ ಜೈಲೂಟ

ಬಿಗ್ ಬಾಸ್ ಕನ್ನಡ ಸೀಸನ್ 8ರ 12ನೇ ದಿನ ಮತ್ತೊಬ್ಬ ಸ್ಪರ್ಧಿ ಕಳಪೆ ಪ್ರದರ್ಶನದ ಆಧಾರದ ಮೇಲೆ ಜೈಲು ಸೇರಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಯಾವುದೇ ಸಂದರ್ಭ ಸ್ಪರ್ಧಿಯ ಮೇಲಿನ ಮನೋಭಾವ ಬದಲಾಗಬಹುದು ಎಂದು ಬಿಗ್ ಬಾಸ್ ಆರಂಭಕ್ಕೂ ಮುನ್ನ ನಿರೂಪಕ ನಟ ಕಿಚ್ಚ ಸುದೀಪ್ ಹೇಳಿದ್ದರು. ಆ ಮಾತು ಇಲ್ಲಿ ಅಕ್ಷರಶಃ ನಿಜವಾಗಿದ್ದು, ಎರಡು ವಾರ ಕ್ಯಾಪ್ಟನ್ ಆಗಿದ್ದ ಬ್ರೋಗೌಡ ಅಲಿಯಾಸ್ ಶಮಂತ್ ಇದೀಗ ಕಳಪೆ ಪ್ರದರ್ಶನದ ಹಣೆಪಟ್ಟಿಯೊಂದಿಗೆ ಜೈಲು ಸೇರಿದ್ದಾರೆ.
Last Updated 13 ಮಾರ್ಚ್ 2021, 9:56 IST
Big Boss 8: ಎರಡು ವಾರ ಕ್ಯಾಪ್ಟನ್ ಆಗಿದ್ದ ಬ್ರೋಗೌಡಗೆ ಈಗ ಜೈಲೂಟ
ADVERTISEMENT
ADVERTISEMENT
ADVERTISEMENT
ADVERTISEMENT