ಶುಕ್ರವಾರ, 11 ಜುಲೈ 2025
×
ADVERTISEMENT

shankar bidari

ADVERTISEMENT

ಶಂಕರ ಬಿದರಿಗೆ ‘ಪವಾಡ ಶ್ರೀ’ ಪ್ರಶಸ್ತಿ ಪ್ರದಾನ

ಬಸವತತ್ವಗಳು ಸರ್ವ ಜನಾಂಗದ ಆಸ್ತಿ, ಬಸವತತ್ವದ ಆರಾಧಕರು ನಾವಾಗಿ, ಜಗ ಸರ್ವಜನಾಂಗದ ಶಾಂತಿಯ ತೋಟವಾಗಬೇಕು, ವಿಶಾಲತತ್ವದ ಅಡಿಯಲ್ಲಿ ಸಮಾಜ‌ ಸೃಷ್ಠಿಯಾಗಬೇಕು ಎಂದು ನಿವೃತ್ತ ಪೊಲೀಸ್ ಮಹಾನಿರ್ದೇಶಕ...
Last Updated 30 ಏಪ್ರಿಲ್ 2025, 18:10 IST
ಶಂಕರ ಬಿದರಿಗೆ ‘ಪವಾಡ ಶ್ರೀ’ ಪ್ರಶಸ್ತಿ ಪ್ರದಾನ

ಸಮೀಕ್ಷೆ ವೇಳೆ ವೃತ್ತಿ ಆಧಾರಿತ ಜಾತಿಗಳಲ್ಲೇ ಭೇದ: ಶಂಕರ ಬಿದರಿ ಆರೋಪ

ಆಯೋಗದ ವಿರುದ್ಧ ವೀರಶೈವ–ಲಿಂಗಾಯತ ಮಹಾಸಭಾ ಆರೋಪ
Last Updated 24 ಏಪ್ರಿಲ್ 2025, 16:04 IST
ಸಮೀಕ್ಷೆ ವೇಳೆ ವೃತ್ತಿ ಆಧಾರಿತ ಜಾತಿಗಳಲ್ಲೇ ಭೇದ: ಶಂಕರ ಬಿದರಿ ಆರೋಪ

₹40 ಸಾವಿರಕ್ಕೆ 3 ಗಂಟೆಯಲ್ಲಿ ₹4.50 ಲಕ್ಷ ಲಾಭ: ಬಿದರಿ ಹೆಸರಲ್ಲಿ ಸುಳ್ಳು ಪೋಸ್ಟ್

₹40,000 ಹೂಡಿಕೆ ಮಾಡಿದ್ದಕ್ಕೆ ಮೂರೇ ಗಂಟೆಯಲ್ಲಿ ₹4.50 ಲಕ್ಷ ಲಾಭ ಬಂದಿದೆ' ಎಂಬುದಾಗಿ ಉಲ್ಲೇಖಿಸಿ‌ ನಿವೃತ್ತ ರಾಜ್ಯ ಪೊಲೀಸ್ ಮಹಾನಿರ್ದೇಶಕ (ಡಿಜಿ-ಐಜಿಪಿ) ಶಂಕರ ಬಿದರಿ‌ ಹೆಸರಿನಲ್ಲಿ ಸುಳ್ಳು ಪೋಸ್ಟ್ ಪ್ರಕಟಿಸಲಾಗಿದ್ದು, ಇದೊಂದು ವಂಚನೆ ಜಾಲವೆಂದು ಶಂಕಿಸಲಾಗಿದೆ.
Last Updated 8 ಮೇ 2024, 4:41 IST
₹40 ಸಾವಿರಕ್ಕೆ 3 ಗಂಟೆಯಲ್ಲಿ ₹4.50 ಲಕ್ಷ ಲಾಭ: ಬಿದರಿ ಹೆಸರಲ್ಲಿ ಸುಳ್ಳು ಪೋಸ್ಟ್

ರಾಜಕೀಯ ಪ್ರವೇಶಕ್ಕೆ ವಾತಾವರಣ ಪೂರಕವಾಗಿಲ್ಲ: ಶಂಕರ್‌ ಬಿದರಿ

‘ರಾಜಕೀಯ ಪ್ರವೇಶದ ಅಭಿಲಾಷೆ ಇದ್ದರೂ ವಾತಾವರಣ ಅದಕ್ಕೆ ಪೂರಕವಾಗಿಲ್ಲ. ಸದಾ ಜನಸಂಪರ್ಕವನ್ನು ಇಟ್ಟುಕೊಂಡು ಸಮಾಜಕ್ಕೆ ಒಳಿತನ್ನು ಮಾಡುವ ಪ್ರಯತ್ನವನ್ನು ಮಾಡುತ್ತಿದ್ದೇನೆ’ ಎಂದು ನಿವೃತ್ತ ಐಪಿಎಸ್‌ ಅಧಿಕಾರಿ ಶಂಕರ್‌ ಬಿದರಿ ಹೇಳಿದರು.
Last Updated 16 ಡಿಸೆಂಬರ್ 2023, 16:22 IST
ರಾಜಕೀಯ ಪ್ರವೇಶಕ್ಕೆ ವಾತಾವರಣ ಪೂರಕವಾಗಿಲ್ಲ: ಶಂಕರ್‌ ಬಿದರಿ

ರಾಜ್‌ಕುಮಾರ್‌ ನೀಡಿದ ಬಿರುದು ದೊಡ್ಡದು: ಶಂಕರ್‌ ಮಹಾದೇವ್‌ ಬಿದರಿ

ನಾವು ನಾಟಕ, ಸಿನಿಮಾಗಳಲ್ಲಷ್ಟೇ ಹೀರೊಗಳು, ನಿಜವಾದ ಹೀರೊಗಳು ನೀವು’ ಎಂದು ಡಾ.ರಾಜ್‌ಕುಮಾರ್‌ ಮನದಾಳದಿಂದ ಹೇಳಿದ ಮಾತಿನ ಮುಂದೆ ಭಾರತ ರತ್ನ ಕೂಡ ಸಣ್ಣದು ಎಂದು ನಿವೃತ್ತ ಪೊಲೀಸ್‌ ಮಹಾ ನಿರ್ದೇಶಕ ಶಂಕರ್‌ ಮಹಾದೇವ್‌ ಬಿದರಿ ಹೇಳಿದರು.
Last Updated 15 ಡಿಸೆಂಬರ್ 2023, 15:42 IST
ರಾಜ್‌ಕುಮಾರ್‌ ನೀಡಿದ ಬಿರುದು ದೊಡ್ಡದು: ಶಂಕರ್‌ ಮಹಾದೇವ್‌ ಬಿದರಿ

ಅಯೋಗ್ಯರೊಂದಿಗೆ ಸೇರಿಯೂ ಒಳ್ಳೆಯವನಾಗಿಯೇ ಉಳಿದೆ: ಶಂಕರ ಬಿದರಿ

ಸಪ್ನಾ ಬುಕ್ ಹೌಸ್‌ ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ತಮ್ಮ ಆತ್ಮಚರಿತ್ರೆ ‘ಸತ್ಯಮೇವ ಜಯತೆ’ ಪುಸ್ತಕ ಬಿಡುಗಡೆ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
Last Updated 6 ಡಿಸೆಂಬರ್ 2022, 12:31 IST
ಅಯೋಗ್ಯರೊಂದಿಗೆ ಸೇರಿಯೂ ಒಳ್ಳೆಯವನಾಗಿಯೇ ಉಳಿದೆ: ಶಂಕರ ಬಿದರಿ

ಪೊಲೀಸ್‌ ಬದುಕಿನ ಸ್ವಾಭಿಮಾನಿ ಕಥನ: ಶಂಕರ ಬಿದರಿ ಅವರ ಆತ್ಮಚರಿತ್ರೆ ಸತ್ಯಮೇವ ಜಯತೇ

ಪೊಲೀಸರ ಕಥೆಗಳು ಕೇಳಿದಷ್ಟೂ, ಓದಿದಷ್ಟೂ ರೋಚಕ. ಅವರ ವೃತ್ತಿ ಹಾಗೂ ವೈಯಕ್ತಿಕ ಬದುಕಿನ ಕಥನ ಒಂದೆಡೆ ತೆರೆದುಕೊಂಡರೆ ಹೇಗೆ? ಅಂತಹ ಕಥೆಯನ್ನು ಒಂದೆಡೆ ಪೇರಿಸಿಕೊಟ್ಟಿದೆ ಶಂಕರ ಬಿದರಿ ಅವರ ಆತ್ಮಚರಿತ್ರೆ ‘ಸತ್ಯಮೇವ ಜಯತೇ’.
Last Updated 20 ನವೆಂಬರ್ 2022, 0:15 IST
ಪೊಲೀಸ್‌ ಬದುಕಿನ ಸ್ವಾಭಿಮಾನಿ ಕಥನ: ಶಂಕರ ಬಿದರಿ ಅವರ ಆತ್ಮಚರಿತ್ರೆ ಸತ್ಯಮೇವ ಜಯತೇ
ADVERTISEMENT

ಶಂಕರ್ ಬಿದರಿ ಆತ್ಮಚರಿತ್ರೆ ‘ಸತ್ಯಮೇವ ಜಯತೇ’ ಬಿಡುಗಡೆ

02.10.22 bng cityrep crime Bidari Book Function
Last Updated 2 ಅಕ್ಟೋಬರ್ 2022, 22:07 IST
ಶಂಕರ್ ಬಿದರಿ ಆತ್ಮಚರಿತ್ರೆ ‘ಸತ್ಯಮೇವ ಜಯತೇ’ ಬಿಡುಗಡೆ

‘ಒಟಿಪಿ’ ನೀಡಿ ಹಣ ಕಳೆದುಕೊಂಡ ನಿವೃತ್ತ ಡಿಜಿ–ಐಜಿಪಿ ಶಂಕರ್ ಬಿದರಿ

‘ಬ್ಯಾಂಕ್ ಖಾತೆಯ ಪ್ಯಾನ್‌ ನಂಬರ್ ನವೀಕರಣ ಮಾಡಬೇಕು’ ಎಂದ ಸೈಬರ್ ವಂಚಕರ ಮಾತು ನಂಬಿ ಒಟಿಪಿ (ಒನ್‌ ಟೈಂ ಪಾಸ್‌ವರ್ಡ್‌) ನೀಡಿದ್ದ ರಾಜ್ಯದ ನಿವೃತ್ತ ಪೊಲೀಸ್ ಮಹಾನಿರ್ದೇಶಕ (ಡಿಜಿ–ಐಜಿಪಿ) ಶಂಕರ್ ಬಿದರಿ ಅವರು ₹ 89 ಸಾವಿರ ಕಳೆದುಕೊಂಡಿದ್ದಾರೆ.
Last Updated 15 ಅಕ್ಟೋಬರ್ 2021, 16:55 IST
‘ಒಟಿಪಿ’ ನೀಡಿ ಹಣ ಕಳೆದುಕೊಂಡ ನಿವೃತ್ತ ಡಿಜಿ–ಐಜಿಪಿ ಶಂಕರ್ ಬಿದರಿ

ಆರ್ಥಿಕ ಅಸಮಾನತೆ ದೇಶಕ್ಕೆ ಅಪಾಯ: ನಿವೃತ್ತ ಪೊಲೀಸ್ ಮಹಾನಿರ್ದೇಶಕ ಶಂಕರ ಎಂ. ಬಿದರಿ

‘ಕರ್ನಾಟಕದ ಉನ್ನತ ಶಿಕ್ಷಣದ ಪ್ರಸ್ತುತ ಸ್ಥಿತಿಗತಿ ಮತ್ತು ಭವಿಷ್ಯದ ತಂತ್ರಗಳು’ ವಿಚಾರ ಸಂಕಿರಣದಲ್ಲಿ ಶಂಕರ ಬಿದರಿ
Last Updated 29 ಫೆಬ್ರುವರಿ 2020, 15:28 IST
ಆರ್ಥಿಕ ಅಸಮಾನತೆ ದೇಶಕ್ಕೆ ಅಪಾಯ: ನಿವೃತ್ತ ಪೊಲೀಸ್ ಮಹಾನಿರ್ದೇಶಕ ಶಂಕರ ಎಂ. ಬಿದರಿ
ADVERTISEMENT
ADVERTISEMENT
ADVERTISEMENT