Prjavani Editorial | ಶರಾವತಿ ಯೋಜನೆ ಸಂತ್ರಸ್ತರನ್ನು ಅಭದ್ರತೆಯಿಂದ ರಕ್ಷಿಸಿ
ಕರ್ನಾಟಕ ಅರಣ್ಯ ಕಾಯ್ದೆ–1963ರ ಸೆಕ್ಷನ್ 28ರ ಅಡಿಯಲ್ಲಿ ಅರಣ್ಯ ಜಮೀನನ್ನು ಡಿನೋಟಿಫೈ ಮಾಡುವ ಮೊದಲು ಅರಣ್ಯ ಸಂರಕ್ಷಣಾ ಕಾಯ್ದೆ–1980ರ ಸೆಕ್ಷನ್–2ರ ಅಡಿಯಲ್ಲಿ ಕೇಂದ್ರ ಸರ್ಕಾರದಿಂದ ಪೂರ್ವಾನುಮತಿ ಪಡೆಯುವುದು ಕಡ್ಡಾಯ ಎಂದು ಹೈಕೋರ್ಟ್ ವಿಭಾಗೀಯ ಪೀಠ 2021ರಲ್ಲಿ ತೀರ್ಪು ನೀಡಿತ್ತು.Last Updated 28 ಫೆಬ್ರುವರಿ 2023, 4:02 IST