ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Shashi Taroor

ADVERTISEMENT

LS Polls 2024 | ‘ಸುಳ್ಳು ಪ್ರಚಾರ’: ತರೂರ್ ವಿರುದ್ಧ ಪ್ರಕರಣ

ಕಾಂಗ್ರೆಸ್‌ ಮುಖಂಡ ಹಾಗೂ ತಿರುವನಂತಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಶಶಿ ತರೂರ್ ಅವರು ತಮ್ಮ ಪ್ರತಿಸ್ಪರ್ಧಿಯಾದ ಬಿಜೆಪಿಯ ರಾಜೀವ್ ಚಂದ್ರಶೇಖರ್ ವಿರುದ್ಧ ಸುಳ್ಳು ಪ್ರಚಾರ ಮಾಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದ್ದು, ಈ ಸಂಬಂಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
Last Updated 21 ಏಪ್ರಿಲ್ 2024, 14:32 IST
LS Polls 2024 | ‘ಸುಳ್ಳು ಪ್ರಚಾರ’: ತರೂರ್ ವಿರುದ್ಧ ಪ್ರಕರಣ

ಶಶಿ ತರೂರ್‌ ಆಸ್ತಿ ₹ 20 ಕೋಟಿ ಹೆಚ್ಚಳ

ಕೇರಳದ ತಿರುವನಂತಪುರ ಲೋಕಸಭಾ ಕ್ಷೇತ್ರದಿಂದ ಸತತ ನಾಲ್ಕನೇ ಬಾರಿ ಗೆಲುವಿನ ನಿರೀಕ್ಷೆಯಲ್ಲಿರುವ ಕಾಂಗ್ರೆಸ್‌ ಅಭ್ಯರ್ಥಿ ಶಶಿ ತರೂರ್‌ ಅವರ ಆಸ್ತಿ ಕಳೆದ ಐದು ವರ್ಷಗಳಲ್ಲಿ ₹ 20 ಕೋಟಿಯಷ್ಟು ಹೆಚ್ಚಳವಾಗಿದೆ.
Last Updated 5 ಏಪ್ರಿಲ್ 2024, 14:04 IST
ಶಶಿ ತರೂರ್‌ ಆಸ್ತಿ ₹ 20 ಕೋಟಿ ಹೆಚ್ಚಳ

ಬಿಜೆಪಿಯನ್ನೂ ಒಳಗೊಂಡಂತೆ ಭಾರತದ ರಾಜಕೀಯದಲ್ಲಿದೆ ಕುಟುಂಬ ರಾಜಕಾರಣ: ತರೂರ್

‘ವಂಶಾಡಳಿತ ರಾಜಕಾರಣವು ಭಾರತದ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿದೆ. ಇದು ದೇಶದ ಅತ್ಯಂತ ಹಳೆಯ ಪಕ್ಷದಲ್ಲಿ ಮಾತ್ರವಲ್ಲ, ಬಿಜೆಪಿಯೂ ಇದರಿಂದ ಹೊರತಾಗಿಲ್ಲ’ ಎಂದು ಸಂಸದ ಶಶಿ ತರೂರ್ ಹೇಳಿದ್ದಾರೆ.
Last Updated 27 ಮಾರ್ಚ್ 2024, 14:52 IST
ಬಿಜೆಪಿಯನ್ನೂ ಒಳಗೊಂಡಂತೆ ಭಾರತದ ರಾಜಕೀಯದಲ್ಲಿದೆ ಕುಟುಂಬ ರಾಜಕಾರಣ: ತರೂರ್

ಡಿ.ಕೆ. ಸುರೇಶ್ ಹೇಳಿಕೆ: ಪ್ರಲ್ಹಾದ ಜೋಶಿ ಮೇಲೆ ಶಶಿ ತರೂರ್ ಅಸಮಾಧಾನ

ಸದನದ ಹೊರಗಿನ ವಿಷಯಕ್ಕೆ ಪ್ರಲ್ಹಾದ ಜೋಶಿ ಅವರು ಸದನದ ಸಮಯವನ್ನು ಏಕೆ ಹಾಳು ಮಾಡುತ್ತಿದ್ದಾರೆ? ಎಂದು ಆಕ್ರೋಶ
Last Updated 2 ಫೆಬ್ರುವರಿ 2024, 9:58 IST
ಡಿ.ಕೆ. ಸುರೇಶ್ ಹೇಳಿಕೆ: ಪ್ರಲ್ಹಾದ ಜೋಶಿ ಮೇಲೆ ಶಶಿ ತರೂರ್ ಅಸಮಾಧಾನ

ರಾಮ ಮೂರ್ತಿ ಪ್ರಾಣ ಪ್ರತಿಷ್ಠಾಪನೆಗೆ ಕಾಂಗ್ರೆಸ್ ಗೈರು: ಸಂಸದ ಶಶಿ ತರೂರ್ ಸಮರ್ಥನೆ

ಅಯೋಧ್ಯೆಯ ರಾಮಮಂದಿರದಲ್ಲಿ ಬಾಲರಾಮ ಮೂರ್ತಿಯ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಲು ನಿರಾಕರಿಸಿದ ಕಾಂಗ್ರೆಸ್ ನಾಯಕತ್ವದ ತೀರ್ಮಾನವನ್ನು ಕಾಂಗ್ರೆಸ್ ಸಂಸದ ಶಶಿ ತರೂರ್ ಸಮರ್ಥಿಸಿಕೊಂಡಿದ್ದಾರೆ.
Last Updated 27 ಜನವರಿ 2024, 15:55 IST
ರಾಮ ಮೂರ್ತಿ ಪ್ರಾಣ ಪ್ರತಿಷ್ಠಾಪನೆಗೆ ಕಾಂಗ್ರೆಸ್ ಗೈರು: ಸಂಸದ ಶಶಿ ತರೂರ್ ಸಮರ್ಥನೆ

ಅಹಂಕಾರ ಬಿಡಿ, ಜನರ ಕ್ಷಮೆ ಕೇಳಿ: ಸಚಿವ ಸಿಂಧಿಯಾಗೆ ತರೂರ್ ಸಲಹೆ

‘ಪಕ್ಷ ಬದಲಿಸಿದ ನಂತರ ಜ್ಯೋತಿರಾದಿತ್ಯ ಸಿಂಧಿಯಾ ಅವರೂ ಮೋದಿ ಸರ್ಕಾರದಂತೆ ಜನರ ಬಗ್ಗೆ ನಿರ್ಲಕ್ಷ್ಯತನದ ವರ್ತನೆ ಬೆಳೆಸಿಕೊಂಡಿವುದು ಬೇಸರದ ಸಂಗತಿ’ ಎಂದು ಕಾಂಗ್ರೆಸ್‌ ನಾಯಕ ಶಶಿತರೂರ್‌ ಟೀಕಿಸಿದ್ದಾರೆ.
Last Updated 18 ಜನವರಿ 2024, 16:15 IST
ಅಹಂಕಾರ ಬಿಡಿ, ಜನರ ಕ್ಷಮೆ ಕೇಳಿ: ಸಚಿವ ಸಿಂಧಿಯಾಗೆ ತರೂರ್ ಸಲಹೆ

ಚಳಿಗಾಲದ ಅಧಿವೇಶ: ಸಂಸದರ ಅಮಾನತು ಏಕಪಕ್ಷೀಯ ಎಂದ ಕಾಂಗ್ರೆಸ್ ಮುಖಂಡ ಶಶಿ ತರೂರ್

ಸಂಸತ್ತಿನಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದ ವೇಳೆ ಕಲಾಪಕ್ಕೆ ಅಡ್ಡಿ ಪಡಿಸಿದ ಆರೋಪದಲ್ಲಿ ವಿರೋಧ ಪಕ್ಷಗಳ ಸಂಸದರನ್ನು ಅಮಾನತು ಮಾಡಿರುವುದನ್ನು ಕಾಂಗ್ರೆಸ್ ಸಂಸದ ಶಶಿ ತರೂರ್‌ ಖಂಡಿಸಿದ್ದಾರೆ.
Last Updated 19 ಡಿಸೆಂಬರ್ 2023, 10:22 IST
ಚಳಿಗಾಲದ ಅಧಿವೇಶ: ಸಂಸದರ ಅಮಾನತು ಏಕಪಕ್ಷೀಯ  ಎಂದ ಕಾಂಗ್ರೆಸ್ ಮುಖಂಡ ಶಶಿ ತರೂರ್
ADVERTISEMENT

INDIA ಕೂಟದವರ ಐಫೋನ್‌ ಹ್ಯಾಕಿಂಗ್ ಪ್ರಯತ್ನ: ಆ್ಯಪಲ್‌ನಿಂದ ಎಚ್ಚರಿಕೆಯ ಸಂದೇಶ

ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಹಾಗೂ ಟಿಎಂಸಿ ಸಂಸದೆ ಮಹುವಾ ಮೋಯಿತ್ರಾ ಅವರ ಐಫೋನ್‌ಗಳ ಸಂಭಾವ್ಯ ಹ್ಯಾಕಿಂಗ್ ಪ್ರಯತ್ನ ನಡೆದಿದೆ ಎಂದು ಆ್ಯಪಲ್‌ ಕಂಪನಿಯು ಈ ಇಬ್ಬರಿಗೆ ಎಸ್‌ಎಂಎಸ್‌ ಹಾಗೂ ಇಮೇಲ್‌ ಸಂದೇಶ ಕಳುಹಿಸಿ ಎಚ್ಚರಿಸಿದೆ. ಇದನ್ನು ಈ ಇಬ್ಬರು ನಾಯಕರು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
Last Updated 31 ಅಕ್ಟೋಬರ್ 2023, 7:48 IST
INDIA ಕೂಟದವರ ಐಫೋನ್‌ ಹ್ಯಾಕಿಂಗ್ ಪ್ರಯತ್ನ: ಆ್ಯಪಲ್‌ನಿಂದ ಎಚ್ಚರಿಕೆಯ ಸಂದೇಶ

ವಿವಾದಾತ್ಮಕ ಹೇಳಿಕೆ ಬೆನ್ನಲ್ಲೇ ಪ್ಯಾಲೆಸ್ಟೀನ್‌ ಪರ ಕಾರ್ಯಕ್ರಮದಿಂದ ತರೂರ್ ಔಟ್‌

ವಿವಾದಾತ್ಮಕ ಹೇಳಿಕೆ ಬೆನ್ನಲ್ಲೇ ಪ್ಯಾಲೆಸ್ಟೀನ್‌ ಪರ ಕಾರ್ಯಕ್ರಮದಿಂದ ಹಿರಿಯ ಕಾಂಗ್ರೆಸ್ ನಾಯಕ, ಸಂಸದ ಶಶಿ ತರೂರ್ ಅವರನ್ನು ತೆಗೆದುಹಾಕಲು ಮಹಲ್ ಎಂಪವರ್‌ಮೆಂಟ್ ಮಿಷನ್(ಎಂಇಎಂ) ಸಂಘಟನೆ ನಿರ್ಧರಿಸಿದೆ.
Last Updated 28 ಅಕ್ಟೋಬರ್ 2023, 2:28 IST
ವಿವಾದಾತ್ಮಕ ಹೇಳಿಕೆ ಬೆನ್ನಲ್ಲೇ ಪ್ಯಾಲೆಸ್ಟೀನ್‌ ಪರ ಕಾರ್ಯಕ್ರಮದಿಂದ ತರೂರ್ ಔಟ್‌

ಪ್ರಧಾನಿ ಅಭ್ಯರ್ಥಿಯಾಗಿ ಖರ್ಗೆ ಅಥವಾ ರಾಹುಲ್‌ ಆಯ್ಕೆ ಸಾಧ್ಯತೆ: ಶಶಿ ತರೂರ್‌

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಥವಾ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಇಬ್ಬರಲ್ಲಿ, ಒಬ್ಬರು ಪ್ರಧಾನ ಮಂತ್ರಿ ಅಭ್ಯರ್ಥಿಯಾಗಿ ಪಕ್ಷ ಆಯ್ಕೆಯಾಗಬಹುದು ಎಂದು ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ಸದಸ್ಯ ಶಶಿ ತರೂರ್‌ ಅಭಿಪ್ರಾಯ ಪಟ್ಟಿದ್ದಾರೆ.
Last Updated 17 ಅಕ್ಟೋಬರ್ 2023, 7:03 IST
ಪ್ರಧಾನಿ ಅಭ್ಯರ್ಥಿಯಾಗಿ ಖರ್ಗೆ ಅಥವಾ ರಾಹುಲ್‌ ಆಯ್ಕೆ ಸಾಧ್ಯತೆ: ಶಶಿ ತರೂರ್‌
ADVERTISEMENT
ADVERTISEMENT
ADVERTISEMENT