ಮಂಗಳವಾರ, 13 ಜನವರಿ 2026
×
ADVERTISEMENT

Shatrughan Sinha

ADVERTISEMENT

ಧರ್ಮೇಂದ್ರರ ನೆನಪುಗಳು ನಮ್ಮೊಂದಿಗಿವೆ: ಹೇಮಾಮಾಲಿನಿಗೆ ಸಾಂತ್ವನ ಹೇಳಿದ ಸಿನ್ಹಾ

Shatrughan Sinha Visit: ನಟ ಧರ್ಮೇಂದ್ರ ಅವರ ನಿಧನದ ನಂತರ ಅವರ ಪತ್ನಿ ಹೇಮಾಮಾಲಿನಿಯನ್ನು ನಟ ಹಾಗೂ ರಾಜಕಾರಣಿ ಶತ್ರುಘ್ನ ಸಿನ್ಹಾ ಅವರು ಸೋಮವಾರ ಭೇಟಿಮಾಡಿದ್ದಾರೆ.
Last Updated 1 ಡಿಸೆಂಬರ್ 2025, 9:44 IST
ಧರ್ಮೇಂದ್ರರ ನೆನಪುಗಳು ನಮ್ಮೊಂದಿಗಿವೆ: ಹೇಮಾಮಾಲಿನಿಗೆ ಸಾಂತ್ವನ ಹೇಳಿದ ಸಿನ್ಹಾ

ಬಿಹಾರದಲ್ಲಿ NDA ಗೆಲುವು: ನಿತೀಶ್ ಅಭಿನಂದಿಸಿ ಅಚ್ಚರಿ ಮೂಡಿಸಿದ TMC ಸಂಸದ ಸಿನ್ಹಾ

Nitish Kumar Bihar Politics: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ್ದಕ್ಕಾಗಿ ಜೆಡಿಯು ನಾಯಕ ನಿತೀಶ್ ಕುಮಾರ್ ಮತ್ತು ಎನ್‌ಡಿಎ ಮಿತ್ರಪಕ್ಷಗಳನ್ನು ತೃಣಮೂಲ ಕಾಂಗ್ರೆಸ್‌ ಪಕ್ಷದ (ಟಿಎಂಸಿ) ಸಂಸದ ಶತ್ರುಘ್ನ ಸಿನ್ಹಾ ಅಭಿನಂದಿಸಿದ್ದಾರೆ.
Last Updated 17 ನವೆಂಬರ್ 2025, 3:10 IST
ಬಿಹಾರದಲ್ಲಿ NDA ಗೆಲುವು: ನಿತೀಶ್ ಅಭಿನಂದಿಸಿ ಅಚ್ಚರಿ ಮೂಡಿಸಿದ TMC ಸಂಸದ ಸಿನ್ಹಾ

ಈ ಚಿಕ್ಕ ವಿಷಯವನ್ನು ಬಿಟ್ಟುಬಿಡಬಹುದಿತ್ತು: ಮುಖೇಶ್‌ ಖನ್ನಾಗೆ ನಟಿ ಸೋನಾಕ್ಷಿ

ರಾಮಾಯಣದ ಕುರಿತ ಪ್ರಶ್ನೆಗೆ ಸರಿಯಾಗಿ ಉತ್ತರಿಸಲಿಲ್ಲ ಎಂಬ ಕಾರಣಕ್ಕೆ ತಮ್ಮ ತಂದೆ ಶತ್ರುಘ್ನ ಸಿನ್ಹಾ ಅವರನ್ನು ದೂಷಿಸಿರುವ 'ಶಕ್ತಿಮಾನ್' ಖ್ಯಾತಿಯ ನಟ ಮುಖೇಶ್ ಖನ್ನಾಗೆ ನಟಿ ಸೋನಾಕ್ಷಿ ಸಿನ್ಹಾ ತಿರುಗೇಟು ನೀಡಿದ್ದಾರೆ.
Last Updated 17 ಡಿಸೆಂಬರ್ 2024, 13:41 IST
ಈ ಚಿಕ್ಕ ವಿಷಯವನ್ನು ಬಿಟ್ಟುಬಿಡಬಹುದಿತ್ತು: ಮುಖೇಶ್‌ ಖನ್ನಾಗೆ ನಟಿ ಸೋನಾಕ್ಷಿ

ಲೋಕಸಭೆ ಸದಸ್ಯರಾಗಿ ಶತ್ರುಘ್ನ ಸಿನ್ಹಾ ಪ್ರಮಾಣ ವಚನ ಸ್ವೀಕಾರ

ಲೋಕಸಭೆ ಸದಸ್ಯರಾಗಿ ಇಂದು(ಸೋಮವಾರ) ತೃಣ ಮೂಲ ಕಾಂಗ್ರೆಸ್‌ನ (ಟಿಎಂಸಿ) ನಟ ಹಾಗೂ ಸಂಸದ ಶತ್ರುಘ್ನ ಸಿನ್ಹಾ ಅವರು ಪ್ರಮಾಣ ವಚನ ಸ್ವೀಕರಿಸಿದರು.
Last Updated 22 ಜುಲೈ 2024, 9:27 IST
ಲೋಕಸಭೆ ಸದಸ್ಯರಾಗಿ ಶತ್ರುಘ್ನ ಸಿನ್ಹಾ ಪ್ರಮಾಣ ವಚನ ಸ್ವೀಕಾರ

ಜೂನ್ 23ಕ್ಕೆ ಸೋನಾಕ್ಷಿ–ಜಹೀರ್ ಮದುವೆ: ನಟಿಯ ತಂದೆ ಶತ್ರುಘ್ನ ಹೇಳಿದ್ದೇನು?

ಬಾಲಿವುಡ್‌ ನಟಿ ಸೋನಾಕ್ಷಿ ಸಿನ್ಹಾ ತಮ್ಮ ಗೆಳೆಯ ಜಹೀರ್‌ ಇಕ್ಬಾಲ್‌ ಅವರ ಕೈ ಹಿಡಿಯಲು ತಯಾರಿ ನಡೆಸಿದ್ದಾರೆ.
Last Updated 22 ಜೂನ್ 2024, 10:37 IST
ಜೂನ್ 23ಕ್ಕೆ ಸೋನಾಕ್ಷಿ–ಜಹೀರ್ ಮದುವೆ: ನಟಿಯ ತಂದೆ ಶತ್ರುಘ್ನ ಹೇಳಿದ್ದೇನು?

ನನ್ನನ್ನು ಬೇರೊಬ್ಬರ ಜೊತೆ ಮಲಗಿಸಿ ‘ಸೊನಾಕ್ಷಿ‘ ದೊಡ್ಡ ನಟಿಯಾದರು! ಪೂಜಾ ಆರೋಪ

ನನ್ನಕನ್ಯತ್ವವನ್ನು ಮಾರಾಟಕಿಟ್ಟು ಬಾಲಿವುಡ್‌ನಲ್ಲಿ ನಟಿ ಸೋನಾಕ್ಷಿ ಸಿನ್ಹಾ ದೊಡ್ಡ ನಟಿಯಾದರು ಎಂದು ರೂಪದರ್ಶಿ ಹಾಗೂ ಕಿರುತೆರೆ ನಟಿ ಪೂಜಾ ಮಿಶ್ರಾ ಆರೋಪ ಮಾಡಿದ್ದಾರೆ.
Last Updated 7 ಮೇ 2022, 6:49 IST
ನನ್ನನ್ನು ಬೇರೊಬ್ಬರ ಜೊತೆ ಮಲಗಿಸಿ ‘ಸೊನಾಕ್ಷಿ‘ ದೊಡ್ಡ ನಟಿಯಾದರು! ಪೂಜಾ ಆರೋಪ

ಶತ್ರುಘ್ನ ಸಿನ್ಹಾ ಶೀಘ್ರ ಟಿಎಂಸಿಗೆ?

ಟಿಎಂಸಿಗೆ ಸೇರ್ಪಡೆಗೊಳ್ಳುವ ಸಾಧ್ಯತೆಗಳ ಕುರಿತ ವರದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಲು ನಿರಾಕರಿಸಿರುವ ಸಿನ್ಹಾ, ‘ರಾಜಕೀಯಲ್ಲಿ ಯಾವುದೇ ರೀತಿಯ ಸಾಧ್ಯತೆಗಳು ಸಂಭವಿಸಬಹುದು’ ಎಂದು ಹೇಳಿದ್ದಾರೆ.
Last Updated 11 ಜುಲೈ 2021, 20:28 IST
ಶತ್ರುಘ್ನ ಸಿನ್ಹಾ ಶೀಘ್ರ ಟಿಎಂಸಿಗೆ?
ADVERTISEMENT

ಮಧ್ಯಪ್ರದೇಶದಲ್ಲಿ ಬಿಜೆಪಿ ಮೂರು ಗುಂಪು: ಶತ್ರುಘ್ನ ಸಿನ್ಹಾ

ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಅಸಮಾಧಾನದ ಹೊಗೆ
Last Updated 8 ಜುಲೈ 2020, 13:46 IST
ಮಧ್ಯಪ್ರದೇಶದಲ್ಲಿ ಬಿಜೆಪಿ ಮೂರು ಗುಂಪು: ಶತ್ರುಘ್ನ ಸಿನ್ಹಾ

ಪಾಕ್ ಅಧ್ಯಕ್ಷ ಅರಿಫ್ ಅಲ್ವಿಯನ್ನು ಭೇಟಿಯಾದ ಕಾಂಗ್ರೆಸ್ ನಾಯಕ ಶತ್ರುಘ್ನ ಸಿನ್ಹಾ

ಅಲ್ವಿ ಮತ್ತು ಸಿನ್ಹಾ ಅವರು ಉಪಖಂಡಗಳಲ್ಲಿ ಶಾಂತಿಯನ್ನು ಸ್ಥಾಪಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವ ಅಗತ್ಯತೆ ಇದೆ ಎಂಬುದನ್ನು ಉಭಯನಾಯಕರು ಪ್ರತಿಪಾದಿಸಿದ್ದಾರೆ.
Last Updated 23 ಫೆಬ್ರುವರಿ 2020, 12:00 IST
ಪಾಕ್ ಅಧ್ಯಕ್ಷ ಅರಿಫ್ ಅಲ್ವಿಯನ್ನು ಭೇಟಿಯಾದ ಕಾಂಗ್ರೆಸ್ ನಾಯಕ ಶತ್ರುಘ್ನ ಸಿನ್ಹಾ

‘ಮೋದಿ ಭಾಷಣ ವಿಚಾರ ಪ್ರಚೋದಕ’

ಸ್ವಾತಂತ್ರ್ಯ ದಿನಾಚರಣೆಯಂದು ಪ್ರಧಾನಿ ನರೇಂದ್ರ ಮೋದಿ ಮಾಡಿದ ಭಾಷಣ ವಿಚಾರ ಪ್ರಚೋದಕವಾಗಿತ್ತು ಎಂದು ನಟ, ಕಾಂಗ್ರೆಸ್‌ ಮುಖಂಡ ಶತ್ರುಘ್ನ ಸಿನ್ಹಾ ಹೇಳಿದ್ದಾರೆ.
Last Updated 18 ಆಗಸ್ಟ್ 2019, 19:14 IST
‘ಮೋದಿ ಭಾಷಣ ವಿಚಾರ ಪ್ರಚೋದಕ’
ADVERTISEMENT
ADVERTISEMENT
ADVERTISEMENT