ಶುಕ್ರವಾರ, 4 ಜುಲೈ 2025
×
ADVERTISEMENT

Shelling

ADVERTISEMENT

ಪಾಕ್ ದಾಳಿಗೆ ತುತ್ತಾದ ಪೂಂಚ್‌ ಸಂತ್ರಸ್ತರ ಭೇಟಿಯಾದ ರಾಹುಲ್: ಸಮಸ್ಯೆ ಚರ್ಚೆಯ ಶಪಥ

Poonch Shelling: ಜಮ್ಮು ಮತ್ತು ಕಾಶ್ಮೀರದ ಪೂಂಚ್‌ನಲ್ಲಿ ಪಾಕ್‌ ಪಡೆಗಳು ನಡೆಸಿದ ಶೆಲ್ ದಾಳಿಯಲ್ಲಿ ಮೃತಪಟ್ಟವರ ಕುಟುಂಬಸ್ಥರನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು (ಶನಿವಾರ) ಭೇಟಿ ಮಾಡಿದ್ದಾರೆ.
Last Updated 24 ಮೇ 2025, 9:52 IST
ಪಾಕ್ ದಾಳಿಗೆ ತುತ್ತಾದ ಪೂಂಚ್‌ ಸಂತ್ರಸ್ತರ ಭೇಟಿಯಾದ ರಾಹುಲ್: ಸಮಸ್ಯೆ ಚರ್ಚೆಯ ಶಪಥ

India Pakistan Tensions | ಪೂಂಚ್‌ನಲ್ಲಿ ಪಾಕ್‌ ಶೆಲ್ ದಾಳಿ: ವ್ಯಕ್ತಿ ಸಾವು

India Pakistan Tensions: ಜಮ್ಮು ಮತ್ತು ಕಾಶ್ಮೀರದ ಪೂಂಚ್ ಮತ್ತು ರಾಜೌರಿ ಜಿಲ್ಲೆಗಳ ಮುಂಚೂಣಿ ಪ್ರದೇಶಗಳಲ್ಲಿ ಇಂದು (ಶುಕ್ರವಾರ) ಮುಂಜಾನೆ ಪಾಕಿಸ್ತಾನ ನಡೆಸಿದ ಶೆಲ್ ದಾಳಿಯಲ್ಲಿ ಒರ್ವ ಮೃತಪಟ್ಟು, ಇತರ ಮೂವರು ಗಾಯಗೊಂಡಿದ್ದಾರೆ.
Last Updated 9 ಮೇ 2025, 11:34 IST
India Pakistan Tensions | ಪೂಂಚ್‌ನಲ್ಲಿ ಪಾಕ್‌ ಶೆಲ್ ದಾಳಿ: ವ್ಯಕ್ತಿ ಸಾವು

ಉಕ್ರೇನ್‌ನ ಪರಮಾಣು ಘಟಕ ಸಮೀಪ ಗುಂಡಿನ ದಾಳಿ: ಭಾರತ ಕಳವಳ

‘ಉಕ್ರೇನ್‌ ಪರಮಾಣು ಘಟಕದ ಸುರಕ್ಷತೆ ಮತ್ತು ಭದ್ರತೆ ಉದ್ದೇಶದಿಂದ ಘಟಕದ ಸುತ್ತ ನಡೆಯುತ್ತಿರುವ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ಉಭಯ ದೇಶಗಳ ದಾಳಿಯಿಂದ ಉಂಟಾಗುವ ಯಾವುದೇ ಹಾನಿಯು ಸಾರ್ವಜನಿಕ ಆರೋಗ್ಯ ಮತ್ತು ಪರಿಸರದ ಮೇಲೆ ಗಂಭೀರ ಪರಿಣಾಮ ಬೀರಲಿದೆ’ ಎಂದು ವಿಶ್ವಸಂಸ್ಥೆಯ ಭಾರತದ ಕಾಯಂ ಪ್ರತಿನಿಧಿ ರುಚಿರಾ ಕಂಬೋಜ್‌ ಎಚ್ಚರಿಸಿದ್ದಾರೆ.
Last Updated 12 ಆಗಸ್ಟ್ 2022, 10:59 IST
ಉಕ್ರೇನ್‌ನ ಪರಮಾಣು ಘಟಕ ಸಮೀಪ ಗುಂಡಿನ ದಾಳಿ: ಭಾರತ ಕಳವಳ

ಪೂಂಚ್‍ನಲ್ಲಿ ಪಾಕ್ ಶೆಲ್ ದಾಳಿ: ಇಬ್ಬರು ಮಕ್ಕಳು ಸೇರಿ ನಾಲ್ವರು ಸಾವು

ಗಡಿ ನಿಯಂತ್ರಣ ರೇಖೆ ಬಳಿ ಇರುವ ಝುಲ್ಲಾಸ್ ಪ್ರದೇಶದಲ್ಲಿ ಶುಕ್ರವಾರ ರಾತ್ರಿ 10.30ಕ್ಕೆ ಪಾಕಿಸ್ತಾನದ ಸೇನೆನಡೆಸಿದ ಶೆಲ್ ದಾಳಿಯಲ್ಲಿ ಒಂದೇ ಕುಟುಂಬದ ಇಬ್ಬರು ಪುಟ್ಟ ಮಕ್ಕಳು ಮತ್ತು ಮಕ್ಕಳ ತಾಯಿ ಸಾವಿಗೀಡಾಗಿದ್ದಾರೆ.
Last Updated 2 ಮಾರ್ಚ್ 2019, 5:41 IST
ಪೂಂಚ್‍ನಲ್ಲಿ ಪಾಕ್ ಶೆಲ್ ದಾಳಿ: ಇಬ್ಬರು ಮಕ್ಕಳು ಸೇರಿ ನಾಲ್ವರು ಸಾವು
ADVERTISEMENT
ADVERTISEMENT
ADVERTISEMENT
ADVERTISEMENT