ಗುರುವಾರ, 17 ಜುಲೈ 2025
×
ADVERTISEMENT

Shia

ADVERTISEMENT

ಪಾಕಿಸ್ತಾನ | ಸುನ್ನಿ–ಶಿಯಾಗಳ ಸಂಘರ್ಷ: ಸಾವಿನ ಸಂಖ್ಯೆ 133ಕ್ಕೇರಿಕೆ

ಕದನ ವಿರಾಮದ ಹೊರತಾಗಿಯೂ ಪಾಕಿಸ್ತಾನದ ಖೈಬರ್‌ ಪಖ್ತುಂಖ್ವಾ ಪ್ರಾಂತ್ಯದ ಕುರ್ರಮ್ ಜಿಲ್ಲೆಯಲ್ಲಿ ಸುನ್ನಿ ಹಾಗೂ ಶಿಯಾ ಮುಸ್ಲಿಂ ಪಂಗಡಗಳ ನಡುವೆ ಸಂಘರ್ಷ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಂಘರ್ಷ ನಿಯಂತ್ರಣಕ್ಕೆ ಅಧಿಕಾರಿಗಳ ಪ್ರಯತ್ನ ಮುಂದುವರಿದಿದ್ದು, ಸಾವಿನ ಸಂಖ್ಯೆ 130 ದಾಟಿದೆ.
Last Updated 2 ಡಿಸೆಂಬರ್ 2024, 9:52 IST
ಪಾಕಿಸ್ತಾನ | ಸುನ್ನಿ–ಶಿಯಾಗಳ ಸಂಘರ್ಷ: ಸಾವಿನ ಸಂಖ್ಯೆ 133ಕ್ಕೇರಿಕೆ

ಮಸ್ಕತ್‌ ಶಿಯಾ ಮಸೀದಿ ಬಳಿ ಉಗ್ರರ ದಾಳಿ: ಭಾರತೀಯ ಪ್ರಜೆ ಸೇರಿ 6 ಮಂದಿ ಸಾವು

ಒಮನ್ ರಾಜಧಾನಿ ಮಸ್ಕತ್‌ನಲ್ಲಿರುವ ಶಿಯಾ ಮುಸ್ಲಿಂ ಮಸೀದಿ ಬಳಿ ಸೋಮವಾರ ರಾತ್ರಿ ಇಸ್ಲಾಮಿಕ್ ಸ್ಟೇಟ್ (ಐಎಸ್) ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ ಒಬ್ಬ ಭಾರತೀಯ ಸೇರಿ ಆರು ಮಂದಿ ಮೃತಪಟ್ಟಿದ್ದಾರೆ.
Last Updated 17 ಜುಲೈ 2024, 16:20 IST
ಮಸ್ಕತ್‌ ಶಿಯಾ ಮಸೀದಿ ಬಳಿ ಉಗ್ರರ ದಾಳಿ: ಭಾರತೀಯ ಪ್ರಜೆ ಸೇರಿ 6 ಮಂದಿ ಸಾವು

ಇರಾಕ್‌: ಮತ್ತೊಮ್ಮೆ ಸಂಸತ್‌ಗೆ ನುಗ್ಗಿದ ಸಾದರ್ ಬೆಂಬಲಿಗರು

ಶಿಯಾ ಧರ್ಮಗುರು ಮೊಕ್ತಾ‌ದ ಸಾದರ್‌ ಅವರ ಸಾವಿರಾರು ಬೆಂಬಲಿಗರು ಮತ್ತೊಮ್ಮೆ ಸಂಸತ್ತಿಗೆ ನುಗ್ಗಿ ಇರಾಕ್‌ ಧ್ವಜಗಳನ್ನು ಹಾರಿಸಿದ್ದಾರೆ.
Last Updated 30 ಜುಲೈ 2022, 13:44 IST
ಇರಾಕ್‌: ಮತ್ತೊಮ್ಮೆ ಸಂಸತ್‌ಗೆ ನುಗ್ಗಿದ ಸಾದರ್ ಬೆಂಬಲಿಗರು

ಶಿಯಾಗಳಿಗೆ ಜಮೀನು ಕೊಟ್ಟರೆ 'ಇಮಾಮ್-ಎ-ಹಿಂದ್' ಶ್ರೀರಾಮನಿಗೆ ಭವ್ಯ ಕಟ್ಟಡ

ಶಿಯಾ ವಕ್ಫ್ ಮಂಡಳಿ ವಕೀಲರ ಹೇಳಿಕೆ ವೈರಲ್
Last Updated 9 ನವೆಂಬರ್ 2019, 10:27 IST
ಶಿಯಾಗಳಿಗೆ ಜಮೀನು ಕೊಟ್ಟರೆ 'ಇಮಾಮ್-ಎ-ಹಿಂದ್' ಶ್ರೀರಾಮನಿಗೆ ಭವ್ಯ ಕಟ್ಟಡ
ADVERTISEMENT
ADVERTISEMENT
ADVERTISEMENT
ADVERTISEMENT