ಬುಧವಾರ, 15 ಏಪ್ರಿಲ್ 2026
×
ADVERTISEMENT

Shia Muslims

ADVERTISEMENT

ಖಮೇನಿ ಹತ್ಯೆ; ಅಮೆರಿಕ, ಇಸ್ರೇಲ್‌ ವಿರುದ್ಧ ಬೀದರ್‌ನಲ್ಲಿ ಪ್ರತಿಭಟನೆ

Iran-Israel Conflict 2026: ಇರಾನ್ ಸರ್ವೋಚ್ಚ ನಾಯಕ ಅಯಾತೊಲ್ಲಾ ಅಲಿ ಖಮೇನಿ ಹತ್ಯೆ ಖಂಡಿಸಿ ಬೀದರ್‌ನ ಇರಾನಿ ಕಾಲೋನಿಯಲ್ಲಿ ಶಿಯಾ ಮುಸ್ಲಿಮರು ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು. ಅಮೆರಿಕ ಮತ್ತು ಇಸ್ರೇಲ್ ವಿರುದ್ಧ ಘೋಷಣೆ ಕೂಗಿದರು.
Last Updated 2 ಮಾರ್ಚ್ 2026, 5:56 IST
ಖಮೇನಿ ಹತ್ಯೆ; ಅಮೆರಿಕ, ಇಸ್ರೇಲ್‌ ವಿರುದ್ಧ ಬೀದರ್‌ನಲ್ಲಿ  ಪ್ರತಿಭಟನೆ

ಚಿಕ್ಕಬಳ್ಳಾಪುರದ ಅಲೀಪುರಕ್ಕೂ ಇರಾನ್‌ಗೂ ಇದೆ ದಶಕದ ನಂಟು

Alipur Chikkaballapur: ಗೌರಿಬಿದನೂರು ತಾಲ್ಲೂಕಿನ ಅಲೀಪುರದಲ್ಲಿ ದಕ್ಷಿಣ ಭಾರತದ ಅತಿ ಹೆಚ್ಚು ಶಿಯಾ ಮುಸ್ಲಿಮರು ವಾಸಿಸುತ್ತಿದ್ದಾರೆ. ಇರಾನ್ ಜೊತೆಗಿನ ಧಾರ್ಮಿಕ ಮತ್ತು ಸಾಮಾಜಿಕ ನಂಟಿನಿಂದ ಪಟ್ಟಣ ಗಮನ ಸೆಳೆದಿದೆ.
Last Updated 2 ಮಾರ್ಚ್ 2026, 5:53 IST
ಚಿಕ್ಕಬಳ್ಳಾಪುರದ ಅಲೀಪುರಕ್ಕೂ ಇರಾನ್‌ಗೂ ಇದೆ ದಶಕದ ನಂಟು

ಖಮೇನಿ ಹತ್ಯೆ; ಚಿಕ್ಕಬಳ್ಳಾಪುರದ ಅಲೀಪುರದಲ್ಲಿ ಅಘೋಷಿತ ಬಂದ್: ಜನರ ಕಣ್ಣೀರು

Alipur Shia Muslims: ಇರಾನ್ ಸರ್ವೋಚ್ಛ ನಾಯಕ ಅಯಾತೊಲ್ಲಾ ಅಲಿ ಖಮೇನಿ ಅವರ ಹತ್ಯೆ ಖಂಡಿಸಿ ಗೌರಿಬಿದನೂರು ತಾಲ್ಲೂಕಿನ ಅಲೀಪುರದಲ್ಲಿನ ಶಿಯಾ ಮುಸ್ಲಿಮರು ಪ್ರತಿಭಟನಾ ಮೆರವಣಿಗೆ ನಡೆಸಲು ಸಜ್ಜಾಗಿದ್ದಾರೆ. ಬೆಳ್ಳಿಗ್ಗೆಯೇ ದೊಡ್ಡ ಸಂಖ್ಯೆಯಲ್ಲಿ ಸೇರಿದ್ದಾರೆ.
Last Updated 1 ಮಾರ್ಚ್ 2026, 4:52 IST
ಖಮೇನಿ ಹತ್ಯೆ; ಚಿಕ್ಕಬಳ್ಳಾಪುರದ ಅಲೀಪುರದಲ್ಲಿ ಅಘೋಷಿತ ಬಂದ್: ಜನರ ಕಣ್ಣೀರು

ಬಲೂಚಿಸ್ತಾನದಲ್ಲಿ ಶಿಯಾ ಪಂಗಡದ 11 ಗಣಿ ಕಾರ್ಮಿಕರನ್ನು ಅಪಹರಿಸಿ ಹತ್ಯೆ

ಕರಾಚಿ: ಪಾಕಿಸ್ತಾನದ ಅಲ್ಪಸಂಖ್ಯಾತ ಶಿಯಾ ಹಜಾರಾ ಸಮುದಾಯಕ್ಕೆ ಸೇರಿದ 11 ಕಲ್ಲಿದ್ದಲು ಗಣಿ ಕಾರ್ಮಿಕರನ್ನು ಅಪಹರಿಸಿ, ನಂತರ ಗುಂಡಿಕ್ಕಿ ಹತ್ಯೆ ಮಾಡಿದ ಘಟನೆ ಬಲೂಚಿಸ್ತಾನದ ನೈಋತ್ಯ ಪ್ರಾಂತ್ಯದಲ್ಲಿ ಭಾನುವಾರ ನಡೆದಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
Last Updated 3 ಜನವರಿ 2021, 11:26 IST
ಬಲೂಚಿಸ್ತಾನದಲ್ಲಿ ಶಿಯಾ ಪಂಗಡದ 11 ಗಣಿ ಕಾರ್ಮಿಕರನ್ನು ಅಪಹರಿಸಿ ಹತ್ಯೆ

ಎನ್‌ಆರ್‌ಸಿ ಜಾರಿಗೆ ಶಿಯಾ ವಕ್ಫ್‌ ಮಂಡಳಿ ಒಲವು

ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಅನುಷ್ಠಾನಕ್ಕೆ ಒಲವು ವ್ಯಕ್ತಪಡಿಸಿರುವ ಉತ್ತರ ಪ್ರದೇಶ ಶಿಯಾ ಕೇಂದ್ರೀಯ ವಕ್ಫ್‌ ಮಂಡಳಿ (ಯುಪಿಎಸ್‌ಸಿಡಬ್ಲ್ಯುಬಿ), ಇದರಿಂದ ಭಾರತದಲ್ಲಿರುವ ಮುಸ್ಲಿಮರಿಗೆ ಯಾವುದೇ ತೊಂದರೆ ಇಲ್ಲ ಎಂದು ಗುರುವಾರ ಪ್ರತಿಪಾದಿಸಿದೆ.
Last Updated 26 ಡಿಸೆಂಬರ್ 2019, 20:52 IST
ಎನ್‌ಆರ್‌ಸಿ ಜಾರಿಗೆ ಶಿಯಾ ವಕ್ಫ್‌ ಮಂಡಳಿ ಒಲವು

ಶಿಯಾ ನಾಗರಿಕರಿಗೆ ಗಲ್ಲು: ಆಕ್ಷೇಪ

ಭಯೋತ್ಪಾದನೆ ಚಟುವಟಿಕೆ ಆರೋಪದ ಮೇಲೆ ಶಿಯಾ ಸಮುದಾಯಕ್ಕೆ ಸೇರಿದ ಇಬ್ಬರು ನಾಗರಿಕರಿಗೆ ಬಹ್ರೇನ್‌ ಶನಿವಾರ ಮರಣದಂಡನೆ ವಿಧಿಸಿದ್ದು, ಮಾನವ ಹಕ್ಕು ಸಂಘಟನೆಗಳು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿವೆ.
Last Updated 27 ಜುಲೈ 2019, 19:55 IST
fallback

ಲೋಕಸಭಾ ಚುನಾವಣೆ: ಮೋದಿ ಬೆಂಬಲಿಸಲು ಶಿಯಾ ಮುಸ್ಲಿಮರ ನಿರ್ಧಾರ

ರಾಷ್ಟ್ರೀಯ ಶಿಯಾ ಸಮಾಜದ ಮುಖ್ಯಸ್ಥ ಹೇಳಿಕೆ
Last Updated 25 ಜೂನ್ 2018, 11:40 IST
ಲೋಕಸಭಾ ಚುನಾವಣೆ: ಮೋದಿ ಬೆಂಬಲಿಸಲು ಶಿಯಾ ಮುಸ್ಲಿಮರ ನಿರ್ಧಾರ
ADVERTISEMENT
ADVERTISEMENT
ADVERTISEMENT
ADVERTISEMENT