ಮಂಗಳವಾರ, 26 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Shimoga

ADVERTISEMENT

ಶಿವಮೊಗ್ಗದಿಂದ ಬೆಂಗಳೂರಿಗೆ ವಿಮಾನದಲ್ಲಿ ಪ್ರಯಾಣಿಸಿದ ಚಾಲಕನ ಸಂತಸದ ಕ್ಷಣ

ಶಿವಮೊಗ್ಗ ಜಿಲ್ಲೆಯ ನ್ಯಾಮತಿ ತಾಲ್ಲೂಕಿನ ಚಟ್ನಳ್ಳಿ ಗ್ರಾಮದ ರಾಜಪ್ಪ ವೃತ್ತಿಯಿಂದ ಹಾಲಿನ ವಾಹನ ಓಡಿಸುವ ಚಾಲಕ. ಆದರೂ ಜೀವನದಲ್ಲಿ ಒಮ್ಮೆಯಾದರೂ ವಿಮಾನ ಹತ್ತಬೇಕು ಎಂಬ ಕನಸು ಕಂಡಿದ್ದ ಅವರು, ಅದು ನನಸಾಗಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.
Last Updated 6 ಸೆಪ್ಟೆಂಬರ್ 2023, 12:41 IST
ಶಿವಮೊಗ್ಗದಿಂದ ಬೆಂಗಳೂರಿಗೆ ವಿಮಾನದಲ್ಲಿ ಪ್ರಯಾಣಿಸಿದ ಚಾಲಕನ ಸಂತಸದ ಕ್ಷಣ

ಕಾಲೇಜು ಆಹಾರ ಮೇಳದಲ್ಲಿ ಮಾಂಸಾಹಾರ: ಸ್ಪ‍ರ್ಧಿಸಲು ವಿದ್ಯಾರ್ಥಿಗೆ ಅವಕಾಶ ನಿರಾಕರಣೆ

ಇಂದಿರಾಗಾಂಧಿ ಸರ್ಕಾರಿ ಪದವಿ ಕಾಲೇಜಿನಲ್ಲಿ ಸೋಮವಾರ ಏರ್ಪಡಿಸಿದ್ದ ಆಹಾರಮೇಳದಲ್ಲಿ ಮಾಂಸಾಹಾರ ಸಿದ್ಧಪಡಿಸಿಕೊಂಡು ಬಂದಿದ್ದ ವಿದ್ಯಾರ್ಥಿನಿಯರಿಗೆ ಮೇಳದಲ್ಲಿ ಭಾಗವಹಿಸಲು ಅವಕಾಶ ನೀಡದಿರುವುದು ವಾಗ್ವಾದಕ್ಕೆ ಕಾರಣವಾಗಿದೆ.
Last Updated 7 ಆಗಸ್ಟ್ 2023, 15:56 IST
ಕಾಲೇಜು ಆಹಾರ ಮೇಳದಲ್ಲಿ ಮಾಂಸಾಹಾರ: ಸ್ಪ‍ರ್ಧಿಸಲು ವಿದ್ಯಾರ್ಥಿಗೆ ಅವಕಾಶ ನಿರಾಕರಣೆ

ಚಂದ್ರಗುತ್ತಿ ದೇವಸ್ಥಾನಕ್ಕೆ ಹಾನಿ; ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ಆಗ್ರಹ

‘ಸೊರಬ ತಾಲ್ಲೂಕಿನ ಚಂದ್ರಗುತ್ತಿ ರೇಣುಕಾಂಬ ದೇವಿ ದೇವಸ್ಥಾನಕ್ಕೆ ಹಾನಿ ಮಾಡಿದ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ರೇಣುಕಾಂಬ ದೇವಿ ಭಕ್ತರು ತಹಶೀಲ್ದಾರ್ ಮಲ್ಲೇಶಪ್ಪ ಬೀರಪ್ಪ ಪೂಜಾರ್ ಅವರಿಗೆ ಮನವಿ ಸಲ್ಲಿಸಿದರು.
Last Updated 4 ಆಗಸ್ಟ್ 2023, 14:17 IST
ಚಂದ್ರಗುತ್ತಿ ದೇವಸ್ಥಾನಕ್ಕೆ ಹಾನಿ; ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ಆಗ್ರಹ

ಶಿವಮೊಗ್ಗ: ರೈಲಿನಡಿ ಬಿದ್ದು ಅಥ್ಲೆಟಿಕ್ಸ್ ಕೋಚ್ ಎಂ.ಜಿ.ವಿಶ್ವನಾಥ್ ಆತ್ಮಹತ್ಯೆ

ಡಿವಿಎಸ್ ಇಂಡಿಪೆಂಡೆಂಟ್ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದ ನಿವೃತ್ತ ನಿರ್ದೇಶಕ ಡಾ.ಎಂ.ಜೆ.ವಿಶ್ವನಾಥ್ (70) ಮಂಗಳವಾರ ಬೆಳಿಗ್ಗೆ ರೈಲಿನಡಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.
Last Updated 25 ಜುಲೈ 2023, 10:01 IST
ಶಿವಮೊಗ್ಗ: ರೈಲಿನಡಿ ಬಿದ್ದು ಅಥ್ಲೆಟಿಕ್ಸ್ ಕೋಚ್ ಎಂ.ಜಿ.ವಿಶ್ವನಾಥ್ ಆತ್ಮಹತ್ಯೆ

ಶಿವಮೊಗ್ಗ: ಅತ್ಯಾಚಾರ ಆರೋಪ– ಪಾದ್ರಿ ಬಂಧನ

ನಗರದ ಚರ್ಚ್‌ವೊಂದರ ಪಾದ್ರಿ ಹಾಗೂ ಚರ್ಚ್‌ನ ಪಿ.ಯು ಕಾಲೇಜಿನ ಪ್ರಾಂಶುಪಾಲ ಫ್ರಾನ್ಸಿಸ್ ಫೆರ್ನಾಂಡಿಸ್ (48) ಅವರನ್ನು ಮಕ್ಕಳ ಮೇಲಿನ ಲೈಂಗಿಕ ಕಿರುಕುಳ ತಡೆ ಕಾಯ್ದೆ (ಪೊಕ್ಸೊ) ಅಡಿ ಕೋಟೆ ಠಾಣೆ ಪೊಲೀಸರು ಗುರುವಾರ ಬಂಧಿಸಿದ್ದಾರೆ.
Last Updated 20 ಜುಲೈ 2023, 19:59 IST
ಶಿವಮೊಗ್ಗ: ಅತ್ಯಾಚಾರ ಆರೋಪ– ಪಾದ್ರಿ ಬಂಧನ

ದ್ವಾಮವ್ವ ದೇವಿಗೆ ನಟ ಶಿವರಾಜ್‌ ಕುಮಾರ್‌, ತಿಲಕ್‌ ಕುಮಾರ್‌ ದಂಪತಿಯಿಂದ ದೇಣಿಗೆ

ದ್ವಾಮವ್ವ ದೇವಿ ಜಾತ್ರೆ; ನಟ ಶಿವರಾಜ್‌ಕುಮಾರ್‌ ದಂಪತಿ ಮತ್ತು ಟಿಪಿಎಂಎಲ್‌ ಜಂಟಿ ವ್ಯವಸ್ಥಾಪಕ ನಿರ್ದೇಶಕರಾದ ಕೆ.ಎನ್‌.ತಿಲಕ್‌ಕುಮಾರ್‌ ದಂಪತಿಯಿಂದ ಭಕ್ತಿ ಸಮರ್ಪಣೆ
Last Updated 10 ಫೆಬ್ರವರಿ 2023, 13:58 IST
ದ್ವಾಮವ್ವ ದೇವಿಗೆ ನಟ ಶಿವರಾಜ್‌ ಕುಮಾರ್‌, ತಿಲಕ್‌ ಕುಮಾರ್‌ ದಂಪತಿಯಿಂದ ದೇಣಿಗೆ

ಬಂಜಾರರ ಸಮಗ್ರ ಅಭಿವೃದ್ಧಿಗೆ ಬದ್ಧ: ಯಡಿಯೂರಪ್ಪ

ಸಮುದಾಯ ಭವನ ಉದ್ಘಾಟನಾ ಸಮಾರಂಭದಲ್ಲಿ ಯಡಿಯೂರಪ್ಪ
Last Updated 31 ಜನವರಿ 2023, 6:03 IST
ಬಂಜಾರರ ಸಮಗ್ರ ಅಭಿವೃದ್ಧಿಗೆ ಬದ್ಧ: ಯಡಿಯೂರಪ್ಪ
ADVERTISEMENT

ವಿಐಎಸ್‍ಎಲ್, ಎಂಪಿಎಂ ದುಃಸ್ಥಿತಿ: ಬಿಜೆಪಿ ಕಾರಣವಲ್ಲ

ಜಿಲ್ಲಾ ಕಾರ್ಯಕಾರಿಣಿ; ಸಂಸದ ಬಿ.ವೈ. ರಾಘವೇಂದ್ರ ಅಭಿಮತ
Last Updated 31 ಜನವರಿ 2023, 6:02 IST
ವಿಐಎಸ್‍ಎಲ್, ಎಂಪಿಎಂ ದುಃಸ್ಥಿತಿ: ಬಿಜೆಪಿ ಕಾರಣವಲ್ಲ

ಪೊಲೀಸರ ವಿರುದ್ಧ ಕ್ರಮಕ್ಕೆ ಆಗ್ರಹ: ಶಿರಾಳಕೊಪ್ಪ ಬಂದ್

ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರ ಮೇಲೆ ದೌರ್ಜನ್ಯ: ಆರೋಪ
Last Updated 31 ಜನವರಿ 2023, 5:59 IST
ಪೊಲೀಸರ ವಿರುದ್ಧ ಕ್ರಮಕ್ಕೆ ಆಗ್ರಹ: ಶಿರಾಳಕೊಪ್ಪ ಬಂದ್

‘ಬಿಜೆಪಿ ಗಿಮಿಕ್ಕಿನಿಂದ ಗೆಲ್ಲುವುದಿಲ್ಲ’

ತೀರ್ಥಹಳ್ಳಿ: ಕ್ಷೇತ್ರದ ಅಭಿವೃದ್ದಿಗಾಗಿ ₹3167 ಕೋಟಿ ಅನುದಾನ ಮಂಜೂರು ಮಾಡಿದ್ದು ಬಿಜೆಪಿ ಯಾವುದೇ ಗಿಮ್ಮಿಕ್ಕಿಂದ ಗೆಲ್ಲುವುದಿಲ್ಲ. ಅಭಿವೃದ್ಧಿ ಮುಂದಿಟ್ಟುಕೊಂಡು ಮತಯಾಚನೆ ಮಾಡುತ್ತೇವೆ ಎಂದು ಗೃಹಸಚಿವ ಆರಗ ಜ್ಞಾನೇಂದ್ರ ಹೇಳಿದರು.
Last Updated 24 ಜನವರಿ 2023, 3:58 IST
‘ಬಿಜೆಪಿ ಗಿಮಿಕ್ಕಿನಿಂದ ಗೆಲ್ಲುವುದಿಲ್ಲ’
ADVERTISEMENT
ADVERTISEMENT
ADVERTISEMENT