ಶುಕ್ರವಾರ, 6 ಫೆಬ್ರುವರಿ 2026
×
ADVERTISEMENT

Shiruru Lakshmivara Tirtha swamiji

ADVERTISEMENT

ಮಂಗಳೂರು | ಶೀರೂರು ಶ್ರೀಗಳ ತುಲಾಭಾರದ ಸಂಭ್ರಮ

Religious Celebration: ಮಂಗಳೂರು: ವೇದಘೋಷ, ರಾಷ್ಟ್ರಭಕ್ತಿ ಗೀತೆಗಳ ಮಧ್ಯೆ ಶೀರೂರು ಮಠದ ವೇದವರ್ಧನತೀರ್ಥ ಶ್ರೀಗಳನ್ನು ನಾಣ್ಯಗಳಿಂದ ತುಲಾಭಾರ ಮಾಡಿ ಭಕ್ತರು ಸಂಭ್ರಮಿಸಿದರು.
Last Updated 6 ಜನವರಿ 2026, 6:30 IST
ಮಂಗಳೂರು | ಶೀರೂರು ಶ್ರೀಗಳ ತುಲಾಭಾರದ ಸಂಭ್ರಮ

ಉಡುಪಿ: ಅಷ್ಟಮಿಗೆ ಕಾಡುತ್ತಿದೆ ಶಿರೂರು ಶ್ರೀ ನೆನಪು

ಲಕ್ಷ್ಮೀವರ ತೀರ್ಥರ ಅಗಲಿಕೆ: ಅಷ್ಟಮಿಗೆ ಕುಣಿಯಲು ಹುಲಿವೇಷಧಾರಿಗಳ ನಿರುತ್ಸಾಹ
Last Updated 31 ಆಗಸ್ಟ್ 2018, 16:11 IST
 ಉಡುಪಿ: ಅಷ್ಟಮಿಗೆ ಕಾಡುತ್ತಿದೆ ಶಿರೂರು ಶ್ರೀ ನೆನಪು

ಸೆ.5ರಂದು ಶಿರೂರು ಶ್ರೀಗಳ ಆರಾಧನೋತ್ಸವ

ಉಡುಪಿ ಶಿರೂರು ಮಠದ ಲಕ್ಷ್ಮೀವರ ಸ್ವಾಮೀಜಿ ಆರಾಧನೋತ್ಸವ ಸೆ.5ರಂದು ಹಿರಿಯಡಕದಲ್ಲಿರುವ ಶಿರೂರು ಮೂಲಮಠದಲ್ಲಿ ನಡೆಯಲಿದೆ ಎಂದು ಸೋದೆ ವಾದಿರಾಜ ಮಠದ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.
Last Updated 29 ಆಗಸ್ಟ್ 2018, 16:23 IST
ಸೆ.5ರಂದು ಶಿರೂರು ಶ್ರೀಗಳ ಆರಾಧನೋತ್ಸವ

‘ಶಿರೂರು ಶ್ರೀ ವಿಷಪ್ರಾಷನದಿಂದ ಸತ್ತಿಲ್ಲ’

ಎಫ್‌ಎಸ್‌ಎಲ್‌ ವರದಿಯಲ್ಲಿ ವಿಷದ ಉಲ್ಲೇಖವಿಲ್ಲ: ಅನಾರೋಗ್ಯದಿಂದ ಲಕ್ಷ್ಮೀವರ ತೀರ್ಥರ ಸಾವು
Last Updated 22 ಆಗಸ್ಟ್ 2018, 18:20 IST
‘ಶಿರೂರು ಶ್ರೀ ವಿಷಪ್ರಾಷನದಿಂದ ಸತ್ತಿಲ್ಲ’

ಅನಾರೋಗ್ಯದಿಂದ ಶಿರೂರು ಶ್ರೀಗಳ ಸಾವು: ಎಫ್‌ಎಸ್‌ಎಲ್‌ ವರದಿ

ಶಿರೂರು ಲಕ್ಷ್ಮೀವರ ತೀರ್ಥರ ಸಾವು ಅನಾರೋಗ್ಯ ಸಮಸ್ಯೆಯಿಂದ ಸಾವನ್ನಪ್ಪಿದ್ದಾರೆ, ಅವರದ್ದು ಸಹಜ ಸಾವು ಎಂಬ ಅಂಶ ಎಫ್‌ಎಸ್‌ಎಲ್‌ ವರದಿಯಲ್ಲಿದೆ ಎಂದು ಮೂಲಗಳು ತಿಳಿಸಿವೆ.
Last Updated 22 ಆಗಸ್ಟ್ 2018, 12:35 IST
ಅನಾರೋಗ್ಯದಿಂದ ಶಿರೂರು ಶ್ರೀಗಳ ಸಾವು: ಎಫ್‌ಎಸ್‌ಎಲ್‌ ವರದಿ

‘ಶಿರೂರು ಶ್ರೀ ಸಾವಿನ ನಿಗೂಢತೆ ಬಯಲಾಗಲಿ’

18ರಂದು ಶಿರೂರು ಶ್ರೀಗೆ ಸಾರ್ವಜನಿಕ ಶ್ರದ್ಧಾಂಜಲಿ ಸಲ್ಲಿಸಲು ನಿರ್ಧಾರ
Last Updated 11 ಆಗಸ್ಟ್ 2018, 15:42 IST
‘ಶಿರೂರು ಶ್ರೀ ಸಾವಿನ ನಿಗೂಢತೆ ಬಯಲಾಗಲಿ’

‘ಪೇಜಾವರ ಶ್ರೀಗಳ ಅವಹೇಳನ ಖಂಡನೀಯ’

ಶಿರೂರು ಲಕ್ಷ್ಮೀವರ ಸ್ವಾಮೀಜಿ ಅವರ ಸಾವಿನ ಪ್ರಕರಣದಲ್ಲಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಅವರ ವಿರುದ್ಧ ಅವಹೇಳನ ಮಾಡುವುದು ಸರಿಯಲ್ಲ ಎಂದು ಪ್ರಜಾಪ್ರಭುತ್ವ ಉಳಿಸಿ ಅಂದೋಲನ ವೇದಿಕೆ ಕಾರ್ಯಕರ್ತ ನಾಗೇಶ್‌ ಅಂಗೀರಸ ಅಸಮಾಧಾನ ವ್ಯಕ್ತಪಡಿಸಿದರು.
Last Updated 9 ಆಗಸ್ಟ್ 2018, 11:43 IST
‘ಪೇಜಾವರ ಶ್ರೀಗಳ ಅವಹೇಳನ ಖಂಡನೀಯ’
ADVERTISEMENT

ಶಿರೂರು ಸ್ವಾಮೀಜಿ ಬರೆದ ಪತ್ರ ಬಹಿರಂಗ

ಪಟ್ಟದ ದೇವರ ವಿಚಾರ: ಪೊಲೀಸರಿಗೆ ಬರೆದ ಪತ್ರ
Last Updated 28 ಜುಲೈ 2018, 19:30 IST
ಶಿರೂರು ಸ್ವಾಮೀಜಿ ಬರೆದ ಪತ್ರ ಬಹಿರಂಗ

ಶಿರೂರು ಶ್ರೀ ಅನುಮಾನಾಸ್ಪದ ಸಾವು ಪ್ರಕರಣ: ಕೈಸೇರಿದ ಮರಣೋತ್ತರ ಪರೀಕ್ಷಾ ವರದಿ ?

ಎಫ್‌ಎಸ್‌ಎಲ್‌ ವರದಿಗೆ ಕಾಯುತ್ತಿರುವ ಪೊಲೀಸರು
Last Updated 26 ಜುಲೈ 2018, 18:25 IST
ಶಿರೂರು ಶ್ರೀ ಅನುಮಾನಾಸ್ಪದ ಸಾವು ಪ್ರಕರಣ: ಕೈಸೇರಿದ ಮರಣೋತ್ತರ ಪರೀಕ್ಷಾ ವರದಿ  ?

ಶಿರೂರು ಮಠದಲ್ಲಿ ಸಿಕ್ಕ ಬಾಟಲ್‌ ಮೇಲೆ ಸಂಶಯ, ಸಾವಿನ ಹಿಂದೆ ಭೂಮಾಫಿಯಾ?

ಮೊರಿನ್‌ಝಿ (morinzhi) ಎಂಬ ಹೆಸರಿನ ಬಾಟಲ್ ಇದ್ದಾಗಿದ್ದು, ನೋನಿ ಹಣ್ಣಿನಿಂದ ತಯಾರಿಸಿದ ಪೇಯವನ್ನು ಒಳಗೊಂಡಿರುತ್ತದೆ. ಸ್ವಾಮೀಜಿಗೆ ಮೊರಿನ್‌ಝಿ ಸೇವನೆ ಮಾಡುವ ಹವ್ಯಾಸ ಇತ್ತು ಎಂದು ಮಠದ ಮೂಲಗಳು ತಿಳಿಸಿವೆ. ಬಾಟಲ್‌ನಲ್ಲಿ ಬಹುತೇಕ ಪೇಯ ಖಾಲಿಯಾಗಿರುವುದು ಕಂಡುಬಂದಿದೆ.
Last Updated 22 ಜುಲೈ 2018, 10:04 IST
ಶಿರೂರು ಮಠದಲ್ಲಿ ಸಿಕ್ಕ ಬಾಟಲ್‌ ಮೇಲೆ ಸಂಶಯ, ಸಾವಿನ ಹಿಂದೆ ಭೂಮಾಫಿಯಾ?
ADVERTISEMENT
ADVERTISEMENT
ADVERTISEMENT