ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Shiruru Mutt

ADVERTISEMENT

ಬಾಲ ಪೀಠಾಧಿಪತಿ ಪ್ರಕರಣ: ತೀರ್ಪು ಕಾಯ್ದಿರಿಸಿದ ಹೈಕೋರ್ಟ್‌

ಉಡುಪಿಯ ಶೀರೂರು ಮಠದ ನೂತನ ಪೀಠಾಧಿಪತಿಯಾಗಿ ಅಪ್ರಾಪ್ತರನ್ನು ನೇಮಕ ಮಾಡಿರುವ ಪ್ರಕರಣದಲ್ಲಿ ಹೈಕೋರ್ಟ್ ಆದೇಶ ಕಾಯ್ದಿರಿಸಿದೆ
Last Updated 23 ಸೆಪ್ಟೆಂಬರ್ 2021, 21:42 IST
ಬಾಲ ಪೀಠಾಧಿಪತಿ ಪ್ರಕರಣ: ತೀರ್ಪು ಕಾಯ್ದಿರಿಸಿದ ಹೈಕೋರ್ಟ್‌

ಶೀರೂರು ಮಠ: ಅರ್ಜಿ ಮಾರ್ಪಡಿಸಲು ಅವಕಾಶ

ಉಡುಪಿಯ ಶೀರೂರು ಮಠದ ನೂತನ ಪೀಠಾಧಿಪತಿಯನ್ನಾಗಿ ಅಪ್ರಾಪ್ತರನ್ನು ನೇಮಕ ಮಾಡಿರುವುದನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿ ಮಾರ್ಪಡಿಸಿ ಸಲ್ಲಿಸಲು ಅರ್ಜಿದಾರರಿಗೆ ಹೈಕೋರ್ಟ್ ಅನುಮತಿ ನೀಡಿದೆ.
Last Updated 25 ಮೇ 2021, 20:07 IST
ಶೀರೂರು ಮಠ: ಅರ್ಜಿ ಮಾರ್ಪಡಿಸಲು ಅವಕಾಶ

ನೂತನ ಯತಿ ವೇದವರ್ಧನ ತೀರ್ಥ ಸ್ವಾಮೀಜಿ

ಶೀರೂರು ಮಠದ ಉತ್ತರಾಧಿಕಾರಿ ಪಟ್ಟಾಭಿಷೇಕ
Last Updated 14 ಮೇ 2021, 19:31 IST
ನೂತನ ಯತಿ ವೇದವರ್ಧನ ತೀರ್ಥ ಸ್ವಾಮೀಜಿ

ಶೀರೂರು ಮಠದ ನೂತನ ಯತಿ ವೇದವರ್ಧನ ತೀರ್ಥ ಸ್ವಾಮೀಜಿ

ಅನಿರುದ್ಧ ಸರಳತ್ತಾಯ ಎಂಬ 16 ವರ್ಷದ ಬಾಲಕ ವೇದವರ್ಧನ ತೀರ್ಥ ಸ್ವಾಮೀಜಿಯಾಗಿ ಮರು ನಾಮಕರಣಗೊಂಡು, ಶೀರೂರು ಮಠದ 31ನೇ ಯತಿಯಾಗಿ ನಿಯುಕ್ತಿಗೊಂಡರು.
Last Updated 14 ಮೇ 2021, 11:24 IST
ಶೀರೂರು ಮಠದ ನೂತನ ಯತಿ ವೇದವರ್ಧನ ತೀರ್ಥ ಸ್ವಾಮೀಜಿ

ಬಾಲಸನ್ಯಾಸ ಅಷ್ಠಮಠಗಳ ಪರಂಪರೆ: ಶೀರೂರು ಮಠಕ್ಕೆ ನೂತನ ಉತ್ತರಾಧಿಕಾರಿ ಆಯ್ಕೆ

ಶೀರೂರು ಮಠಕ್ಕೆ ನೂತನ ಉತ್ತರಾಧಿಕಾರಿ ಆಯ್ಕೆ, ಮೇ 13ಕ್ಕೆ ಸನ್ಯಾಸ ಸ್ವೀಕಾರ, 14ಕ್ಕೆ ಪಟ್ಟಾಭಿಷೇಕ: ಸೋದೆ ಶ್ರೀ
Last Updated 21 ಏಪ್ರಿಲ್ 2021, 16:14 IST
ಬಾಲಸನ್ಯಾಸ ಅಷ್ಠಮಠಗಳ ಪರಂಪರೆ: ಶೀರೂರು ಮಠಕ್ಕೆ ನೂತನ ಉತ್ತರಾಧಿಕಾರಿ ಆಯ್ಕೆ

‘ಬಾಲಕನಿಗೆ ಶೀರೂರು ಮಠದ ಉತ್ತರಾಧಿಕಾರಿ ಪಟ್ಟ’

ಲಕ್ಷ್ಮೀವರ ತೀರ್ಥ ಶ್ರೀಗಳ ಪೂರ್ವಾಶ್ರಮದ ಸಹೋದರ ಲಾತವ್ಯ ಆಚಾರ್ಯ ವಿರೋಧ: ಕಾನೂನು ಹೋರಾಟದ ಎಚ್ಚರಿಕೆ
Last Updated 20 ಏಪ್ರಿಲ್ 2021, 16:31 IST
‘ಬಾಲಕನಿಗೆ ಶೀರೂರು ಮಠದ ಉತ್ತರಾಧಿಕಾರಿ ಪಟ್ಟ’

ಶೀರೂರು ಮಠಕ್ಕೆ ಉತ್ತರಾಧಿಕಾರಿ ಆಯ್ಕೆ

ಉತ್ತರಾಯಣದಲ್ಲಿ ಪಟ್ಟಾಭಿಷೇಕ
Last Updated 6 ಡಿಸೆಂಬರ್ 2020, 8:27 IST
ಶೀರೂರು ಮಠಕ್ಕೆ ಉತ್ತರಾಧಿಕಾರಿ ಆಯ್ಕೆ
ADVERTISEMENT

ಶಿರೂರು ಮೂಲಮಠ ಹಸ್ತಾಂತರ

ಎರಡೂ ಮಠಗಳನ್ನು ಬಿಟ್ಟುಕೊಟ್ಟ ಪೊಲೀಸರು: ಮಠಕ್ಕೆ ಸಾರ್ವಜನಿಕರಿಗೆ ಮುಕ್ತ ಪ್ರವೇಶ
Last Updated 27 ಆಗಸ್ಟ್ 2018, 18:26 IST
ಶಿರೂರು ಮೂಲಮಠ ಹಸ್ತಾಂತರ

‘ಪೇಜಾವರ ಶ್ರೀಗಳ ಅವಹೇಳನ ಖಂಡನೀಯ’

ಶಿರೂರು ಲಕ್ಷ್ಮೀವರ ಸ್ವಾಮೀಜಿ ಅವರ ಸಾವಿನ ಪ್ರಕರಣದಲ್ಲಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಅವರ ವಿರುದ್ಧ ಅವಹೇಳನ ಮಾಡುವುದು ಸರಿಯಲ್ಲ ಎಂದು ಪ್ರಜಾಪ್ರಭುತ್ವ ಉಳಿಸಿ ಅಂದೋಲನ ವೇದಿಕೆ ಕಾರ್ಯಕರ್ತ ನಾಗೇಶ್‌ ಅಂಗೀರಸ ಅಸಮಾಧಾನ ವ್ಯಕ್ತಪಡಿಸಿದರು.
Last Updated 9 ಆಗಸ್ಟ್ 2018, 11:43 IST
‘ಪೇಜಾವರ ಶ್ರೀಗಳ ಅವಹೇಳನ ಖಂಡನೀಯ’

ಮರಣಪೂರ್ವದಲ್ಲೇ ಉತ್ತರಾಧಿಕಾರಿ ನೇಮಕ?

ಶಿಷ್ಯ ಸ್ವೀಕಾರ ಮಾಡದ ಹೊರತು ಪಟ್ಟದ ದೇವರನ್ನು ಹಸ್ತಾಂತರ ಮಾಡುವುದಿಲ್ಲ’ ಎಂದು ಯತಿಗಳು ಪಟ್ಟು ಹಿಡಿದ ಬೆನ್ನಲ್ಲೇ, ಶಿರೂರು ಶ್ರೀಗಳು ಇದೇ 14ರಂದು ಮಠಕ್ಕೆ ಉತ್ತರಾಧಿಕಾರಿ ಘೋಷಣೆ ಮಾಡುವ ಬಗ್ಗೆ ಚಿಂತನೆ ನಡೆಸಿ, ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡಿದ್ದರು.
Last Updated 19 ಜುಲೈ 2018, 19:30 IST
ಮರಣಪೂರ್ವದಲ್ಲೇ ಉತ್ತರಾಧಿಕಾರಿ ನೇಮಕ?
ADVERTISEMENT
ADVERTISEMENT
ADVERTISEMENT