ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Shiv Sena _BJP Alliance

ADVERTISEMENT

ಮಹಾರಾಷ್ಟ್ರದ ನೂತನ ಸರ್ಕಾರದಿಂದ ಹೊರಗುಳಿಯಲಿದ್ದೇನೆ: ದೇವೇಂದ್ರ ಫಡಣವೀಸ್‌

ಮಹಾರಾಷ್ಟ್ರದ ರಾಜಕೀಯ ಬೆಳವಣಿಗೆಗಳು ಕುತೂಹಲ ಘಟ್ಟಕ್ಕೆ ತಲುಪಿವೆ. ಶಿವಸೇನಾ ನಾಯಕ ಏಕನಾಥ ಶಿಂಧೆ ಅವರು ಮಹಾರಾಷ್ಟ್ರದ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ. ಇದೇ ವೇಳೆ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ನಾಯಕ ದೇವೇಂದ್ರ ಫಡಣವೀಸ್‌ ಅವರು ರಚನೆಯಾಗಲಿರುವ ನೂತನ ಸರ್ಕಾರದಲ್ಲಿ ಯಾವುದೇ ಸ್ಥಾನಮಾನವನ್ನು ಹೊಂದುವುದಿಲ್ಲವೆಂದು ಹೇಳಿದರು.
Last Updated 30 ಜೂನ್ 2022, 12:29 IST
ಮಹಾರಾಷ್ಟ್ರದ ನೂತನ ಸರ್ಕಾರದಿಂದ ಹೊರಗುಳಿಯಲಿದ್ದೇನೆ: ದೇವೇಂದ್ರ ಫಡಣವೀಸ್‌

ಮಹಾರಾಷ್ಟ್ರ: ದೀರ್ಘಾವಧಿ ಲಾಭಕ್ಕಾಗಿ ಬಿಜೆಪಿ ಅಧಿಕಾರ ತ್ಯಾಗ

ಮಹಾರಾಷ್ಟ್ರದಲ್ಲಿ ಮೂರು ದಶಕಗಳಿಂದ ಶಿವಸೇನಾವನ್ನು ಅವಲಂಭಿಸಿದ್ದ ಬಿಜೆಪಿಯು, ಈಗ ಸೇನಾ ಜತೆಗಿನ ತನ್ನ ಮೈತ್ರಿಯನ್ನು ಕಡಿದುಕೊಂಡಿದೆ. ಬಿಜೆಪಿಯು ತನ್ನ ಕಾಲಮೇಲೆ ನಿಲ್ಲುವ ಪ್ರಯತ್ನ ಇದಾಗಿದೆ ಎಂಬುದನ್ನು, ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿಕೆಗೆ ಶಿಫಾರಸು ಮಾಡಿದ ಕೇಂದ್ರ ಸರ್ಕಾರದ ನಿರ್ಧಾರವು ಸ್ಪಷ್ಟಪಡಿಸಿದೆ
Last Updated 13 ನವೆಂಬರ್ 2019, 6:37 IST
ಮಹಾರಾಷ್ಟ್ರ: ದೀರ್ಘಾವಧಿ ಲಾಭಕ್ಕಾಗಿ ಬಿಜೆಪಿ ಅಧಿಕಾರ ತ್ಯಾಗ

ಮಹಾರಾಷ್ಟ್ರ | ಬಿಜೆಪಿ–ಸೇನಾ ಜಟಾಪಟಿ: ಬಗೆಹರಿಯದ ಸರ್ಕಾರ ರಚನೆ ಬಿಕ್ಕಟ್ಟು

ಮಹಾರಾಷ್ಟ್ರ ಬಿಜೆಪಿ ಮತ್ತು ಶಿವಸೇನಾ ನಡುವಣ ವಾಕ್ಸಮರ ಶುಕ್ರವಾರ ತಾರಕಕ್ಕೆ ಏರಿದೆ. ಎರಡೂ ಪಕ್ಷಗಳ ನಡುವಣ ಮೈತ್ರಿ ಅಂತ್ಯವಾಗುವ ಸಾಧ್ಯತೆ ಇದೆ.
Last Updated 8 ನವೆಂಬರ್ 2019, 19:21 IST
ಮಹಾರಾಷ್ಟ್ರ | ಬಿಜೆಪಿ–ಸೇನಾ ಜಟಾಪಟಿ: ಬಗೆಹರಿಯದ ಸರ್ಕಾರ ರಚನೆ ಬಿಕ್ಕಟ್ಟು

ಪವಾರ್–ಸೋನಿಯಾ ಗಾಂಧಿ ಭೇಟಿ ನಾಳೆ: ಕುತೂಹಲಕರ ಘಟ್ಟದಲ್ಲಿ ಮಹಾರಾಷ್ಟ್ರ ಸರ್ಕಾರ

ಶಿವಸೇನಾ ಜೊತೆ ಚರ್ಚೆ ನಡೆಸಿಲ್ಲ: ಎನ್‌ಸಿಪಿ
Last Updated 2 ನವೆಂಬರ್ 2019, 21:55 IST
ಪವಾರ್–ಸೋನಿಯಾ ಗಾಂಧಿ ಭೇಟಿ ನಾಳೆ: ಕುತೂಹಲಕರ ಘಟ್ಟದಲ್ಲಿ ಮಹಾರಾಷ್ಟ್ರ ಸರ್ಕಾರ

ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಫಲಿತಾಂಶ: ಸಂಪೂರ್ಣ ವಿವರ

ಮಹಾರಾಷ್ಟ್ರದಲ್ಲಿಬಿಜೆಪಿ ಮತ್ತು ಶಿವಸೇನೆ ಮೈತ್ರಿ ಕೂಟ ಈಗಾಗಲೇ ಸರ್ಕಾರ ರಚನೆಗೆ ಬೇಕಾದಷ್ಟು ಸಂಖ್ಯೆಯ ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.
Last Updated 24 ಅಕ್ಟೋಬರ್ 2019, 14:28 IST
ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಫಲಿತಾಂಶ: ಸಂಪೂರ್ಣ ವಿವರ

ಮಹಾರಾಷ್ಟ್ರ: ಸರ್ಕಾರ ರಚನೆಯ ಮೂರು ಸಾಧ್ಯತೆಗಳು

ಮಹಾರಾಷ್ಟ್ರದ ಫಲಿತಾಂಶದ ಟ್ರೆಂಡ್‌ ಗಮನಿಸಿದರೆ, ಯಾವುದೇ ಪಕ್ಷಕ್ಕೂ ಸಂಪೂರ್ಣ ಬಹುಮತ ದೊರೆಯುವಂತೆ ಕಾಣುತ್ತಿಲ್ಲ. ಪಕ್ಷಗಳ ಗೆಲುವು ಹಾಗೂ ಮುನ್ನಡೆ ಗಮನಿಸಿದಾಗ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಯ ಮೂರು ಸಾಧ್ಯತೆಗಳನ್ನು ಊಹಿಸಬಹುದು.
Last Updated 24 ಅಕ್ಟೋಬರ್ 2019, 10:47 IST
ಮಹಾರಾಷ್ಟ್ರ: ಸರ್ಕಾರ ರಚನೆಯ ಮೂರು ಸಾಧ್ಯತೆಗಳು

ಲೋಕಸಭಾ ಚುನಾವಣೆ: ಶಿವಸೇನೆ–ಬಿಜೆಪಿ ಮೈತ್ರಿ

ಕೆಲ ಸಮಯದಿಂದ ಮುನಿಸಿಕೊಂಡಿದ್ದ ಬಿಜೆಪಿ ಹಾಗೂ ಶಿವಸೇನಾ ನಡುವೆ ಮೈತ್ರಿ ಏರ್ಪಟ್ಟಿದೆ. ಮುಂಬರುವ ಲೋಕಸಭಾ ಹಾಗೂ ಮಹಾರಾ‌ಷ್ಟ್ರ ವಿಧಾನಸಭೆ ಚುನಾವಣೆಯನ್ನು ಒಟ್ಟಿಗೆ ಎದುರಿಸಲು ನಿರ್ಧರಿಸಿವೆ.
Last Updated 18 ಫೆಬ್ರುವರಿ 2019, 19:54 IST
ಲೋಕಸಭಾ ಚುನಾವಣೆ: ಶಿವಸೇನೆ–ಬಿಜೆಪಿ ಮೈತ್ರಿ
ADVERTISEMENT
ADVERTISEMENT
ADVERTISEMENT
ADVERTISEMENT