ಗುರುವಾರ, 3 ಜುಲೈ 2025
×
ADVERTISEMENT

Shivaganga hill

ADVERTISEMENT

ಶಿವಗಂಗೆ ಬೆಟ್ಟ ಏರಿದ ನಿರ್ಮಲಾನಂದನಾಥ ಸ್ವಾಮೀಜಿ

ಆದಿಚುಂಚನಗಿರಿಯ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಬುಧವಾರ ಶಿವಗಂಗೆ ಬೆಟ್ಟ ಏರಿದರು. ಬೆಟ್ಟದ ಮೇಲಿಂದ ಪ್ರಕೃತಿ ಸೌಂದರ್ಯವನ್ನು ಸವಿದು, ಬೆಟ್ಟದ ತುತ್ತ ತುದಿಯ ಮೇಲೆ ಭಕ್ತರೊಂದಿಗೆ ಭಜನೆ ಮಾಡಿದರು.
Last Updated 25 ಡಿಸೆಂಬರ್ 2024, 16:01 IST
ಶಿವಗಂಗೆ ಬೆಟ್ಟ ಏರಿದ ನಿರ್ಮಲಾನಂದನಾಥ ಸ್ವಾಮೀಜಿ

ಡಿಕೆಶಿ ಸಿಎಂ, ಡಜನ್‌ ಡಿಸಿಎಂ ಮಾಡಲಿ: ಬಸವರಾಜ್ ಶಿವಗಂಗಾ

ಕೆಪಿಸಿಸಿ ಅಧ್ಯಕ್ಷರನ್ನು ಸಿಎಂ ಮಾಡುವುದು ಪದ್ಧತಿ– ಶಾಸಕ ಬಸವರಾಜ್ ಶಿವಗಂಗಾ
Last Updated 26 ಜೂನ್ 2024, 15:24 IST
ಡಿಕೆಶಿ ಸಿಎಂ, ಡಜನ್‌ ಡಿಸಿಎಂ ಮಾಡಲಿ: ಬಸವರಾಜ್ ಶಿವಗಂಗಾ

ಏಪ್ರಿಲ್‌ನಲ್ಲಿ 500 ವಟುಗಳಿಗೆ ಲಿಂಗದೀಕ್ಷೆ

ಶಿವಗಂಗೆಯ ಹೊನ್ನಮ್ಮಗವಿಮಠದ ಜಾತ್ರಾ ಮಹೋತ್ಸವದ ಅಂಗವಾಗಿ 500 ವಟುಗಳಿಗೆ ಲಿಂಗದೀಕ್ಷಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ರುದ್ರಮುನಿ ಶಿವಾಚಾರ್ಯ ಶ್ರೀಗಳು ತಿಳಿಸಿದರು.
Last Updated 15 ಮಾರ್ಚ್ 2021, 19:10 IST
ಏಪ್ರಿಲ್‌ನಲ್ಲಿ 500 ವಟುಗಳಿಗೆ ಲಿಂಗದೀಕ್ಷೆ

ಶಿವಗಂಗೆ ಬೆಟ್ಟದಲ್ಲಿ ಬೆಂಕಿ, 4 ಎಕರೆ ಅರಣ್ಯ ನಾಶ

ಪ್ರಾಣಿ ಪಕ್ಷಿಗಳು ಬೆಂಕಿಗಾಹುತಿ
Last Updated 16 ಫೆಬ್ರುವರಿ 2020, 20:41 IST
ಶಿವಗಂಗೆ ಬೆಟ್ಟದಲ್ಲಿ ಬೆಂಕಿ, 4 ಎಕರೆ ಅರಣ್ಯ ನಾಶ

ಗಿರಿಯ ಸುತ್ತಿ, ಬೀಜ ಬಿತ್ತಿ...

ಗಿರಿ ಪ್ರದಕ್ಷಿಣೆಯಲ್ಲಿ ಮೊದ ಮೊದಲು ಪೂಜೆ, ಭಜನೆ, ಧ್ಯಾನ, ಯೋಗ, ಪ್ರಾಣಾಯಾಮದಂತಹ ಧಾರ್ಮಿಕ – ಆರೋಗ್ಯ ಚಟುವಟಿಕೆಗಳು ನಡೆಯುತ್ತಿದ್ದವು. ಯಾವಾಗ ಸುತ್ತಲಿನ ಪರಿಸರಕ್ಕೆ ಧಕ್ಕೆಯಾಗುತ್ತಿರುವ ವಿಚಾರ ಗೊತ್ತಾದಾಗ ಆಗ ಪ್ರದಕ್ಷಿಣೆಯಲ್ಲಿ ಪರಿಸರ ರಕ್ಷಣೆ, ಜನಜಾಗೃತಿಯಂತಹ ಚಟುವಟಿಕೆಗಳನ್ನೂ ಸೇರಿಸಿಕೊಳ್ಳಲಾಯಿತು.
Last Updated 22 ಜುಲೈ 2019, 19:30 IST
ಗಿರಿಯ ಸುತ್ತಿ, ಬೀಜ ಬಿತ್ತಿ...
ADVERTISEMENT
ADVERTISEMENT
ADVERTISEMENT
ADVERTISEMENT