ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ShivakumaraSwamiji

ADVERTISEMENT

ಮಸ್ಕಿ | ಸಿದ್ಧಗಂಗಾಶ್ರೀ ಪುಣ್ಯಸ್ಮರಣೆ: ಐದು ಸಾವಿರ ಜನಕ್ಕೆ ದಾಸೋಹ

ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿಯ 5ನೇ ವರ್ಷದ ಪುಣ್ಯಸ್ಮರಣೋತ್ಸವದ ಅಂಗವಾಗಿ ಪಟ್ಟಣದ ದೈವದಕಟ್ಟೆ ಗೆಳೆಯರ ಬಳಗದಿಂದ ಶಿವಕುಮಾರ ಮಹಾಸ್ವಾಮಿಗಳ ಭಾವಚಿತ್ರದ ಮೆರವಣಿಗೆ ಹಾಗೂ ದಾಸೋಹ ಕಾರ್ಯಕ್ರಮ ನಡೆಯಿತು.
Last Updated 21 ಜನವರಿ 2024, 15:35 IST
ಮಸ್ಕಿ | ಸಿದ್ಧಗಂಗಾಶ್ರೀ ಪುಣ್ಯಸ್ಮರಣೆ: ಐದು ಸಾವಿರ ಜನಕ್ಕೆ ದಾಸೋಹ

ಸೊರಬ: ಸೇವೆಯಿಂದ ಜನಮನ್ನಣೆ ಗಳಿಸಿದ ಸಿದ್ಧಗಂಗಾಶ್ರೀ

ಶಿವಕುಮಾರ ಸ್ವಾಮೀಜಿ ಜಯಂತಿಯಲ್ಲಿ ಜಡೆ ಸಂಸ್ಥಾನ ಮಠದ ಮಹಾಂತ ಸ್ವಾಮೀಜಿ
Last Updated 4 ಏಪ್ರಿಲ್ 2023, 6:11 IST
ಸೊರಬ: ಸೇವೆಯಿಂದ ಜನಮನ್ನಣೆ ಗಳಿಸಿದ ಸಿದ್ಧಗಂಗಾಶ್ರೀ

116ನೇ ವರ್ಷದ ಗುರುವಂದನೆ| ಶಿವಕುಮಾರ ಶ್ರೀಗಳ ಸ್ಮರಣೆ: ಗಾನೋತ್ಸವ ನಾಳೆ

ಸಿದ್ದಗಂಗಾ ಮಠದಲ್ಲಿ 116ನೇ ವರ್ಷದ ಗುರುವಂದನಾ ಮಹೋತ್ಸವ
Last Updated 30 ಮಾರ್ಚ್ 2023, 19:20 IST
116ನೇ ವರ್ಷದ ಗುರುವಂದನೆ| ಶಿವಕುಮಾರ ಶ್ರೀಗಳ ಸ್ಮರಣೆ: ಗಾನೋತ್ಸವ ನಾಳೆ

ದೇವನಹಳ್ಳಿ: ಶಿವಕುಮಾರ ಸ್ವಾಮೀಜಿ ಜಯಂತಿ ಆಚರಣೆ

‘12ನೇ ಶತಮಾನದಲ್ಲಿ ಸಮಾತೆಯ ಕ್ರಾಂತಿಗೆ ಅಡಿಗಲ್ಲುಹಾಕಿದ ಬಸವಣ್ಣನವರ ದೂರದೃಷ್ಟಿ ಚಿಂತನೆ ಸಕಾರಗೊಳಿಸಿದ ಯುಗದ ಸಂತ ಶಿವಕುಮಾರಸ್ವಾಮಿ’ ಎಂದು ತಾಲ್ಲೂಕು ವೀರಶೈವ ಲಿಂಗಾಯತ ಸಮಾಜ ಖಜಾಂಚಿ ಕೋಡಿಮಂಚೇನಹಳ್ಳಿ ಎಸ್.ನಾಗೇಶ್ ಹೇಳಿದರು.
Last Updated 2 ಏಪ್ರಿಲ್ 2021, 6:12 IST
ದೇವನಹಳ್ಳಿ: ಶಿವಕುಮಾರ ಸ್ವಾಮೀಜಿ ಜಯಂತಿ ಆಚರಣೆ

114ನೇ ಜಯಂತ್ಯುತ್ಸವ ಆಚರಣೆ: ಶಿವಕುಮಾರ ಸ್ವಾಮೀಜಿಗೆ ಭಕ್ತಿ ನಮನ

ಸಿದ್ಧಗಂಗಾ ಮಠದಲ್ಲಿ ತ್ರಿವಿಧ ದಾಸೋಹಿ ಶಿವಕುಮಾರ ಸ್ವಾಮೀಜಿ 114ನೇ ವರ್ಷದ ಜಯಂತಿಯನ್ನು ಸರಳವಾಗಿ ಗುರುವಾರ ಆಚರಿಸಲಾಯಿತು.
Last Updated 2 ಏಪ್ರಿಲ್ 2021, 1:07 IST
114ನೇ ಜಯಂತ್ಯುತ್ಸವ ಆಚರಣೆ: ಶಿವಕುಮಾರ ಸ್ವಾಮೀಜಿಗೆ ಭಕ್ತಿ ನಮನ

ಶಿವಕುಮಾರ ಸ್ವಾಮೀಜಿ 114ನೇ ಜನ್ಮದಿನಾಚರಣೆ: ಅನ್ನ, ಅಕ್ಷರ ಸಂತನ ಸ್ಮರಣೆ

‘ಶಿವಕುಮಾರ ಸ್ವಾಮೀಜಿ ಲಕ್ಷಾಂತರ ಮಕ್ಕಳಿಗೆ ಅನ್ನ, ಅಕ್ಷರ ಹಾಗೂ ಆಶ್ರಯ ನೀಡಿದವರು. ತ್ರಿವಿಧ ದಾಸೋಹದ ಮೂಲಕ ವಿದ್ಯಾರ್ಥಿಗಳ ಬಾಳಿಗೆ ಬೆಳಕಾದ ವಿಶ್ವದ ಶ್ರೇಷ್ಠ ಸಂತ’ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದರು.
Last Updated 1 ಏಪ್ರಿಲ್ 2021, 19:50 IST
ಶಿವಕುಮಾರ ಸ್ವಾಮೀಜಿ 114ನೇ ಜನ್ಮದಿನಾಚರಣೆ: ಅನ್ನ, ಅಕ್ಷರ ಸಂತನ ಸ್ಮರಣೆ

ಶಿವಕುಮಾರ ಸ್ವಾಮೀಜಿ ಎರಡನೇ ವರ್ಷದ ಪುಣ್ಯಸ್ಮರಣೆ: ಗದ್ದುಗೆ ದರ್ಶನಕ್ಕೆ ಭಕ್ತ ಸಾಗರ

ಶಿವಕುಮಾರ ಸ್ವಾಮೀಜಿ ಕ್ರಿಯಾ ಸಮಾಧಿ ಗದ್ದುಗೆ ದರ್ಶನಕ್ಕೆ ಸಹಸ್ರಾರು ಭಕ್ತರು ಬಂದಿದ್ದರು. ಬೆಳಗಿನ ಜಾವ ಗದ್ದುಗೆಯಲ್ಲಿ ರುದ್ರಾಭಿಷೇಕ ನೆರವೇರಿತು. ಸಿದ್ಧಲಿಂಗ ಸ್ವಾಮೀಜಿ ನೇತೃತ್ವದಲ್ಲಿ ನಾಡಿನಹಲವು ಮಠಾಧೀಶರು ಗದ್ದುಗೆ ಮತ್ತು ಸ್ವಾಮೀಜಿ ಬೆಳ್ಳಿ ಮೂರ್ತಿಗೆ ಪೂಜೆ ಸಲ್ಲಿಸಿದರು.
Last Updated 21 ಜನವರಿ 2021, 20:19 IST
ಶಿವಕುಮಾರ ಸ್ವಾಮೀಜಿ ಎರಡನೇ ವರ್ಷದ ಪುಣ್ಯಸ್ಮರಣೆ: ಗದ್ದುಗೆ ದರ್ಶನಕ್ಕೆ ಭಕ್ತ ಸಾಗರ
ADVERTISEMENT

ಶಿವಕುಮಾರ ಸ್ವಾಮೀಜಿ ಪುಣ್ಯ ಸ್ಮರಣೆ | ಜ. 21 ದಾಸೋಹ ದಿನ: ಬಿಎಸ್‌ವೈ

ವಸ್ತು ಸಂಗ್ರಹಾಲಯಕ್ಕೆ ₹ 10 ಕೋಟಿ; ಪುಣ್ಯ ಸ್ಮರಣೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿಕೆ
Last Updated 21 ಜನವರಿ 2021, 19:30 IST
ಶಿವಕುಮಾರ ಸ್ವಾಮೀಜಿ ಪುಣ್ಯ ಸ್ಮರಣೆ | ಜ. 21 ದಾಸೋಹ ದಿನ: ಬಿಎಸ್‌ವೈ

‘ಸರ್ವರನ್ನೂ ಸಮಾನವಾಗಿ ಕಂಡ ಶ್ರೀಗಳು’

ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿಯವರ ಪುಣ್ಯಸ್ಮರಣೆ
Last Updated 21 ಜನವರಿ 2021, 19:14 IST
‘ಸರ್ವರನ್ನೂ ಸಮಾನವಾಗಿ ಕಂಡ ಶ್ರೀಗಳು’

ಸಿದ್ಧಗಂಗಾಮಠ: ಸ್ವಾಮೀಜಿ ಗದ್ದುಗೆ ಕೆಳಗಡೆ ನೂತನ ಧ್ಯಾನ ಮಂದಿರ ಉದ್ಘಾಟನೆ

ಶಿವಕುಮಾರ ಸ್ವಾಮೀಜಿ 5ನೇ ತಿಂಗಳ ಆರಾಧನಾ ದಿನ ಆರಂಭ, ಧ್ಯಾನ ಮಂದಿರದಲ್ಲಿ ಧ್ಯಾನ ಮಾಡಿ ಆರಾಧಿಸಿದ ಭಕ್ತರು
Last Updated 21 ಜೂನ್ 2019, 14:41 IST
ಸಿದ್ಧಗಂಗಾಮಠ: ಸ್ವಾಮೀಜಿ ಗದ್ದುಗೆ ಕೆಳಗಡೆ ನೂತನ ಧ್ಯಾನ ಮಂದಿರ ಉದ್ಘಾಟನೆ
ADVERTISEMENT
ADVERTISEMENT
ADVERTISEMENT