ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Shivaling

ADVERTISEMENT

Gyanvapi ASI Survey | ದೇಗುಲವಿದ್ದ ಜಾಗದಲ್ಲಿ ಮಸೀದಿ..?; ಈವರೆಗಿನ ಘಟನಾವಳಿ...

ಜ್ಞಾನವ್ಯಾಪಿ ಮಸೀದಿಯ ಆವರಣದಲ್ಲಿ ಹಿಂದೂ ದೇವಾಲಯ ಮೊದಲೇ ನಿರ್ಮಾಣಗೊಂಡಿತ್ತೇ ಎಂಬುದನ್ನು ಅರಿಯಲು ವೈಜ್ಞಾನಿಕ ಸಮೀಕ್ಷೆ ನಡೆಸಲು ಭಾರತೀಯ ಪುರಾತತ್ವ ಇಲಾಖೆ (ಎಎಸ್‌ಐ)ಗೆ ಅಲಹಾಬಾದ್ ಹೈಕೋರ್ಟ್‌ ಗುರುವಾರ ಆದೇಶಿಸಿದೆ. ಜ್ಞಾನವ್ಯಾಪಿ ಮಸೀದಿ ಪ್ರಕರಣದ ಈವರೆಗಿನ ಪ್ರಮುಖ ಘಟನಾವಳಿಗಳು ಹೀಗಿವೆ...
Last Updated 3 ಆಗಸ್ಟ್ 2023, 6:37 IST
Gyanvapi ASI Survey | ದೇಗುಲವಿದ್ದ ಜಾಗದಲ್ಲಿ ಮಸೀದಿ..?; ಈವರೆಗಿನ ಘಟನಾವಳಿ...

ಜ್ಞಾನವಾಪಿ ಮಸೀದಿ: ಶಿವಲಿಂಗದ ಕಾರ್ಬನ್‌ ಡೇಟಿಂಗ್‌ ಪರೀಕ್ಷೆ: ಅ.11ಕ್ಕೆ ವಿಚಾರಣೆ

ಜ್ಞಾನವಾಪಿ ಮಸೀದಿ ಒಳಗೆ ಇದೆ ಎನ್ನಲಾದ ಶಿವಲಿಂಗವನ್ನು ಕಾರ್ಬನ್‌ ಡೇಟಿಂಗ್‌ ಪರೀಕ್ಷೆಗೆ (ವೈಜ್ಞಾನಿಕ ಪರೀಕ್ಷೆ) ಒಳಪಡಿಸಬೇಕು ಎಂದು ಕೋರಿ ಹಿಂದೂ ಮಹಿಳೆಯರು ಸಲ್ಲಿಸಿರುವ ಅರ್ಜಿಯ ವಿಚಾರಣೆಯು ಅಕ್ಟೋಬರ್‌ 11ಕ್ಕೆ ನಿಗದಿ ಆಗಿದೆ. ಈ ಅರ್ಜಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ಅಂದೇ ದಾಖಲಿಸುವಂತೆ ಜ್ಞಾನವಾಪಿ ಮಸೀದಿ ಆಡಳಿತಕ್ಕೆ ಇಲ್ಲಿಯ ನ್ಯಾಯಾಲಯವು ಶುಕ್ರವಾರ ಹೇಳಿದೆ.
Last Updated 7 ಅಕ್ಟೋಬರ್ 2022, 16:01 IST
ಜ್ಞಾನವಾಪಿ ಮಸೀದಿ: ಶಿವಲಿಂಗದ ಕಾರ್ಬನ್‌ ಡೇಟಿಂಗ್‌ ಪರೀಕ್ಷೆ: ಅ.11ಕ್ಕೆ ವಿಚಾರಣೆ

ಜ್ಞಾನವಾಪಿ ಸಮೀಕ್ಷೆ | ಕೊಳದ ಹತ್ತಿರ ಶಿವಲಿಂಗ ಪತ್ತೆ: ಹಿಂದೂ ಪರ ವಕೀಲ

ಜ್ಞಾನವಾಪಿ ಸಮೀಕ್ಷೆ: ಸಿಕ್ಕಿದ್ದು ಕಾರಂಜಿಯ ಬಿಡಿಭಾಗ ಎಂದ ಮಸೀದಿ ವಕ್ತಾರ
Last Updated 16 ಮೇ 2022, 18:27 IST
ಜ್ಞಾನವಾಪಿ ಸಮೀಕ್ಷೆ | ಕೊಳದ ಹತ್ತಿರ ಶಿವಲಿಂಗ ಪತ್ತೆ: ಹಿಂದೂ ಪರ ವಕೀಲ

ಶಿವಲಿಂಗ ಕದ್ದೊಯ್ದು ತಂದಿಟ್ಟ ದುಷ್ಕರ್ಮಿಗಳು

ಕೆರಗೋಡು ಸಮೀಪದ ಹಲ್ಲೇಗೆರೆ ಗ್ರಾಮದ ಐತಿಹಾಸಿಕ ಈಶ್ವರ ದೇವಸ್ಥಾನದಲ್ಲಿ ಸೋಮವಾರ ಮಧ್ಯರಾತ್ರಿ ದುಷ್ಕರ್ಮಿಗಳು ಶಿವಲಿಂಗ ಕಿತ್ತು, ಕದ್ದೊಯ್ದು, ಮಂಗಳವಾರ ರಾತ್ರಿ ಅಲ್ಲಿಯೇ ತಂದು ಇಟ್ಟಿದ್ದಾರೆ.
Last Updated 15 ಏಪ್ರಿಲ್ 2021, 4:55 IST
ಶಿವಲಿಂಗ ಕದ್ದೊಯ್ದು ತಂದಿಟ್ಟ ದುಷ್ಕರ್ಮಿಗಳು

ವಿಯೆಟ್ನಾಂನ ಕ್ವಾಂಗ್‌ ನಾಮ್‌ ಪ್ರಾಂತ್ಯದಲ್ಲಿ 9ನೇ ಶತಮಾನದ ಶಿವಲಿಂಗ ಪತ್ತೆ

ವಿಯೆಟ್ನಾಂನ ಕ್ವಾಂಗ್ ನಾಮ್ ಪ್ರಾಂತ್ಯದಲ್ಲಿರುವ, ಯುನೆಸ್ಕೋದ ವಿಶ್ವ ಪರಂಪರೆಯ ತಾಣಗಳ ಪಟ್ಟಿಯಲ್ಲಿರುವ ಚಾಮ್ ದೇವಾಲಯ ಸಂಕೀರ್ಣವನ್ನು ಕ್ರಿ.ಶ 9 ನೇ ಶತಮಾನದಲ್ಲಿ ಎರಡನೇ ರಾಜ ಇಂದ್ರವರ್ಮ ನಿರ್ಮಿಸಿದ್ದ ಎನ್ನಲಾಗಿದೆ.
Last Updated 28 ಮೇ 2020, 2:53 IST
ವಿಯೆಟ್ನಾಂನ ಕ್ವಾಂಗ್‌ ನಾಮ್‌ ಪ್ರಾಂತ್ಯದಲ್ಲಿ 9ನೇ ಶತಮಾನದ ಶಿವಲಿಂಗ ಪತ್ತೆ

'ಹಿಂದೂ ದೇವರ ನಿಂದನೆಯನ್ನು ಈ ದೇಶದ ಜನರು ಸಹಿಸಲ್ಲ': ರವಿಶಂಕರ್ ಪ್ರಸಾದ್ 

ಇದೆಲ್ಲವೂ ದೇವರನ್ನು ನಿಂದಿಸುವ ಕೆಲಸ ಅಲ್ಲವೇ? ಇದೆಂಥಾ ಭಾಷೆ? ದೇವರು ಮತ್ತು ದೇವತೆಗಳನ್ನು ನಿಂದಿಸುವುದನ್ನು ದೇಶದ ಜನರು ಸಹಿಸುವುದಿಲ್ಲ ಎಂದು ರವಿಶಂಕರ್ ಪ್ರಸಾದ್ ಪ್ರತಿಕ್ರಿಯಿಸಿದ್ದಾರೆ.
Last Updated 28 ಅಕ್ಟೋಬರ್ 2018, 11:43 IST
'ಹಿಂದೂ ದೇವರ ನಿಂದನೆಯನ್ನು ಈ ದೇಶದ ಜನರು ಸಹಿಸಲ್ಲ': ರವಿಶಂಕರ್ ಪ್ರಸಾದ್ 

ಮೋದಿ 'ಶಿವಲಿಂಗದ ಮೇಲೆ ಚೇಳು ಇದ್ದಂತೆ'; ಕೈಯಿಂದ ತೆಗೆಯಲೂ ಆಗಲ್ಲ, ಹೊಡೆಯಲೂ ಆಗಲ್ಲ

'ಆರ್‌ಎಸ್‌ಎಸ್ ಪಾಲಿಗೆ ಪ್ರಧಾನಿ ನರೇಂದ್ರ ಮೋದಿ ಶಿವಲಿಂಗದ ಮೇಲಿರುವ ಚೇಳಿನಂತೆ, ಅದನ್ನು ಕೈಯಿಂದ ತೆಗೆದು ಬಿಸಾಡುವುದಕ್ಕೂ ಆಗಲ್ಲ, ಚಪ್ಪಲಿಯಿಂದ ಹೊಡೆಯಲೂ ಆಗಲ್ಲ'
Last Updated 28 ಅಕ್ಟೋಬರ್ 2018, 10:44 IST
ಮೋದಿ 'ಶಿವಲಿಂಗದ ಮೇಲೆ ಚೇಳು ಇದ್ದಂತೆ'; ಕೈಯಿಂದ ತೆಗೆಯಲೂ ಆಗಲ್ಲ, ಹೊಡೆಯಲೂ ಆಗಲ್ಲ
ADVERTISEMENT
ADVERTISEMENT
ADVERTISEMENT
ADVERTISEMENT