ಸೋಮವಾರ, 9 ಫೆಬ್ರುವರಿ 2026
×
ADVERTISEMENT

shivalingegowd

ADVERTISEMENT

ಅರಸೀಕೆರೆ| ಕ್ರೀಡೆಯಿಂದ ದೈಹಿಕ,ಮಾನಸಿಕ ದೃಢತೆ: ಶಾಸಕ ಕೆ.ಎಂ. ಶಿವಲಿಂಗೇಗೌಡ

ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕ್ರೀಡಾಕೂಟ
Last Updated 9 ಫೆಬ್ರುವರಿ 2026, 6:43 IST
ಅರಸೀಕೆರೆ| ಕ್ರೀಡೆಯಿಂದ ದೈಹಿಕ,ಮಾನಸಿಕ ದೃಢತೆ: ಶಾಸಕ ಕೆ.ಎಂ. ಶಿವಲಿಂಗೇಗೌಡ

ತಾಕತ್ತಿದ್ದರೆ ನನ್ನ ವಿರುದ್ಧ ಸ್ಪರ್ಧಿಸಿ: ಕೆಂಕೆರೆಯಲ್ಲಿ ಶಿವಲಿಂಗೇಗೌಡ ಸವಾಲು

Political Statement: byline no author page goes here ಕೆಂಕೆರೆ ಗ್ರಾಮದಲ್ಲಿ ಶಾಸಕ ಶಿವಲಿಂಗೇಗೌಡ ಮಾತನಾಡಿ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ತಾಕತ್ತಿದ್ದರೆ ಅರಸೀಕೆರೆ ಕ್ಷೇತ್ರದಿಂದ ಸ್ಪರ್ಧಿಸಿ ಎಂದು ರಾಜಕೀಯ ಪ್ರತಿಸ್ಪರ್ಧಿಗಳಿಗೆ ಸವಾಲು ಹಾಕಿದರು.
Last Updated 13 ಜನವರಿ 2026, 5:31 IST
ತಾಕತ್ತಿದ್ದರೆ ನನ್ನ ವಿರುದ್ಧ ಸ್ಪರ್ಧಿಸಿ: ಕೆಂಕೆರೆಯಲ್ಲಿ ಶಿವಲಿಂಗೇಗೌಡ ಸವಾಲು

ಅರಸೀಕೆರೆ| ಸಮರ್ಪಕ ನೀರು ಪೂರೈಸದಿದ್ದರೆ ಜೈಲು ಗ್ಯಾರಂಟಿ: ಶಿವಲಿಂಗೇಗೌಡ

Drinking Water Demand: ಅರಸೀಕೆರೆಯಲ್ಲಿ ಶಾಸಕ ಶಿವಲಿಂಗೇಗೌಡ ಅವರು ಜನರಿಗೆ ಸಮರ್ಪಕ ನೀರು ಪೂರೈಸದ ಅಧಿಕಾರಿಗಳಿಗೆ ಜೈಲು ಗ್ಯಾರಂಟಿ ಎಚ್ಚರಿಕೆ ನೀಡಿದರು. ಜನಸಂಪರ್ಕ ಸಭೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಚರ್ಚೆ ನಡೆಸಲಾಯಿತು.
Last Updated 13 ಜನವರಿ 2026, 5:29 IST
ಅರಸೀಕೆರೆ| ಸಮರ್ಪಕ ನೀರು ಪೂರೈಸದಿದ್ದರೆ ಜೈಲು ಗ್ಯಾರಂಟಿ: ಶಿವಲಿಂಗೇಗೌಡ

ಗಂಡಸಿಯಲ್ಲಿ ಕ್ರೀಡಾಂಗಣ: ಶಿವಲಿಂಗೇಗೌಡ

Hassan News: ಗಂಡಸಿ ಚಿಕ್ಕಕಟ್ಟೆ ಬಳಿ ಸುಸಜ್ಜಿತ ಕ್ರೀಡಾಂಗಣ ನಿರ್ಮಿಸುವುದಾಗಿ ಶಾಸಕ ಕೆ.ಎಂ. ಶಿವಲಿಂಗೇಗೌಡ ಭರವಸೆ ನೀಡಿದ್ದಾರೆ. ಜಲಜೀವನ್ ಮಿಷನ್ ಕಾಮಗಾರಿ ವಿಳಂಬದ ಬಗ್ಗೆ ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಿದರು.
Last Updated 2 ಜನವರಿ 2026, 7:14 IST
ಗಂಡಸಿಯಲ್ಲಿ ಕ್ರೀಡಾಂಗಣ: ಶಿವಲಿಂಗೇಗೌಡ

ಹಾಸನ ಕ್ಷೇತ್ರಕ್ಕೆ ಶಿವಲಿಂಗೇಗೌಡ ಸೂಕ್ತ ಅಭ್ಯರ್ಥಿ: ಬಿ. ಶಿವರಾಂ ಹೇಳಿಕೆ

ಅಚ್ಚರಿ ಮೂಡಿಸಿದ ಕಾಂಗ್ರೆಸ್‌ ಟಿಕೆಟ್ ಆಕಾಂಕ್ಷಿ ಬಿ. ಶಿವರಾಂ ಹೇಳಿಕೆ
Last Updated 14 ಜನವರಿ 2024, 21:53 IST
ಹಾಸನ ಕ್ಷೇತ್ರಕ್ಕೆ ಶಿವಲಿಂಗೇಗೌಡ ಸೂಕ್ತ ಅಭ್ಯರ್ಥಿ: ಬಿ. ಶಿವರಾಂ ಹೇಳಿಕೆ

ತಾಕತ್ತು... ಧಮ್ಮಿನ ಪ್ರಶ್ನೆ: ಶಿವಲಿಂಗೇಗೌಡ–ಎಚ್‌ಡಿಕೆ ಜಟಾಪಟಿ

ಅಧಿವೇಶನದ ಎರಡನೇ ದಿನ ಕಲಾಪದಲ್ಲಿ ಬಾರೀ ಜಟಾಪಟಿ ನಡೆದಿದ್ದು ಒಂದು ಕಡೆ ಗ್ಯಾರಂಟಿ ಕುರಿತು ಬಿಜೆಪಿ ಧರಣಿ ನಡೆಸಿದರೆ, ರೈತರ ಬಗ್ಗೆ ಕಾಳಜಿ ಇಲ್ಲದ ಸರ್ಕಾರ ಎಂದು ಎಚ್ಡಿಕೆ ಸರ್ಕಾರದ ವಿರುದ್ಧ ಕೂಗಾಡಿದರು
Last Updated 4 ಜುಲೈ 2023, 9:38 IST
ತಾಕತ್ತು... ಧಮ್ಮಿನ ಪ್ರಶ್ನೆ: ಶಿವಲಿಂಗೇಗೌಡ–ಎಚ್‌ಡಿಕೆ ಜಟಾಪಟಿ

ಶಿವಲಿಂಗೇಗೌಡರಿಗೆ ಸಚಿವ ಸ್ಥಾನ: ಆರ್ಯ ಈಡಿಗರ ಒತ್ತಾಯ

ಸತತ ನಾಲ್ಕನೇ ಬಾರಿಗೆ ಶಾಸಕರಾಗಿರುವ ಕೆ.ಎಂ.ಶಿವಲಿಂಗೇಗೌಡರಿಗೆ ಈ ನೂತನ ಸರ್ಕಾರದಲ್ಲಿ ಮಂತ್ರಿ ಸ್ಥಾನ ನೀಡಬೇಕು ಎಂದು ಆರ್ಯ ಈಡಿಗರ ಸಮುದಾಯ ತಾಲ್ಲೂಕು ಘಟಕದ ಒತ್ತಾಯಿಸಿದೆ.
Last Updated 17 ಮೇ 2023, 13:27 IST
ಶಿವಲಿಂಗೇಗೌಡರಿಗೆ ಸಚಿವ ಸ್ಥಾನ: ಆರ್ಯ ಈಡಿಗರ ಒತ್ತಾಯ
ADVERTISEMENT

ಶಿವಲಿಂಗೇಗೌಡ ಧರ್ಮಸ್ಥಳದಲ್ಲಿ ಪ್ರಮಾಣ ಮಾಡಲಿ: ರೇವಣ್ಣ

ಶಾಸಕ ಎಚ್.ಡಿ.ರೇವಣ್ಣ ಸವಾಲು
Last Updated 19 ಮಾರ್ಚ್ 2023, 20:45 IST
ಶಿವಲಿಂಗೇಗೌಡ ಧರ್ಮಸ್ಥಳದಲ್ಲಿ ಪ್ರಮಾಣ ಮಾಡಲಿ: ರೇವಣ್ಣ

ಮೈಸೂರು: ಜೆಡಿಎಸ್ ಕಾರ್ಯಾಗಾರಕ್ಕೆ ಅರಸೀಕೆರೆ ಶಾಸಕ ಶಿವಲಿಂಗೇಗೌಡ ಗೈರು!

ಜೆಡಿಎಸ್‌ನಿಂದ ಅಂತರ ಕಾಯ್ದುಕೊಂಡಿರುವ ಹಾಸನ ಜಿಲ್ಲೆ ಅರಸೀಕೆರೆ ಕ್ಷೇತ್ರದ ಶಾಸಕ ಕೆ.ಎಂ.ಶಿವಲಿಂಗೇಗೌಡ ಇಲ್ಲಿ ಎರಡು ದಿನ ನಡೆದ ಪಕ್ಷದ ಸಂಭಾವ್ಯ ಅಭ್ಯರ್ಥಿಗಳು ಹಾಗೂ ಟಿಕೆಟ್‌ ಆಕಾಂಕ್ಷಿಗಳ ಕಾರ್ಯಾಗಾರದಿಂದ ದೂರ ಉಳಿದರು.
Last Updated 20 ಅಕ್ಟೋಬರ್ 2022, 10:16 IST
ಮೈಸೂರು: ಜೆಡಿಎಸ್ ಕಾರ್ಯಾಗಾರಕ್ಕೆ ಅರಸೀಕೆರೆ ಶಾಸಕ ಶಿವಲಿಂಗೇಗೌಡ ಗೈರು!

ಡ್ರಗ್ಸ್‌ ಬಗ್ಗೆ ಬಾಯ್ಬಿಟ್ಟರೆ ಟಾರ್ಗೆಟ್‌ ಆಗುವೆ: ಶಾಸಕ ಕೆ.ಎಂ.ಶಿವಲಿಂಗೇಗೌಡ

‘ರಾಜ್ಯದಲ್ಲಿ ಡ್ರಗ್ಸ್ ಮಾಫಿಯಾ ಎಲ್ಲೆಲ್ಲಿ ನಡೆಯುತ್ತಿದೆ ಎಂಬುದು ಗೊತ್ತು. ಆದರೆ, ಅದರ ಬಗ್ಗೆ ಹೇಳುವುದಿಲ್ಲ. ಏಕೆಂದರೆ ಅದನ್ನೇ ಮುಂದಿಟ್ಟುಕೊಂಡು ನನ್ನ ಟಾರ್ಗೆಟ್‌ ಮಾಡುತ್ತಾರೆ’ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ಹೇಳಿದರು.
Last Updated 5 ಸೆಪ್ಟೆಂಬರ್ 2020, 13:11 IST
ಡ್ರಗ್ಸ್‌ ಬಗ್ಗೆ ಬಾಯ್ಬಿಟ್ಟರೆ ಟಾರ್ಗೆಟ್‌ ಆಗುವೆ: ಶಾಸಕ ಕೆ.ಎಂ.ಶಿವಲಿಂಗೇಗೌಡ
ADVERTISEMENT
ADVERTISEMENT
ADVERTISEMENT