ಗುರುವಾರ, 3 ಜುಲೈ 2025
×
ADVERTISEMENT

shivalingegowda

ADVERTISEMENT

ಅರಸೀಕೆರೆ: ಗ್ರಾಮೀಣ ಕ್ರೀಡೆಗಳನ್ನು ಪ್ರೋತ್ಸಾಹಿಸಲು ಶಾಸಕ ಶಿವಲಿಂಗೇಗೌಡ ಸಲಹೆ

ಮರೆತುಹೋಗಿದ್ದ ಗ್ರಾಮೀಣ ಕ್ರೀಡೆಗಳು ಈಗ ಮರುಕಳಿಸುತ್ತಿದ್ದು, ಈ ನಿಟ್ಟಿನಲ್ಲಿ ನಾವು ಗ್ರಾಮೀಣ ಕ್ರೀಡೆಗಳನ್ನು ಪ್ರೋತ್ಸಾಹಿಸಿ ಬೆಳಸಬೇಕು ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ಹೇಳಿದರು.
Last Updated 24 ಮಾರ್ಚ್ 2025, 11:09 IST
ಅರಸೀಕೆರೆ: ಗ್ರಾಮೀಣ ಕ್ರೀಡೆಗಳನ್ನು ಪ್ರೋತ್ಸಾಹಿಸಲು ಶಾಸಕ ಶಿವಲಿಂಗೇಗೌಡ ಸಲಹೆ

ಅರಸೀಕೆರೆ | ಎಲ್ಲರೂ ಒಟ್ಟಾಗಿ ದೇವಸ್ಥಾನ ಕಟ್ಟೋಣ: ಶಾಸಕ ಶಿವಲಿಂಗೇಗೌಡ

ಬಹುದಿನಗಳ ಕನಸಾದ ನೂತನ ಕರಿಯಮ್ಮ ದೇವಸ್ಥಾನ ನಿರ್ಮಿಸಲು ಇಂದು ಕಾಲನಿಗದಿಯಾಗಿದೆ. ರಾಜ್ಯದಲ್ಲೇ ವಿಶೇಷವಾದ ವಿಜೃಂಭಣೆಯ ದೇವಸ್ಥಾನವನ್ನು ಅಪಾರ ಭಕ್ತರು ,ಗ್ರಾಮಸ್ಥರು ಹಾಗೂ ಕಮಿಟಿ ಸಹಕಾರದೊಂದಿಗೆ ನಿರ್ಮಿಸೋಣ. ಮಲ್ಲಿಗೆಮ್ಮ...
Last Updated 24 ಫೆಬ್ರುವರಿ 2025, 11:14 IST
ಅರಸೀಕೆರೆ | ಎಲ್ಲರೂ ಒಟ್ಟಾಗಿ ದೇವಸ್ಥಾನ ಕಟ್ಟೋಣ:  ಶಾಸಕ ಶಿವಲಿಂಗೇಗೌಡ

ಅರಸೀಕೆರೆ | ಮಾರ್ಚ್‌ ಅಂತ್ಯದೊಳಗೆ 300 ಮನೆ ನಿರ್ಮಾಣ: ಶಾಸಕ ಶಿವಲಿಂಗೇಗಡ

ಹೌಸಿಂಗ್‌ ಫಾರ್‌ ಆಲ್‌ ಯೋಜನೆಯಡಿ 1,180 ಮನೆಗಳು ನಿರ್ಮಾಣ ಆಗಲಿದ್ದು, ಮೊದಲ ಹಂತದಲ್ಲಿ 300 ಮನೆಗಳು ಮಾರ್ಚ್‌ ಅಂತ್ಯದೊಳಗೆ ಪೂರ್ಣವಾಗಲಿವೆ.
Last Updated 15 ಜನವರಿ 2025, 13:09 IST
ಅರಸೀಕೆರೆ | ಮಾರ್ಚ್‌ ಅಂತ್ಯದೊಳಗೆ 300 ಮನೆ ನಿರ್ಮಾಣ: ಶಾಸಕ ಶಿವಲಿಂಗೇಗಡ

ದೇವಾಲಯಗಳಿಂದ ಶಾಂತಿ, ನೆಮ್ಮದಿ ಸಾಧ್ಯ: ಶಾಸಕ ಕೆ.ಎಂ.ಶಿವಲಿಂಗೇಗೌಡ

ತಾಲ್ಲೂಕಿನ ಬೈರನಾಯಕನಹಳ್ಳಿ ಗ್ರಾಮದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಶ್ರೀ ಪ್ಲೇಗಿನಮ್ಮ ದೇವಿಯ ನೂತನ ಶಿಲಾ ಪ್ರತಿಷ್ಟಾಪನೆ ಮತ್ತು ನೂತನ ದೇವಾಲಯದ ಪ್ರತಿಷ್ಟಾಪನ ಮಹೋತ್ಸವದಲ್ಲಿ ಪಾಲ್ಘೊಂಡು ಮಾತನಾಡಿದರು.
Last Updated 22 ನವೆಂಬರ್ 2024, 14:07 IST
ದೇವಾಲಯಗಳಿಂದ ಶಾಂತಿ, ನೆಮ್ಮದಿ ಸಾಧ್ಯ: ಶಾಸಕ ಕೆ.ಎಂ.ಶಿವಲಿಂಗೇಗೌಡ

ಸಚಿವ ಸ್ಥಾನ ತಪ್ಪಿಸಲು ಸಂಚು: ಶಿವಲಿಂಗೇಗೌಡ

ಹಣ ಹಂಚಿಕೆ ಕುರಿತು ಸಂಭಾಷಣೆ ಆಡಿಯೊ ನಕಲಿ: ಶಿವಲಿಂಗೇಗೌಡ
Last Updated 18 ಅಕ್ಟೋಬರ್ 2024, 15:37 IST
ಸಚಿವ ಸ್ಥಾನ ತಪ್ಪಿಸಲು ಸಂಚು: ಶಿವಲಿಂಗೇಗೌಡ

ಅಧಿವೇಶನ: ಗ್ಯಾರಂಟಿ ಯೋಜನೆಗಳ ಬಗ್ಗೆ ಸದನದಲ್ಲಿ ಅಬ್ಬರದ ಭಾಷಣ ಮಾಡಿದ ಶಿವಲಿಂಗೇಗೌಡ

ಗ್ಯಾರಂಟಿ ಯೋಜನಗೆಳಿಂದ ಸಾರ್ವಜನಿಕರಿಗೆ ಆಗುತ್ತಿರುವ ಅನುಕೂಲ ಹಾಗೂ ನುಡಿದಂತೆ ನಡೆದ ಕಾಂಗ್ರೆಸ್ ಸರ್ಕಾರದ ಬಗ್ಗೆ ಶಾಸಕ ಶಿವಲಿಂಗೇಗೌಡ ಸದನದಲ್ಲಿ ಅಬ್ಬರದ ಭಾಷಣ ಮಾಡಿದರು.
Last Updated 14 ಫೆಬ್ರುವರಿ 2024, 13:06 IST
ಅಧಿವೇಶನ: ಗ್ಯಾರಂಟಿ ಯೋಜನೆಗಳ ಬಗ್ಗೆ ಸದನದಲ್ಲಿ ಅಬ್ಬರದ ಭಾಷಣ ಮಾಡಿದ ಶಿವಲಿಂಗೇಗೌಡ

ರಾಷ್ಟ್ರೀಯ ಹೂವು, ಲಾಂಛನದ ಬಗ್ಗೆ ಗೌರವವಿದೆ: ಶಿವಲಿಂಗೇಗೌಡ

‘ಗಣರಾಜೋತ್ಸವ ಸಮಾರಂಭದಲ್ಲಿ ಚಂದ್ರಶೇಖರ ಇಂಟರ್‌ನ್ಯಾಷನಲ್ ಶಾಲೆ ಮಕ್ಕಳು ನಡೆಸಿಕೊಟ್ಟ ನೃತ್ಯದಲ್ಲಿ ರಾಷ್ಟ್ರೀಯ ಹೂವು ಕಮಲವನ್ನು ದೊಡ್ಡದಾಗಿ ಪ್ರದರ್ಶನ ಮಾಡಿದ್ದರು. ಹಾಗಾಗಿ ಸಂಬಂಧಿಸಿದ ಶಿಕ್ಷಕರನ್ನು ಪ್ರಶ್ನಿಸಿದೆ’ ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ಹೇಳಿದ್ದಾರೆ.
Last Updated 28 ಜನವರಿ 2024, 15:48 IST
ರಾಷ್ಟ್ರೀಯ ಹೂವು, ಲಾಂಛನದ ಬಗ್ಗೆ ಗೌರವವಿದೆ: ಶಿವಲಿಂಗೇಗೌಡ
ADVERTISEMENT

ಕಮಲದ ಹೂ ಪ್ರದರ್ಶಿಸಿದ್ದಕ್ಕೆ ಶಾಸಕ ಶಿವಲಿಂಗೇಗೌಡ ಆಕ್ಷೇಪ

ಅರಸೀಕೆರೆಯಲ್ಲಿ ಶುಕ್ರವಾರ ನಡೆದ ಗಣರಾಜ್ಯೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದ ವೇಳೆ ಶಾಲಾ ಮಕ್ಕಳು ಕಮಲದ ಹೂವನ್ನು ಪ್ರದರ್ಶಿಸಿದ್ದಕ್ಕೆ ಶಾಸಕ ಕೆ.ಎಂ. ಶಿವಲಿಂಗೇಗೌಡ ಆಕ್ಷೇಪ ವ್ಯಕ್ತಪಡಿಸಿದರು.
Last Updated 26 ಜನವರಿ 2024, 13:18 IST
ಕಮಲದ ಹೂ ಪ್ರದರ್ಶಿಸಿದ್ದಕ್ಕೆ ಶಾಸಕ ಶಿವಲಿಂಗೇಗೌಡ ಆಕ್ಷೇಪ

ಹಾಸನ; ಕಾಂಗ್ರೆಸ್‌ ಅಭ್ಯರ್ಥಿಯಾಗಿ ಶಿವಲಿಂಗೇಗೌಡರ ಹೆಸರು ಸೂಚಿಸಿದ ಬಿ.ಶಿವರಾಂ

‘ಏನೇ ಇದ್ದರೂ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಿಸ ಲೇಬೇಕು. ಯಾರು ಸಮರ್ಥ ಅಭ್ಯರ್ಥಿಯೆಂಬ ಪ್ರಶ್ನೆ ನಮ್ಮಲ್ಲಿದೆ. ಜನಾಭಿಪ್ರಾಯ ಸಂಗ್ರಹಿಸಿದ್ದೇವೆ. ಇಡೀ ಜಿಲ್ಲೆಯ ಏಕೈಕ ಕಾಂಗ್ರೆಸ್ ಶಾಸಕ ಕೆ.ಎಂ. ಶಿವಲಿಂಗೇಗೌಡರೇ ಸಮರ್ಥರೆಂಬ ಅಭಿಪ್ರಾಯ ಬಂದಿದೆ’ ಎಂದಿದ್ದಾರೆ.
Last Updated 18 ಜನವರಿ 2024, 21:09 IST
ಹಾಸನ; ಕಾಂಗ್ರೆಸ್‌ ಅಭ್ಯರ್ಥಿಯಾಗಿ ಶಿವಲಿಂಗೇಗೌಡರ ಹೆಸರು ಸೂಚಿಸಿದ ಬಿ.ಶಿವರಾಂ

ಕೊಬ್ಬರಿ ಖರೀದಿಗೆ ಜ.20ರಿಂದ ನೋಂದಣಿ ಆರಂಭ: ಶಾಸಕ ಕೆ.ಎಂ. ಶಿವಲಿಂಗೇಗೌಡ

ಬೆಲೆ ಕುಸಿತದಿಂದ ಕಂಗಾಲಾಗಿರುವ ತೆಂಗು ಬೆಳೆಗಾರರಿಗೆ ನೆಮ್ಮದಿಯ ಮಾಹಿತಿ ಸಿಕ್ಕಿದ್ದು, ನಾಫೆಡ್ ಸಂಸ್ಥೆ ಮೂಲಕ ಉಂಡೆ ಕೊಬ್ಬರಿ ಖರೀದಿಗೆ ಜ.20ರಿಂದ ನೋಂದಣಿ ಆರಂಭವಾಗಲಿದೆ ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ತಿಳಿಸಿದರು.
Last Updated 12 ಜನವರಿ 2024, 13:58 IST
ಕೊಬ್ಬರಿ ಖರೀದಿಗೆ ಜ.20ರಿಂದ ನೋಂದಣಿ ಆರಂಭ: ಶಾಸಕ ಕೆ.ಎಂ. ಶಿವಲಿಂಗೇಗೌಡ
ADVERTISEMENT
ADVERTISEMENT
ADVERTISEMENT