ಶಿವಮೊಗ್ಗ| ಕಾಯಕ, ಮನುಷ್ಯತ್ವ ಬೋಧಿಸುವುದೇ ನಿಜ ಧರ್ಮ: ಸಂಸದ ಬಿ.ವೈ.ರಾಘವೇಂದ್ರ
Spiritual Inspiration: ‘ಕಾಯಕವೇ ಶ್ರೇಷ್ಠ, ಮನುಷ್ಯತ್ವವೇ ನಿಜ ಧರ್ಮ’ ಎಂಬ ಸಂದೇಶವನ್ನು ಸಾರಿದ ಕಾಯಕಯೋಗಿ ಸಿದ್ದರಾಮೇಶ್ವರರು ಆದರ್ಶ ಪುರುಷರು ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು. ಜಯಂತಿ ಕಾರ್ಯಕ್ರಮದಲ್ಲಿ ಉದ್ದೇಶಿತ ಭಾಷಣ ನಡೆಯಿತು.Last Updated 15 ಜನವರಿ 2026, 2:52 IST