ಮುಖ್ಯಮಂತ್ರಿ ರೈತ ವಿದ್ಯಾ ನಿಧಿ ಯೋಜನೆ: 51,447 ವಿದ್ಯಾರ್ಥಿಗಳಿಗೆ ₹ 12.41 ಕೋಟಿ
ಹೊಸದಾಗಿ ಜಾರಿಗೊಳಿಸಲಾಗಿರುವ ‘ಮುಖ್ಯಮಂತ್ರಿ ರೈತ ವಿದ್ಯಾ ನಿಧಿ ಯೋಜನೆ’ಯಲ್ಲಿ 2021–2022ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಈವರೆಗೆ 51,447 ವಿದ್ಯಾರ್ಥಿಗಳಿಗೆ ₹ 12.41 ಕೋಟಿ ಶಿಷ್ಯವೇತನ ಜಮೆಯಾಗಿದೆ.Last Updated 21 ಜನವರಿ 2022, 13:46 IST