ಆರೋಗ್ಯ ಸಚಿವರಾಗಿ ಕಾಲೇಜು ಏಕೆ ಸ್ಥಾಪಿಸಿಲ್ಲ: ಶಿವಾನಂದ ಪಾಟೀಲಗೆ ಯತ್ನಾಳ ಪ್ರಶ್ನೆ
Medical College Debate: ಖಾಸಗಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ವಿರೋಧ ವ್ಯಕ್ತಪಡಿಸಿರುವ ಸಚಿವ ಶಿವಾನಂದ ಪಾಟೀಲ ಈ ಹಿಂದೆ ಆರೋಗ್ಯ ಸಚಿವರಿದ್ದಾಗ ಯಾಕೆ ಸರ್ಕಾರಿ ವೈದ್ಯಕೀಯ ಕಾಲೇಜು ಮಾಡಲಿಲ್ಲ’ ಎಂದು ಬಸನಗೌಡ ಯತ್ನಾಳ ಪ್ರಶ್ನಿಸಿದರು.Last Updated 3 ಸೆಪ್ಟೆಂಬರ್ 2025, 6:05 IST