ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

shivarajkumar

ADVERTISEMENT

ಏನಾಗಿದ್ದ ಈ ‘ಭೈರತಿ ರಣಗಲ್‌’?

ನರ್ತನ್‌ ನಿರ್ದೇಶನದ ‘ಮಫ್ತಿ’ ಚಿತ್ರದಲ್ಲಿನ ಭೈರತಿ ರಣಗಲ್‌ ಪಾತ್ರ ಇಂದಿಗೂ ಪ್ರೇಕ್ಷಕರ ಮನಸ್ಸಿನಲ್ಲಿ ಅಚ್ಚೊತ್ತಿದೆ. ಆ ಪಾತ್ರ ಸೆಂಚುರಿ ಸ್ಟಾರ್‌ ಶಿವರಾಜ್‌ಕುಮಾರ್‌ ಅವರಿಗೆ ಹೊಸ ಗತ್ತು ತಂದುಕೊಟ್ಟಿತ್ತು.
Last Updated 11 ಏಪ್ರಿಲ್ 2024, 23:30 IST
ಏನಾಗಿದ್ದ ಈ ‘ಭೈರತಿ ರಣಗಲ್‌’?

ಆಸ್ಪತ್ರೆಗೆ ದಾಖಲಾದ ನಟ ಶಿವರಾಜ್‌ಕುಮಾರ್‌

ನಿರಂತರವಾದ ಚುನಾವಣಾ ಪ್ರಚಾರ ಮತ್ತು ಸಿನಿಮಾ ಚಿತ್ರೀಕರಣದಲ್ಲಿ ಭಾಗವಹಿಸಿದ ಬೆನ್ನಲ್ಲೇ ನಟ ಶಿವರಾಜ್‌ಕುಮಾರ್‌ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ನಗರದ ಖಾಸಗಿ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪ‍ಡೆಯುತ್ತಿದ್ದಾರೆ.
Last Updated 1 ಏಪ್ರಿಲ್ 2024, 12:41 IST
ಆಸ್ಪತ್ರೆಗೆ ದಾಖಲಾದ ನಟ ಶಿವರಾಜ್‌ಕುಮಾರ್‌

ಶಿವರಾಜ್‌ ಕುಮಾರ್ ನಟನೆಯ ಸಿನಿಮಾಗಳ ಮೇಲೆ ನಿರ್ಬಂಧ ವಿಧಿಸಬೇಕು: ಬಿಜೆಪಿ

ಚಲನಚಿತ್ರ ನಟ ಶಿವರಾಜ್‌ ಕುಮಾರ್ ಅವರು ಕಾಂಗ್ರೆಸ್‌ ಪಕ್ಷ ಮತ್ತು ಆ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸುತ್ತಿರುವುದರಿಂದ ಅವರು ಅಭಿನಯಿಸಿರುವ ಚಲನಚಿತ್ರಗಳು ಮತ್ತು ಅವರು ಇರುವ ಜಾಹಿರಾತುಗಳ ಮೇಲೆ ನಿರ್ಬಂಧ ವಿಧಿಸಬೇಕು ಎಂದು ಬಿಜೆಪಿ ಚುನಾವಣಾ ಆಯೋಗಕ್ಕೆ ಮನವಿ ಮಾಡಿದೆ.
Last Updated 22 ಮಾರ್ಚ್ 2024, 8:56 IST
ಶಿವರಾಜ್‌ ಕುಮಾರ್ ನಟನೆಯ ಸಿನಿಮಾಗಳ ಮೇಲೆ ನಿರ್ಬಂಧ ವಿಧಿಸಬೇಕು: ಬಿಜೆಪಿ

ಲೋಕಸಭೆ ಚುನಾವಣೆ | ನನ್ನ ಪತ್ನಿ ಗೀತಾಗೆ ಯುವ ಮತದಾರರ ಬೆಂಬಲ: ಶಿವರಾಜ್‌ಕುಮಾರ್

ಕಳೆದ 10 ವರ್ಷಗಳಲ್ಲಿ ಪರಿಹಾರವಾಗದಿರುವ ಸಮಸ್ಯೆಗಳಿಂದ ಬೇಸತ್ತಿರುವ ಮತದಾರರು ಪರ್ಯಾಯ ಪಕ್ಷದತ್ತ ಆಕರ್ಷಿತರಾಗುತ್ತಿದ್ದಾರೆ ಎಂದು ನಟ ಶಿವರಾಜ್‌ಕುಮಾರ್ ಹೇಳಿದರು.
Last Updated 21 ಮಾರ್ಚ್ 2024, 16:07 IST
ಲೋಕಸಭೆ ಚುನಾವಣೆ | ನನ್ನ ಪತ್ನಿ ಗೀತಾಗೆ ಯುವ ಮತದಾರರ ಬೆಂಬಲ: ಶಿವರಾಜ್‌ಕುಮಾರ್

ಚುನಾವಣೆ ಪ್ರಾಯೋಗಿಕವಾಗಿ ನೋಡಬೇಕು: ನಟ ಶಿವರಾಜ್‌ಕುಮಾರ್‌

10 ವರ್ಷಗಳಲ್ಲಿ ಸಾಕಷ್ಟು ಯುವ ಮತದಾರರು ಬಂದಿರುವುದರಿಂದ ಈ ಬಾರಿಯ ಚುನಾವಣೆಯಲ್ಲಿ ಮತದಾರರ ಸಂಖ್ಯೆ ಹೆಚ್ಚಾಗಿದೆ. ಹೊಸ ಹೊಸ ಯೋಚನೆಗಳು ಮತದಾರರಲ್ಲಿ ಇರುವುದರಿಂದ ಪ್ರಾಯೋಗಿಕವಾಗಿ ನೋಡುವ ಮನೋಭಾವ ರೂಢಿಸಿಕೊಂಡಿದ್ದಾರೆ ಎಂದು ನಟ ಶಿವ ರಾಜ್‌ಕುಮಾರ್‌ ಹೇಳಿದರು.
Last Updated 21 ಮಾರ್ಚ್ 2024, 14:14 IST
ಚುನಾವಣೆ ಪ್ರಾಯೋಗಿಕವಾಗಿ ನೋಡಬೇಕು: ನಟ ಶಿವರಾಜ್‌ಕುಮಾರ್‌

ಶಿವಮೊಗ್ಗಕ್ಕೆ ಬಂದ ಗೀತಾ ಶಿವರಾಜ್‌ಕುಮಾರ್: ‘ಕೈ’ ಕಾರ್ಯಕರ್ತರಿಂದ ಭರ್ಜರಿ ಸ್ವಾಗತ

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ ಕುಮಾರ್ ಚುನಾವಣೆ ಸಿದ್ಧತೆಗಾಗಿ ಬುಧವಾರ ಜಿಲ್ಲೆಗೆ ಬಂದರು.
Last Updated 20 ಮಾರ್ಚ್ 2024, 10:47 IST
ಶಿವಮೊಗ್ಗಕ್ಕೆ ಬಂದ ಗೀತಾ ಶಿವರಾಜ್‌ಕುಮಾರ್: ‘ಕೈ’ ಕಾರ್ಯಕರ್ತರಿಂದ ಭರ್ಜರಿ ಸ್ವಾಗತ

ಕೊನೆಯ ಹಂತದಲ್ಲಿ ನಿವೇದಿತಾ ಶಿವರಾಜ್‌ಕುಮಾರ್‌ ನಿರ್ಮಾಣದ ‘ಫೈರ್ ಫ್ಲೈ’ ಚಿತ್ರೀಕರಣ

ಶಿವರಾಜ್‌ಕುಮಾರ್‌ ಅವರ ಪುತ್ರಿ ನಿವೇದಿತಾ ನಿರ್ಮಾಣದ ಚೊಚ್ಚಲ ಸಿನಿಮಾ ‘ಫೈರ್ ಫ್ಲೈ’ ಚಿತ್ರೀಕರಣ ಕೊನೆಯ ಹಂತ ತಲುಪಿದೆ. ‘ಶ್ರೀ ಮುತ್ತು ಸಿನಿ ಸರ್ವೀಸಸ್’ ಬ್ಯಾನರ್ ಮೂಲಕ ನಿರ್ಮಿಸಿರುವ ಈ ಚಿತ್ರವನ್ನು ವಂಶಿ ನಿರ್ದೇಶಿಸಿ, ನಾಯಕನಾಗಿಯೂ ಕಾಣಿಸಿಕೊಂಡಿದ್ದಾರೆ.‌
Last Updated 15 ಮಾರ್ಚ್ 2024, 0:30 IST
ಕೊನೆಯ ಹಂತದಲ್ಲಿ ನಿವೇದಿತಾ ಶಿವರಾಜ್‌ಕುಮಾರ್‌ ನಿರ್ಮಾಣದ ‘ಫೈರ್ ಫ್ಲೈ’ ಚಿತ್ರೀಕರಣ
ADVERTISEMENT

ಬೆಳಗಾವಿ: ಶಿವಣ್ಣನ ನೋಡಿ ಅಭಿಮಾನಿಗಳ ‍‍ಪುಳಕ

‘ಕರಟಕ ದಮನಕ’ ಚಲನಚಿತ್ರದ ಪ್ರಚಾರಕ್ಕೆ ಇಲ್ಲಿನ ಪ್ರಕಾಶ್‌ ಚಿತ್ರಮಂದಿರಕ್ಕೆ ಮಂಗಳವಾರ ಆಗಮಿಸಿದ ನಟ ಶಿವರಾಜ್‌ಕುಮಾರ್‌ ಅವರನ್ನು ಅಭಿಮಾನಿಗಳು ಸಂಭ್ರಮದಿಂದ ಸ್ವಾಗತಿಸಿದರು. ವಾಹನ ಇಳಿದು ಥೇಟರ್‌ನತ್ತ ಹೆಜ್ಜೆ ಹಾಕಿದ ನಟನಿಗೆ ಪುಷ್ಪವೃಷ್ಟಿ ಮಾಡಿ, ಜೈಕಾರ ಹಾಕಿದರು.
Last Updated 13 ಮಾರ್ಚ್ 2024, 5:26 IST
ಬೆಳಗಾವಿ: ಶಿವಣ್ಣನ ನೋಡಿ ಅಭಿಮಾನಿಗಳ ‍‍ಪುಳಕ

ಲೋಕಸಭಾ ಚುನಾವಣೆ | ಗೀತಾ ಗೆಲ್ಲಿಸಲು ಯೋಜನೆ: ನಟ ಶಿವರಾಜ್‌ಕುಮಾರ್

‘ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ನನ್ನ ಪತ್ನಿ ಗೀತಾ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದು, ಅವರ ಗೆಲುವಿಗೆ ಬೆಂಬಲವಾಗಿ ನಿಲ್ಲುವುದು ನನ್ನ ಕರ್ತವ್ಯ. ಸಮಯ ಸಿಕ್ಕರೆ ಕಾಂಗ್ರೆಸ್‌ನ ಇತರೆ ಅಭ್ಯರ್ಥಿಗಳ ಪ್ರಚಾರಕ್ಕೆ ಹೋಗುವೆ’ ಎಂದು ನಟ ಶಿವರಾಜ್‌ಕುಮಾರ್‌ ಹೇಳಿದರು.
Last Updated 13 ಮಾರ್ಚ್ 2024, 0:04 IST
ಲೋಕಸಭಾ ಚುನಾವಣೆ | ಗೀತಾ ಗೆಲ್ಲಿಸಲು ಯೋಜನೆ: ನಟ ಶಿವರಾಜ್‌ಕುಮಾರ್

ಆ.15ಕ್ಕೆ ‘ಭೈರತಿ ರಣಗಲ್’

ನಟ ಶಿವರಾಜ್‌ಕುಮಾರ್ ಅಭಿನಯದ ‘ಭೈರತಿ ರಣಗಲ್’ ಈ ವರ್ಷ ಸ್ವಾತಂತ್ರ್ಯ ದಿನಾಚರಣೆಯಂದು ತೆರೆಗೆ ಬರಲಿದೆ. ಗೀತಾ ಪಿಕ್ಚರ್ಸ್ ಲಾಂಛನದಲ್ಲಿ ಗೀತಾ ಶಿವರಾಜ್‌ಕುಮಾರ್ ಅವರು ನಿರ್ಮಿಸುತ್ತಿರುವ ಚಿತ್ರಕ್ಕೆ ನರ್ತನ್ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ.
Last Updated 12 ಮಾರ್ಚ್ 2024, 23:57 IST
ಆ.15ಕ್ಕೆ ‘ಭೈರತಿ ರಣಗಲ್’
ADVERTISEMENT
ADVERTISEMENT
ADVERTISEMENT