ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

Shivmogga

ADVERTISEMENT

ಶಿವಮೊಗ್ಗ | ಶಿಕ್ಷಕಿ ಭಾಗೀರಥಿಗೆ ರಾಜ್ಯಮಟ್ಟದ ಪ್ರಶಸ್ತಿ

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯು ನೀಡುವ ರಾಜ್ಯ ಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿಗೆ ಶಿವಮೊಗ್ಗದ ಗುತ್ಯಪ್ಪ ಕಾಲೊನಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಶಿಕ್ಷಕಿ ಎಂ. ಭಾಗೀರಥಿ ಭಾಜನರಾಗಿದ್ದಾರೆ.
Last Updated 4 ಸೆಪ್ಟೆಂಬರ್ 2024, 14:18 IST
ಶಿವಮೊಗ್ಗ | ಶಿಕ್ಷಕಿ ಭಾಗೀರಥಿಗೆ ರಾಜ್ಯಮಟ್ಟದ ಪ್ರಶಸ್ತಿ

ಆಮೆಗತಿಯಲ್ಲಿ ಸಾಗಿದೆ ಮನೆ ಮನೆಗೆ ನಳ ಸಂಪರ್ಕ

ಭದ್ರಾವತಿ: ಏಳು ವರ್ಷ ಕಳೆದರೂ ಕಾಮಗಾರಿ ಪೂರ್ಣಗೊಂಡಿಲ್ಲ
Last Updated 21 ಏಪ್ರಿಲ್ 2024, 7:11 IST
ಆಮೆಗತಿಯಲ್ಲಿ ಸಾಗಿದೆ ಮನೆ ಮನೆಗೆ ನಳ ಸಂಪರ್ಕ

ಹಳೆಗನ್ನಡ ಕಾವ್ಯದಲ್ಲಿ ಮನುಷ್ಯ ಧರ್ಮಕ್ಕೆ ಪ್ರಾಮುಖ್ಯತೆ: ಕೃಷ್ಣಮೂರ್ತಿ ಹನೂರು

ಮನುಷ್ಯ ಧರ್ಮವೇ ದೊಡ್ಡದು ಎಂಬ ಧೋರಣೆ ಹಳೆಗನ್ನಡ ಕಾವ್ಯದಲ್ಲಿ ಪ್ರಧಾನವಾಗಿದೆ. ಧರ್ಮದ ವಿಷಯ ಬಂದಾಗಲೆಲ್ಲಾ ಮನುಷ್ಯ ಧರ್ಮಕ್ಕೆ ಪ್ರಾಮುಖ್ಯತೆ ನೀಡಿರುವುದನ್ನು ಹಳೆಗನ್ನಡ ಕಾವ್ಯದಲ್ಲಿ ಗುರುತಿಸಬಹುದು ಎಂದು ಲೇಖಕ ಕೃಷ್ಣಮೂರ್ತಿ ಹನೂರು ಹೇಳಿದರು.
Last Updated 24 ಅಕ್ಟೋಬರ್ 2023, 13:47 IST
ಹಳೆಗನ್ನಡ ಕಾವ್ಯದಲ್ಲಿ ಮನುಷ್ಯ ಧರ್ಮಕ್ಕೆ ಪ್ರಾಮುಖ್ಯತೆ:  ಕೃಷ್ಣಮೂರ್ತಿ ಹನೂರು

ರಾಜ್ಯ ಸರ್ಕಾರ ಕುಂಭಕರ್ಣ ನಿದ್ರೆಗೆ ಜಾರಿದೆ: ಶಾಸಕ ಬಿ. ವೈ.ವಿಜಯೇಂದ್ರ ಟೀಕೆ

ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಕುಂಭಕರ್ಣ ನಿದ್ರೆಯಲ್ಲಿ ಜಾರಿದ್ದು, ರೈತರ ಸಮಸ್ಯೆಗೆ ಸ್ಪಂದಿಸುವ ಕಾರ್ಯ ಮಾಡುತ್ತಿಲ್ಲ ಎಂದು ಶಾಸಕ ಬಿ.ವೈ.ವಿಜಯೇಂದ್ರ ಟೀಕಿಸಿದರು.
Last Updated 26 ಆಗಸ್ಟ್ 2023, 13:55 IST
ರಾಜ್ಯ ಸರ್ಕಾರ ಕುಂಭಕರ್ಣ ನಿದ್ರೆಗೆ ಜಾರಿದೆ: ಶಾಸಕ ಬಿ. ವೈ.ವಿಜಯೇಂದ್ರ ಟೀಕೆ

ಶಿವಮೊಗ್ಗ: ವಿದ್ಯಾರ್ಥಿಗಳಿಗೆ ಮೊಟ್ಟೆ, ಬಾಳೆಹಣ್ಣು, ಶೇಂಗಾ ಚಿಕ್ಕಿ ವಿತರಣೆ

ಪಿ.ಎಂ.ಪೋಷಣ್ ಮಧ್ಯಾಹ್ನ ಉಪಾಹಾರ ಯೋಜನೆಗೆ ಚಾಲನೆ
Last Updated 18 ಆಗಸ್ಟ್ 2023, 14:27 IST
ಶಿವಮೊಗ್ಗ: ವಿದ್ಯಾರ್ಥಿಗಳಿಗೆ ಮೊಟ್ಟೆ, ಬಾಳೆಹಣ್ಣು, ಶೇಂಗಾ ಚಿಕ್ಕಿ ವಿತರಣೆ

ಜಲಪಾತದಲ್ಲಿ ಬಿದ್ದು ಮೃತಪಟ್ಟ ಯುವಕನ ಅಂತ್ಯಸಂಸ್ಕಾರ

ಜಲಪಾತದಲ್ಲಿ ಬಿದ್ದು ಸಾವನ್ನಪ್ಪಿದ್ದ ಯುವಕನ ಅಂತ್ಯ ಸಂಸ್ಕಾರ 
Last Updated 31 ಜುಲೈ 2023, 14:43 IST
ಜಲಪಾತದಲ್ಲಿ ಬಿದ್ದು ಮೃತಪಟ್ಟ ಯುವಕನ ಅಂತ್ಯಸಂಸ್ಕಾರ

ಶಿವಮೊಗ್ಗ | ಕ‍ಪ್ಪು ಬಟ್ಟೆ ಪ್ರದರ್ಶಿಸಿ ಪ್ರತಿಭಟನೆ

ಬಿಸಿಯೂಟಕ್ಕೆ ರಾಗಿ, ಜೋಳ ಪೂರೈಕೆಗೆ ಕೇಂದ್ರದಿಂದ ಅನುಮತಿ ನಕಾರ
Last Updated 31 ಜುಲೈ 2023, 13:42 IST
ಶಿವಮೊಗ್ಗ | ಕ‍ಪ್ಪು ಬಟ್ಟೆ ಪ್ರದರ್ಶಿಸಿ ಪ್ರತಿಭಟನೆ
ADVERTISEMENT

ವರದಾ ನದಿಯಲ್ಲಿ ಶವ ಪತ್ತೆ

ವಾರದ ಹಿಂದೆ ಬಂಕಸಾಣ, ಮೂಗುರು ಗ್ರಾಮದ ಮಾರ್ಗದಲ್ಲಿ ತುಂಬಿ ಹರಿಯುತ್ತಿರುವ ವರದಾ ನದಿಯಲ್ಲಿ ಶವಯೊಂದು ತೆಲಿ ಬರುತ್ತಿರುವ ದೃಶ್ಯವನ್ನು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಹಾಕಿದರು. 
Last Updated 31 ಜುಲೈ 2023, 13:37 IST
ವರದಾ ನದಿಯಲ್ಲಿ ಶವ ಪತ್ತೆ

ಕುಟುಂಬ ರಾಜಕಾರಣದಿಂದ ಅಭಿವೃದ್ಧಿ ಕುಂಠಿತ: ಬಾಸೂರು ಚಂದ್ರೇಗೌಡ

ಜೆಡಿಎಸ್ ಅಭ್ಯರ್ಥಿ ಬಾಸೂರು ಚಂದ್ರೇಗೌಡ ಆರೋಪ
Last Updated 17 ಏಪ್ರಿಲ್ 2023, 7:46 IST
ಕುಟುಂಬ ರಾಜಕಾರಣದಿಂದ ಅಭಿವೃದ್ಧಿ ಕುಂಠಿತ: ಬಾಸೂರು ಚಂದ್ರೇಗೌಡ

ಸಾಗರ| ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ; ಚಾಲಕ ಪಾರು

ಸಾಗರದ ಎಲ್ಐಸಿ ಕಚೇರಿ ಮುಂಭಾಗ ಭಾನುವಾರ ಚಲಿಸುತ್ತಿದ್ದ ಕಾರಿನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡು ಕಾರು ಹೊತ್ತಿ ಉರಿದಿದ್ದು, ಕಾರಿನಲ್ಲಿದ್ದ ಚಾಲಕ ಪಾರಾಗಿದ್ದಾರೆ.
Last Updated 13 ಫೆಬ್ರುವರಿ 2023, 6:16 IST
ಸಾಗರ| ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ; ಚಾಲಕ ಪಾರು
ADVERTISEMENT
ADVERTISEMENT
ADVERTISEMENT