ಈ ಹಿಂದೆ ಸರ್ಕಾರ ಸರ್ಕಾರಿ ಗೋಶಾಲೆ ತೆರೆದಿತ್ತು. ಬಿಡಾಡಿ ದನ– ಕರುಗಳ ಸಂರಕ್ಷಣೆಗೆ ಅದು ಅನುಕೂಲ ಕಲ್ಪಿಸಿತ್ತು. ಇದೀಗ ಸರ್ಕಾರಿ ಗೋಶಾಲೆ ನಿರ್ವಹಣೆ ಇಲ್ಲದೆ ಹಳ್ಳ ಹಿಡಿದಿದೆ. ಸರ್ಕಾರ ಗೋಶಾಲೆ ತೆರೆದು ಗೋ ರಕ್ಷಣೆಯತ್ತ ಹೆಜ್ಜೆಯಿಡಬೇಕು
ಸುಬ್ರಹ್ಮಣ್ಯ ಮತ್ತಿಮನೆ ಸ್ಥಳೀಯ ನಿವಾಸಿ
ಪಟ್ಟಣದಲ್ಲಿ ನಡೆಯುತ್ತಿದೆ ಎನ್ನಲಾದ ದನ ಕರುಗಳ ಕಳವು ಹಾಗೂ ಅಕ್ರಮ ಗೋಸಾಗಣೆ ಕುರಿತು ಸಾರ್ವಜನಿಕರಿಂದ ದೂರು ಬಂದಲ್ಲಿ ಕ್ರಮ ಕೈಗೊಳ್ಳಲಾಗುವುದು