ಗುರುವಾರ, 3 ಜುಲೈ 2025
×
ADVERTISEMENT

Shivraj Chouhan

ADVERTISEMENT

ರೈತರ ಜತೆ ಮತ್ತೆ ಮೇ 4ಕ್ಕೆ ಚರ್ಚೆ: ಶಿವರಾಜ್‌ ಸಿಂಗ್‌ ಚೌಹಾಣ್‌

ಕೃಷಿ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಸೇರಿದಂತೆ ವಿವಿಧ ಬೇಡಿಕೆಗಳ ಕುರಿತು ರೈತ ಮುಖಂಡರು ಮತ್ತು ಕೇಂದ್ರ ಸರ್ಕಾರದ ಜತೆ ಬುಧವಾರ ನಡೆದ ಮಾತುಕತೆಯಲ್ಲಿ ಯಾವುದೇ ನಿರ್ಣಯ ಹೊರಹೊಮ್ಮಲಿಲ್ಲ. ಮುಂದಿನ ಸಭೆ ಮೇ 4ಕ್ಕೆ ನಿಗದಿಪಡಿಸಲಾಗಿದೆ.
Last Updated 19 ಮಾರ್ಚ್ 2025, 16:09 IST
ರೈತರ ಜತೆ ಮತ್ತೆ ಮೇ 4ಕ್ಕೆ ಚರ್ಚೆ: ಶಿವರಾಜ್‌ ಸಿಂಗ್‌ ಚೌಹಾಣ್‌

ರೈತರೊಂದಿಗೆ ಸಭೆ: ಕೇಂದ್ರದ ತಂಡಕ್ಕೆ ‌ಶಿವರಾಜ್ ಸಿಂಗ್‌ ಚೌಹಾಣ್ ನೇತೃತ್ವ?

ಕೃಷಿ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಕಾನೂನು ಖಾತರಿ ಸೇರಿದಂತೆ ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ರೈತರ ಜತೆಗೆ ಮತ್ತೊಂದು ಸುತ್ತಿನ ಮಾತುಕತೆಯನ್ನು ಕೇಂದ್ರ ಸರ್ಕಾರ ಇಂದು (ಶನಿವಾರ) ಸಂಜೆ ನಡೆಸಲಿದೆ.
Last Updated 22 ಫೆಬ್ರುವರಿ 2025, 7:54 IST
ರೈತರೊಂದಿಗೆ ಸಭೆ: ಕೇಂದ್ರದ ತಂಡಕ್ಕೆ ‌ಶಿವರಾಜ್ ಸಿಂಗ್‌ ಚೌಹಾಣ್ ನೇತೃತ್ವ?

ಮಧ್ಯಪ್ರದೇಶ: ಕಾಂಗ್ರೆಸ್‌ನ ದಿಗ್ವಿಜಯ ಸಿಂಗ್‌ ಎದುರು ಬಿಜೆಪಿಯ ಶಿವರಾಜ್‌ ಸಿಂಗ್‌ 

ಬಿಜೆಪಿ ಭದ್ರ ಕೋಟೆಯಾಗಿರುವಭೋಪಾಲ್ ಲೋಕಸಭಾ ಕ್ಷೇತ್ರವನ್ನು ಗೆಲ್ಲಬೇಕು ಎಂದು ಪಣತೊಟ್ಟಿರುವ ಕಾಂಗ್ರೆಸ್‌ ಈ ಬಾರಿ ಮಾಜಿ ಮುಖ್ಯಮಂತ್ರಿ ದಿಗ್ವಿಜಯ ಸಿಂಗ್‌ ಅವರಿಗೆ ಟಿಕೇಟ್ನೀಡಿದೆ.
Last Updated 9 ಮೇ 2019, 17:14 IST
ಮಧ್ಯಪ್ರದೇಶ: ಕಾಂಗ್ರೆಸ್‌ನ ದಿಗ್ವಿಜಯ ಸಿಂಗ್‌ ಎದುರು ಬಿಜೆಪಿಯ ಶಿವರಾಜ್‌ ಸಿಂಗ್‌ 

'ಗೋವು ಸಚಿವಾಲಯ'ಕ್ಕೆ ಚಿಂತನೆ ನಡೆಸಿದ ಮಧ್ಯಪ್ರದೇಶ ಸಿಎಂ ಶಿವರಾಜ್ ಚೌಹಾಣ್

ಚುನಾವಣೆಗೆ ಸಿದ್ಧವಾಗಿರುವ ಮಧ್ಯಪ್ರದೇಶದಲ್ಲಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ಚೌಹಾಣ್ಗೋವು ಸಚಿವಾಲಯ ರೂಪಿಸುವ ಚಿಂತನೆ ನಡೆಸಿದ್ದಾರೆ.
Last Updated 1 ಅಕ್ಟೋಬರ್ 2018, 1:19 IST
'ಗೋವು ಸಚಿವಾಲಯ'ಕ್ಕೆ ಚಿಂತನೆ ನಡೆಸಿದ ಮಧ್ಯಪ್ರದೇಶ ಸಿಎಂ ಶಿವರಾಜ್ ಚೌಹಾಣ್

ವ್ಯಾಪಂ ಹಗರಣ: ಚೌಹಾಣ್, ಉಮಾ ಭಾರತಿ ವಿರುದ್ಧ ದಿಗ್ವಿಜಯ್ ಕ್ರಿಮಿನಲ್ ಮೊಕದ್ದಮೆ

ವ್ಯಾಪಂ ಹಗರಣಕ್ಕೆ ಸಂಬಂಧಿಸಿ ಮಧ್ಯ ಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಕೇಂದ್ರ ಸಚಿವೆ ಉಮಾ ಭಾರತಿ ವಿರುದ್ಧ ಕಾಂಗ್ರೆಸ್‌ನ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಭೋಪಾಲ್‌ನ ವಿಶೇಷ ನ್ಯಾಯಾಲಯದಲ್ಲಿ ಕ್ರಿಮಿನಲ್ ಮೊಕದ್ದಮೆ ಹೂಡಿದ್ದಾರೆ.
Last Updated 20 ಸೆಪ್ಟೆಂಬರ್ 2018, 3:36 IST
ವ್ಯಾಪಂ ಹಗರಣ: ಚೌಹಾಣ್, ಉಮಾ ಭಾರತಿ ವಿರುದ್ಧ ದಿಗ್ವಿಜಯ್ ಕ್ರಿಮಿನಲ್ ಮೊಕದ್ದಮೆ
ADVERTISEMENT
ADVERTISEMENT
ADVERTISEMENT
ADVERTISEMENT