ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

short movie

ADVERTISEMENT

ಆಳ–ಅಗಲ: ಸಾಕ್ಷ್ಯಚಿತ್ರ ನಿಷೇಧ ‘ಪರಂಪರೆ’

‘ಇಂಡಿಯಾ: ದಿ ಮೋದಿ ಕ್ವೆಶ್ಚನ್‌’- ಇದು ಗುಜರಾತ್‌ನಲ್ಲಿ 2002ರಲ್ಲಿ ನಡೆದ ಗಲಭೆಯ ಸುತ್ತ ಬಿಬಿಸಿ ನಿರ್ಮಿಸಿರುವ ಸಾಕ್ಷ್ಯಚಿತ್ರದ ಹೆಸರು. ಈ ಸಾಕ್ಷ್ಯಚಿತ್ರ ವಿವಾದ ಸೃಷ್ಟಿಸಿದೆ. ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್‌ ಮತ್ತು ಟ್ವಿಟರ್‌ನಿಂದ ಈ ಸಾಕ್ಷ್ಯಚಿತ್ರದ ಲಿಂಕ್‌ ತೆಗೆದುಹಾಕುವಂತೆ ಸರ್ಕಾರ ಆದೇಶಿಸಿದೆ.ಭಾರತದಲ್ಲಿ ಸಾಕ್ಷ್ಯಚಿತ್ರ ಕುರಿತಂತೆ ವಿವಾದವಾಗಿ ಕೇಂದ್ರ ಸರ್ಕಾರ ಕ್ರಮಕ್ಕೆ ಮುಂದಾಗಿದ್ದು ಇದೇ ಮೊದಲೇನೂ ಅಲ್ಲ.
Last Updated 31 ಜನವರಿ 2023, 19:30 IST
ಆಳ–ಅಗಲ: ಸಾಕ್ಷ್ಯಚಿತ್ರ ನಿಷೇಧ ‘ಪರಂಪರೆ’

ಮೋದಿ ಕುರಿತ ಬಿಬಿಸಿಯ ವಿವಾದಿತ ಸಾಕ್ಷ್ಯಚಿತ್ರ: ಸ್ವತಂತ್ರ ತನಿಖೆಗೆ ಒತ್ತಾಯ

ಮೋದಿ ಅವರ ಬಗ್ಗೆ ನಿರ್ಮಿಸಿರುವ ಸಾಕ್ಷ್ಯಚಿತ್ರದಲ್ಲಿ ‘ನಿಷ್ಪಕ್ಷಪಾತ ಸಂಪಾದಕೀಯ’ದ ಅತ್ಯುನ್ನತ ಮಾನದಂಡಗಳನ್ನು ಪಾಲಿಸುವಲ್ಲಿ ಬಿಬಿಸಿ ವಿಫಲವಾಗಿದೆ. ಇದು ತೀವ್ರ ಖಂಡನೀಯವಾದುದು. ಬಿಬಿಸಿ ವಿರುದ್ಧ ಸ್ವತಂತ್ರ ತನಿಖೆಯಾಗಬೇಕು’ ಎಂದು ‘ಚೇಂಜ್.ಆರ್ಗ್’ ಹೆಸರಿನಲ್ಲಿ ಭಾನುವಾರ ರಾತ್ರಿ ಆನ್‌ಲೈನ್‌ನಲ್ಲಿ ಸಲ್ಲಿಕೆಯಾಗಿರುವ 2,500ಕ್ಕೂ ಹೆಚ್ಚು ಜನರ ಸಹಿ ಇರುವ ಅರ್ಜಿಯಲ್ಲಿ ಒತ್ತಾಯಿಸಿದೆ.
Last Updated 23 ಜನವರಿ 2023, 12:32 IST
ಮೋದಿ ಕುರಿತ ಬಿಬಿಸಿಯ ವಿವಾದಿತ ಸಾಕ್ಷ್ಯಚಿತ್ರ: ಸ್ವತಂತ್ರ ತನಿಖೆಗೆ ಒತ್ತಾಯ

ತರ್ಲೆ ಬಾಕ್ಸ್‌ನಿಂದ ಕನ್ನಡ ಹಾಸ್ಯ ಕಿರುಚಿತ್ರ ಸ್ಪರ್ಧೆ

ಯೂಟ್ಯೂಬ್‌ನಲ್ಲಿ 5.40 ಲಕ್ಷ ಚಂದಾದಾರರನ್ನು ಹೊಂದಿರುವ ತರ್ಲೆ ಬಾಕ್ಸ್‌ ಚಾನೆಲ್‌, ಕನ್ನಡ ಹಾಸ್ಯ ಕಿರುಚಿತ್ರ ಸ್ಪರ್ಧೆಯನ್ನು ಆಯೋಜಿಸುತ್ತಿದೆ. ವಿಜೇತರಿಗೆ ₹1 ಲಕ್ಷ ನಗದು ಬಹುಮಾನವಿರಲಿದೆ.
Last Updated 23 ಆಗಸ್ಟ್ 2022, 10:41 IST
ತರ್ಲೆ ಬಾಕ್ಸ್‌ನಿಂದ ಕನ್ನಡ ಹಾಸ್ಯ ಕಿರುಚಿತ್ರ ಸ್ಪರ್ಧೆ

ಕನ್ನಡದಲ್ಲಿ ಕಿರುಚಿತ್ರಗಳು ಹೆಚ್ಚಲಿ: ಡಾ.ಟಿ.ಸಿ. ಪೂರ್ಣಿಮಾ

ಕ್ಷೇತ್ರ ಜನಸಂಪರ್ಕ ಕಾರ್ಯಾಲಯದ ಉಪ ನಿರ್ದೇಶಕಿ ಡಾ.ಟಿ.ಸಿ. ಪೂರ್ಣಿಮಾ ಸಲಹೆ
Last Updated 8 ಏಪ್ರಿಲ್ 2022, 10:56 IST
ಕನ್ನಡದಲ್ಲಿ ಕಿರುಚಿತ್ರಗಳು ಹೆಚ್ಚಲಿ: ಡಾ.ಟಿ.ಸಿ. ಪೂರ್ಣಿಮಾ

ಸಿಂಗಪುರ: ಆನ್‌ಲೈನ್‌ನಲ್ಲಿ ಬಿಡುಗಡೆಯಾಗಲಿದೆ ‘ಗುರುನಾನಕ್‌’ ಕಿರುಚಿತ್ರ

ಸಿಂಗಪುರ್‌ನಲ್ಲಿ ನೆಲೆಸಿರುವ ಭಾರತೀಯ ಮೂಲದ ಸಿಖ್‌ ದಂಪತಿ ಸಿಖ್‌ ಗುರು ಗುರುನಾನಕ್‌ ಅವರು ಭೇಟಿ ನೀಡಿದ್ದ ಸ್ಥಳಗಳ ಕುರಿತು ವಿವರಿಸುವ 24 ಕಂತುಗಳ ಕಿರುಚಿತ್ರವನ್ನು ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಲಿದ್ದಾರೆ.
Last Updated 8 ಅಕ್ಟೋಬರ್ 2021, 11:58 IST
ಸಿಂಗಪುರ: ಆನ್‌ಲೈನ್‌ನಲ್ಲಿ ಬಿಡುಗಡೆಯಾಗಲಿದೆ ‘ಗುರುನಾನಕ್‌’ ಕಿರುಚಿತ್ರ

ಖುಶಿಯೋಂಕಾ ಆಶಿಯನಾ: ಕಿರುಚಿತ್ರ ಸ್ಪರ್ಧೆಯಲ್ಲಿ ಭಾಗವಹಿಸಲು ಇಲ್ಲಿದೆ ವಿವರ

‘ಖುಶಿಯೋಂಕಾ ಆಶಿಯನಾ’ ವಿಷಯ ಆಧರಿಸಿ ಕಿರುಚಿತ್ರ ಸ್ಪರ್ಧೆಗಾಗಿ ಆಫ್‍ಲೈನ್ ಅಥವಾ ಆನ್‍ಲೈನ್ ಸ್ಪರ್ಧೆ
Last Updated 28 ಜುಲೈ 2021, 3:11 IST
ಖುಶಿಯೋಂಕಾ ಆಶಿಯನಾ: ಕಿರುಚಿತ್ರ ಸ್ಪರ್ಧೆಯಲ್ಲಿ ಭಾಗವಹಿಸಲು ಇಲ್ಲಿದೆ ವಿವರ

ಕಿರುಚಿತ್ರ | ಮಾಡಬೇಕಾದ್ದಿಷ್ಟೇ; ‘ನೋ ಥ್ಯಾಂಕ್ಸ್’

ಕೊರೊನಾ ಕಾಲಕ್ಕೆ ಯಶವಂತ ಸರದೇಶಪಾಂಡೆ ಸ್ಪಂದನೆ
Last Updated 23 ಏಪ್ರಿಲ್ 2020, 19:45 IST
ಕಿರುಚಿತ್ರ | ಮಾಡಬೇಕಾದ್ದಿಷ್ಟೇ; ‘ನೋ ಥ್ಯಾಂಕ್ಸ್’
ADVERTISEMENT

ಕಿರುಚಿತ್ರ ಸ್ಪರ್ಧೆ: ಅರ್ಜಿ ಸಲ್ಲಿಕೆಗೆ ನ. 5 ಕೊನೆ ದಿನ

ರೋಟರಿ ಕ್ಲಬ್ (ಜಿಲ್ಲೆ 3182), ಅಂಬೆಗಾಲು, ಬೆಳ್ಳಿ ಮಂಡಲ ವತಿಯಿಂದ ರಸ್ತೆ ಸುರಕ್ಷತೆ ಕುರಿತು ರಾಜ್ಯಮಟ್ಟದ ಕಿರುಚಿತ್ರ ಸ್ಪರ್ಧೆ ಆಯೋಜಿಸಲಾಗಿದೆ. ಕಿರುಚಿತ್ರಗಳನ್ನು ಸಲ್ಲಿಸಲು ನ. 5 ಕೊನೆಯ ದಿನ
Last Updated 17 ಅಕ್ಟೋಬರ್ 2018, 12:47 IST
fallback

ಚಿಂದಿ ಆಯುವವ ಹೇಳಿದ ಕತೆಗಳು

ಚಿತ್ರ ನಿರ್ದೇಶಕಿ ಮತ್ತು ನಿರ್ಮಾಪಕಿ ಇಂದು ಕೃಷ್ಣನ್‌ ‘ಗುಡ್‌ ಗಯ್‌ ಬ್ಯಾಡ್‌ ಗಯ್‌’ನಲ್ಲಿ, ಬೆಂಗಳೂರಿನ ಚಿಂದಿ ಆಯುವ ಯುವಕ ಜಾಕೀರ್‌ನ ಕತೆ ಇದೆ
Last Updated 24 ಸೆಪ್ಟೆಂಬರ್ 2018, 19:30 IST
ಚಿಂದಿ ಆಯುವವ ಹೇಳಿದ ಕತೆಗಳು

ಆ. 27ರಿಂದ ಕಿರು ಚಿತ್ರೋತ್ಸವ

ಸ್ಟೋನ್ಡ್‌ ಮಂಕಿ ಎಂಟರ್‌ಟೈನ್‌ಮೆಂಟ್‌ ವತಿಯಿಂದ ಇದೇ 27ರಂದು ಸಂಜೆ 7.30ಕ್ಕೆ ಬೆಂಗಳೂರಿನ ಕಬ್ಬನ್‌ ‍ಪಾರ್ಕ್‌ನಲ್ಲಿರುವ ಕೆಜಿಎಸ್‌ ಕ್ಲಬ್‌ನಲ್ಲಿ ಕಿರು ಚಿತ್ರೋತ್ಸವ ಆಯೋಜಿಸಲಾಗಿದೆ.
Last Updated 21 ಆಗಸ್ಟ್ 2018, 19:30 IST
ಆ. 27ರಿಂದ ಕಿರು ಚಿತ್ರೋತ್ಸವ
ADVERTISEMENT
ADVERTISEMENT
ADVERTISEMENT