ಪಾಕಿಸ್ತಾನ | ಗುಂಡಿನ ದಾಳಿ: ಗುರುನಾನಕ್ ಜಯಂತಿಗೆ ಹೊರಟಿದ್ದ ಹಿಂದೂ ಯಾತ್ರಿಕ ಸಾವು
ಪಾಕಿಸ್ತಾನದಲ್ಲಿ ಹಿಂದೂ ಯಾತ್ರಿಕರೊಬ್ಬರು 555ನೇ ಗುರುನಾನಕ್ ಜಯಂತಿ ಆಚರಣೆಯಲ್ಲಿ ಪಾಲ್ಗೊಳ್ಳಲು ನಾನ್ಕನಾ ಸಾಹಿಬ್ ನಗರಕ್ಕೆ ತೆರಳುತ್ತಿದ್ದ ವೇಳೆ ದರೋಡೆಕೋರರ ಗುಂಡಿನ ದಾಳಿಗೆ ತುತ್ತಾಗಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.Last Updated 15 ನವೆಂಬರ್ 2024, 13:01 IST