ಗುರುವಾರ, 3 ಜುಲೈ 2025
×
ADVERTISEMENT

Show Cause Notice

ADVERTISEMENT

ಷೋಕಾಸ್ ನೋಟಿಸ್‌: ಲೋಕಾಯುಕ್ತ ನ್ಯಾಯಾಧೀಶರಿಗೆ ಹೈಕೋರ್ಟ್ ಎಚ್ಚರಿಕೆ

ಉದ್ಯಮಿ ಜೀವಾ ಆತ್ಮಹತ್ಯೆ ಪ್ರಕರಣದ ತನಿಖೆಗಾಗಿ ಸ್ವತಃ ‌‌ಹೈಕೋರ್ಟ್‌ ರಚಿಸಿರುವ ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ಪ್ರಕರಣದ ವಿಚಾರಣೆ ನಡೆಸುತ್ತಿರುವ ಲೋಕಾಯುಕ್ತ ವಿಶೇಷ ಕೋರ್ಟ್‌ನ ನ್ಯಾಯಾಧೀಶರು ಷೋಕಾಸ್ ನೋಟಿಸ್‌ ನೀಡಿರುವುದನ್ನು ಹೈಕೋರ್ಟ್‌ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.
Last Updated 10 ಜನವರಿ 2025, 19:40 IST
ಷೋಕಾಸ್ ನೋಟಿಸ್‌: ಲೋಕಾಯುಕ್ತ ನ್ಯಾಯಾಧೀಶರಿಗೆ ಹೈಕೋರ್ಟ್ ಎಚ್ಚರಿಕೆ

ನಟ ದಿಲೀಪ್‌ಗೆ ವಿಐಪಿ ದರ್ಶನ: ನಾಲ್ವರು ಅಧಿಕಾರಿಗಳಿಗೆ ಶೋಕಾಸ್ ನೋಟಿಸ್

ಶಬರಿಮಲೆಯ ಅಯ್ಯಪ್ಪ ದೇಗುಲದಲ್ಲಿ ಮಲಯಾಳ ನಟ ದಿಲೀಪ್‌ ಅವರಿಗೆ ವಿಐಪಿ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಿದ ಆರೋಪದ ಮೇಲೆ ತಿರುವಾಂಕೂರು ದೇವಸ್ವಂ ಮಂಡಳಿ ( ಟಿಡಿಬಿ ) ನಾಲ್ವರು ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದೆ.‌‌
Last Updated 9 ಡಿಸೆಂಬರ್ 2024, 3:12 IST
ನಟ ದಿಲೀಪ್‌ಗೆ ವಿಐಪಿ ದರ್ಶನ: ನಾಲ್ವರು ಅಧಿಕಾರಿಗಳಿಗೆ ಶೋಕಾಸ್ ನೋಟಿಸ್

ಅತ್ಯಾಚಾರ ಆರೋಪ: ವಿಂಗ್ ಕಮಾಂಡರ್‌ಗೆ ಶೋಕಾಸ್‌ ನೋಟಿಸ್

ಅತ್ಯಾಚಾರ ಆರೋಪ ಎದುರಿಸುತ್ತಿರುವ ವಿಂಗ್‌ ಕಮಾಂಡರ್‌, ಶಿಷ್ಟಾಚಾರ ಉಲ್ಲಂಘಿಸಿದ್ದಾರೆ ಎಂಬುದಾಗಿ ವಿಚಾರಣಾ ನ್ಯಾಯಾಲಯ ಹೇಳಿದ ಬೆನ್ನಲ್ಲೇ, ಅಧಿಕಾರಿಗೆ ವಾಯುಪಡೆ ಶೋಕಾಸ್‌ ನೋಟಿಸ್‌ ನೀಡಿದೆ.
Last Updated 5 ಅಕ್ಟೋಬರ್ 2024, 0:15 IST
ಅತ್ಯಾಚಾರ ಆರೋಪ: ವಿಂಗ್ ಕಮಾಂಡರ್‌ಗೆ ಶೋಕಾಸ್‌ ನೋಟಿಸ್

ರೋಗಿಗಳ ವರದಿ ಹಾಳೆಯಿಂದ ತಟ್ಟೆ ತಯಾರಿಸಿದ KEM ಆಸ್ಪತ್ರೆಯ ಸಿಬ್ಬಂದಿಗೆ ನೋಟಿಸ್

ರೋಗಿಗಳ ವರದಿಯನ್ನು ಒಳಗೊಂಡ ಹಾಳೆಯನ್ನೇ ತಿನ್ನುವ ತಟ್ಟೆಯನ್ನಾಗಿಸಿಕೊಂಡು ಚಿತ್ರೀಕರಿಸಿದ ಕಿಂಗ್‌ ಎಡ್ವರ್ಡ್ ಸ್ಮಾರಕ ಆಸ್ಪತ್ರೆಯ ಆರು ಜನ ಸಿಬ್ಬಂದಿಗೆ ಅಲ್ಲಿನ ಆಡಳಿತ ಮಂಡಳಿ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದೆ.
Last Updated 6 ಜುಲೈ 2024, 13:00 IST
ರೋಗಿಗಳ ವರದಿ ಹಾಳೆಯಿಂದ ತಟ್ಟೆ ತಯಾರಿಸಿದ KEM ಆಸ್ಪತ್ರೆಯ ಸಿಬ್ಬಂದಿಗೆ ನೋಟಿಸ್

ಬೆಂಗಳೂರು | ವಿದ್ಯಾರ್ಥಿ ನಿಲಯ ನಿರ್ವಹಣೆ ಲೋಪ: ಅಧಿಕಾರಿಗಳಿಗೆ ನೋಟಿಸ್‌

ಬೆಂಗಳೂರು ನಗರ ಕಲಾ ಕಾಲೇಜು ಮೆಟ್ರಿಕ್‌ ನಂತರದ ವಿದ್ಯಾರ್ಥಿ ನಿಲಯದ ನಿರ್ವಹಣೆಯಲ್ಲಿ ಲೋಪ ಎಸಗಿರುವ ಆರೋಪದಡಿ ಸಮಾಜ ಕಲ್ಯಾಣ ಇಲಾಖೆಯ ಇಬ್ಬರು ಅಧಿಕಾರಿಗಳಿಗೆ ಇಲಾಖೆ ಶೋಕಾಸ್‌ ನೋಟಿಸ್‌ ಜಾರಿಗೊಳಿಸಿದೆ.
Last Updated 26 ಮೇ 2024, 15:55 IST
ಬೆಂಗಳೂರು | ವಿದ್ಯಾರ್ಥಿ ನಿಲಯ ನಿರ್ವಹಣೆ ಲೋಪ: ಅಧಿಕಾರಿಗಳಿಗೆ ನೋಟಿಸ್‌

ಪಾಸ್‌ಪೋರ್ಟ್ ರದ್ದು: ವಿದೇಶಾಂಗ ವ್ಯವಹಾರಗಳ ಸಚಿವಾಲಯದಿಂದ ಪ್ರಜ್ವಲ್‌ಗೆ ನೋಟಿಸ್‌

‘ರಾಜತಾಂತ್ರಿಕ ಪಾಸ್‌ಪೋರ್ಟ್‌ಅನ್ನು ಏಕೆ ರದ್ದುಗೊಳಿಸಬಾರದು’ ಎಂದು ಕೇಳಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ನೋಟಿಸ್ ಜಾರಿಗೊಳಿಸಿದೆ ಎಂದು ಮೂಲಗಳು ತಿಳಿಸಿವೆ.
Last Updated 24 ಮೇ 2024, 16:03 IST
ಪಾಸ್‌ಪೋರ್ಟ್ ರದ್ದು: ವಿದೇಶಾಂಗ ವ್ಯವಹಾರಗಳ ಸಚಿವಾಲಯದಿಂದ ಪ್ರಜ್ವಲ್‌ಗೆ ನೋಟಿಸ್‌

ಪಕ್ಷಾಂತರ: ಶಿವಸೇನಾದ 53 ಶಾಸಕರಿಗೆ ನೋಟಿಸ್

ಉದ್ಧವ್‌ ಠಾಕ್ರೆ ಬಣದಲ್ಲಿದ್ದ ಶಾಸಕ ಸಂತೋಷ್‌ ಬಂಗಾರ್, ಕೊನೆಕ್ಷಣದಲ್ಲಿ ಶಿಂಧೆ ಬಣವನ್ನು ಸೇರಿಕೊಂಡಿದ್ದರು. ನೋಟಿಸ್‌ ಜಾರಿಯಾಗಿರುವುದನ್ನು ಉಭಯ ಬಣಗಳು ದೃಢಪಡಿಸಿವೆ. ಮಹಾರಾಷ್ಟ್ರ ವಿಧಾನಸಭೆ (ಪಕ್ಷಾಂತರಕ್ಕಾಗಿ ಅನರ್ಹತೆ) ನಿಯಮಗಳ ಅನುಸಾರ ನೋಟಿಸ್‌ ಜಾರಿಗೊಳಿಸಲಾಗಿದೆ.
Last Updated 10 ಜುಲೈ 2022, 11:30 IST
ಪಕ್ಷಾಂತರ: ಶಿವಸೇನಾದ 53 ಶಾಸಕರಿಗೆ ನೋಟಿಸ್
ADVERTISEMENT

ತಾಲಿಬಾನ್ ಜತೆ ಆರ್‌ಎಸ್‌ಎಸ್‌ ಹೋಲಿಕೆ: ಜಾವೇದ್ ಅಖ್ತರ್‌ಗೆ ಶೋಕಾಸ್ ನೋಟಿಸ್

ಗೀತ ರಚನೆಕಾರ ಜಾವೇದ್ ಅಖ್ತರ್‌ಗೆ ಶೋಕಾಸ್ ನೋಟಿಸ್ ನೀಡಲಾಗಿದೆ.
Last Updated 28 ಸೆಪ್ಟೆಂಬರ್ 2021, 7:47 IST
ತಾಲಿಬಾನ್ ಜತೆ ಆರ್‌ಎಸ್‌ಎಸ್‌ ಹೋಲಿಕೆ: ಜಾವೇದ್ ಅಖ್ತರ್‌ಗೆ ಶೋಕಾಸ್ ನೋಟಿಸ್

ನೀತಿ ಸಂಹಿತೆ ಉಲ್ಲಂಘನೆ ಆರೋಪದ ಮೇಲೆ ಭವಾನಿಪುರ ಬಿಜೆಪಿ ಅಭ್ಯರ್ಥಿಗೆ ಇಸಿ ನೋಟಿಸ್

ಭವಾನಿಪುರದ ಬಿಜೆಪಿ ಅಭ್ಯರ್ಥಿ ಪ್ರಿಯಾಂಕಾ ಟಿಬ್ರೆವಾಲ್ ಅವರು ನಾಮಪತ್ರ ಸಲ್ಲಿಸುವಾಗ ಹೆಚ್ಚಿನ ಸಂಖ್ಯೆಯ ಬೆಂಬಲಿಗರನ್ನು ಸೇರಿಸಿಕೊಳ್ಳುವ ಮೂಲಕ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ ಎಂದು ಟಿಎಂಸಿ ದೂರು ನೀಡಿದೆ. ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ಪ್ರಿಯಾಂಕಾ ಅವರಿಗೆ ಶೋಕಾಸ್ ನೋಟಿಸ್ ನೀಡಿದೆ.
Last Updated 15 ಸೆಪ್ಟೆಂಬರ್ 2021, 12:13 IST
ನೀತಿ ಸಂಹಿತೆ ಉಲ್ಲಂಘನೆ ಆರೋಪದ ಮೇಲೆ ಭವಾನಿಪುರ ಬಿಜೆಪಿ ಅಭ್ಯರ್ಥಿಗೆ ಇಸಿ ನೋಟಿಸ್

ಲಕ್ಷ್ಮಣ ಸವದಿ ಖಾಸಗಿ ಕಾರಿಗೆ ಡೀಸೆಲ್: ಸಿಬ್ಬಂದಿಗೆ ಶೋಕಾಸ್ ನೋಟಿಸ್

ಹಣ ಪಾವತಿಸಿದ ಸಚಿವ
Last Updated 9 ಜನವರಿ 2021, 8:03 IST
ಲಕ್ಷ್ಮಣ ಸವದಿ ಖಾಸಗಿ ಕಾರಿಗೆ ಡೀಸೆಲ್: ಸಿಬ್ಬಂದಿಗೆ ಶೋಕಾಸ್ ನೋಟಿಸ್
ADVERTISEMENT
ADVERTISEMENT
ADVERTISEMENT