ಭಾನುವಾರ, 14 ಸೆಪ್ಟೆಂಬರ್ 2025
×
ADVERTISEMENT

Shubhanshu Shukla

ADVERTISEMENT

ಚಂದ್ರನಲ್ಲಿಗೆ ಹೋಗಲು ನಾನೂ ನಿಮ್ಮೊಂದಿಗೆ ಸ್ಪರ್ಧಿಸುತ್ತೇನೆ: ಶುಭಾಂಶು ಶುಕ್ಲಾ

17ಕ್ಕೇ ಭೂಮಿಗೆ ವಾಪಸ್‌ ಆಗಿದ್ದರೂ ಶುಕ್ಲಾ ಅವರು ಆಗಸ್ಟ್‌ 25ಕ್ಕೆ ತಮ್ಮ ಹುಟ್ಟೂರಿಗೆ ಆಗಮಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರಪತಿ ಭೇಟಿ ಸೇರಿ ವಿವಿಧ ಕಾರ್ಯಕ್ರಮಗಳಲ್ಲಿ ಅವರು ಭಾಗವಹಿಸಿದ್ದರು. ಹುಟ್ಟೂರಿನಲ್ಲಿ ಸೋಮವಾರ ಅವರಿಗೆ ಅದ್ದೂರಿ ಸ್ವಾಗತವನ್ನೇ ಕೋರಲಾಯಿತು.
Last Updated 25 ಆಗಸ್ಟ್ 2025, 15:30 IST
ಚಂದ್ರನಲ್ಲಿಗೆ ಹೋಗಲು ನಾನೂ ನಿಮ್ಮೊಂದಿಗೆ ಸ್ಪರ್ಧಿಸುತ್ತೇನೆ: ಶುಭಾಂಶು ಶುಕ್ಲಾ

ರಾಕೇಶ್ ಶರ್ಮಾ ಕಥೆ ಕೇಳುತ್ತಾ ಬೆಳೆದೆ: ಗಗನಯಾತ್ರಿ ಶುಭಾಂಶು ಶುಕ್ಲಾ

Shubhamshu Shukla Statement: ‘ನಾನು ನಾಚಿಕೆ, ಸಂಕೋಚ ಸ್ವಭಾವದ ವ್ಯಕ್ತಿಯಾಗಿ ಬೆಳೆದೆ. ಆದರೆ, ಚಿಕ್ಕವನಿದ್ದಾಗಿನಿಂದಲೂ ಬಾಹ್ಯಾಕಾಶಕ್ಕೆ ಹಾರುವ ಕನಸು ಕಂಡಿರಲಿಲ್ಲ’ ಎಂದು ಗಗನಯಾತ್ರಿ ಶುಭಾಂಶು ಶುಕ್ಲಾ ಹೇಳಿದರು.
Last Updated 24 ಆಗಸ್ಟ್ 2025, 14:21 IST
ರಾಕೇಶ್ ಶರ್ಮಾ ಕಥೆ ಕೇಳುತ್ತಾ ಬೆಳೆದೆ: ಗಗನಯಾತ್ರಿ ಶುಭಾಂಶು ಶುಕ್ಲಾ

ನಮ್ಮದೇ ರಾಕೆಟ್‌ನಲ್ಲಿ ನಮ್ಮ ನೆಲದವರೇ ಅತಿ ಶೀಘ್ರದಲ್ಲಿ ಬಾಹ್ಯಾಕಾಶಕ್ಕೆ: ಶುಕ್ಲಾ

Space Travel India: ‘ನಮ್ಮ ನೆಲದಿಂದಲೇ ಒಬ್ಬರು, ನಾವೇ ತಯಾರಿಸಿದ ಕ್ಯಾಪ್ಸೂಲ್‌ನಲ್ಲಿ ಕುಳಿತು, ನಮ್ಮದೇ ರಾಕೆಟ್‌ ಮೂಲಕ ಬಾಹ್ಯಾಕಾಶಕ್ಕೆ ಪ್ರಯಾಣಿಸುವ ದಿನ ಸನಿಹದಲ್ಲಿದೆ’ ಎಂದು ಗಗನಯಾನಿ ಶುಭಾಂಶು ಶುಕ್ಲಾ ಗುರುವಾರ ಹೇಳಿದ್ದಾರೆ.
Last Updated 21 ಆಗಸ್ಟ್ 2025, 10:03 IST
ನಮ್ಮದೇ ರಾಕೆಟ್‌ನಲ್ಲಿ ನಮ್ಮ ನೆಲದವರೇ ಅತಿ ಶೀಘ್ರದಲ್ಲಿ ಬಾಹ್ಯಾಕಾಶಕ್ಕೆ: ಶುಕ್ಲಾ

ಆಕಾಶವು ಎಂದಿಗೂ ಮಿತಿಯಾಗಿರಲಿಲ್ಲ: ಶುಭಾಂಶು ಶುಕ್ಲಾ ಆತ್ಮಚರಿತ್ರೆ ಬಿಡುಗಡೆ

Autobiography Release: ನವದೆಹಲಿ (ಪಿಟಿಐ): ಗಗನಯಾನಿ ಶುಭಾಂಶು ಶುಕ್ಲಾ ಅವರ ಜೀವನಗಾಥೆಯನ್ನು ಒಳಗೊಂಡ ‘ಸ್ಕೈ ವಾಸ್‌ ನೆವರ್‌ ದ ಲಿಮಿಟ್‌’ ಕೃತಿಯು ಬಿಡುಗಡೆಯಾಗಿದೆ. ರೂಪಾ ಸಂಸ್ಥೆಯು ಹೊರತಂದಿರುವ ಕೃತಿಯನ್ನು ಸಾಕ್ಷ್ಯಚಿತ್ರ ನಿರ್ಮಾಪಕ ಆರ್. ನಾರಾಯಣ್‌ ಬರೆದಿದ್ದಾರೆ.
Last Updated 19 ಆಗಸ್ಟ್ 2025, 16:03 IST
ಆಕಾಶವು ಎಂದಿಗೂ ಮಿತಿಯಾಗಿರಲಿಲ್ಲ: ಶುಭಾಂಶು ಶುಕ್ಲಾ ಆತ್ಮಚರಿತ್ರೆ  ಬಿಡುಗಡೆ

ಭಾರತದ ಬಾಹ್ಯಾಕಾಶ ಯಾನವನ್ನು ತಡೆದ ಕಾಂಗ್ರೆಸ್ : ಸಂಸದ ನಿಶಿಕಾಂತ್ ದುಬೆ ಆರೋಪ

Nishikant Dubey: ನವದೆಹಲಿಯಲ್ಲಿ ನಡೆದ ವಿಶೇಷ ಚರ್ಚೆಯಲ್ಲಿ, ಬಿಜೆಪಿ ಸಂಸದ ನಿಶಿಕಾಂತ್ ದುಬೆ ಕಾಂಗ್ರೆಸ್ ಪಕ್ಷದ ಮೇಲೆ ಗಂಭೀರ ಆರೋಪ ಮಾಡಿ, ಬಾಹ್ಯಾಕಾಶ ಕಾರ್ಯದ ತಡೆ ಬಗ್ಗೆ ಸ್ಪಷ್ಟಪಡಿಸಿದರು.
Last Updated 19 ಆಗಸ್ಟ್ 2025, 10:27 IST
ಭಾರತದ ಬಾಹ್ಯಾಕಾಶ ಯಾನವನ್ನು ತಡೆದ ಕಾಂಗ್ರೆಸ್ : ಸಂಸದ ನಿಶಿಕಾಂತ್ ದುಬೆ ಆರೋಪ

ಬಾಹ್ಯಾಕಾಶದ ಅನುಭವಗಳನ್ನು PM ಮೋದಿಯೊಂದಿಗೆ ಹಂಚಿಕೊಂಡ ಗಗನಯಾತ್ರಿ ಶುಭಾಂಶು

PM Modi Interacts with Astronaut Shubhangshu on Space Journey : ನವದೆಹಲಿಯಲ್ಲಿ ಗಗನಯಾನಿ ಶುಭಾಂಶು ಶುಕ್ಲಾ ಅವರು ತಮ್ಮ ಬಾಹ್ಯಾಕಾಶ ಪ್ರಯಾಣದ ವಿವರಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿವರಿಸಿದರು.
Last Updated 19 ಆಗಸ್ಟ್ 2025, 6:12 IST
ಬಾಹ್ಯಾಕಾಶದ ಅನುಭವಗಳನ್ನು PM ಮೋದಿಯೊಂದಿಗೆ ಹಂಚಿಕೊಂಡ ಗಗನಯಾತ್ರಿ ಶುಭಾಂಶು

ಭಾರತಕ್ಕೆ ಮರಳಿದ ಗಗನಯಾನಿ ಶುಭಾಂಶು ಶುಕ್ಲಾ: ಭವ್ಯ ಸ್ವಾಗತ

NASA Collaboration: ನಾಸಾ ಜತೆಗೂಡಿ ನಡೆಸಿದ ಮಾನವ ಸಹಿತ ಬಾಹ್ಯಾಕಾಶ ಯಾನದಲ್ಲಿ ಪಾಲ್ಗೊಂಡಿದ್ದ ಗಗನಯಾನಿ ಶುಭಾಂಶು ಶುಕ್ಲಾ ಅವರು ಇಂದು ಬೆಳಗಿನ ಜಾವ ಭಾರತಕ್ಕೆ ಮರಳಿದರು. ಅವರನ್ನು ವಿಮಾನ ನಿಲ್ದಾಣದಲ್ಲಿ ಕೇಂದ್ರ...
Last Updated 17 ಆಗಸ್ಟ್ 2025, 2:58 IST
ಭಾರತಕ್ಕೆ ಮರಳಿದ ಗಗನಯಾನಿ ಶುಭಾಂಶು ಶುಕ್ಲಾ: ಭವ್ಯ ಸ್ವಾಗತ
ADVERTISEMENT

ಗಗನಯಾನಿ ಶುಭಾಂಶು ಶುಕ್ಲಾ ನಾಳೆ ಭಾರತಕ್ಕೆ: ಪ್ರಧಾನಿ ನರೇಂದ್ರ ಮೋದಿ ಭೇಟಿ

NASA Space Mission: ನ್ಯಾಷನಲ್ ಬಾಹ್ಯಾಕಾಶ ನಿಲ್ದಾಣಕ್ಕೆ ಐತಿಹಾಸಿಕ ಭೇಟಿ ನಂತರ ಗಗನಯಾನಿ ಶುಭಾಂಶು ಶುಕ್ಲಾ ಭಾನುವಾರ ಭಾರತಕ್ಕೆ ಮರಳಲಿದ್ದಾರೆ. ಬಳಿಕ ಅವರು ಪ್ರಧಾನಿ ಮೋದಿ ಅವರನ್ನು ಭೇಟಿಯಾಗಲಿದ್ದಾರೆ.
Last Updated 16 ಆಗಸ್ಟ್ 2025, 9:31 IST
ಗಗನಯಾನಿ ಶುಭಾಂಶು ಶುಕ್ಲಾ ನಾಳೆ ಭಾರತಕ್ಕೆ: ಪ್ರಧಾನಿ ನರೇಂದ್ರ ಮೋದಿ ಭೇಟಿ

ಸ್ವಾತಂತ್ರ್ಯೋತ್ಸವ | ಭಾರತದ್ದೇ ಬಾಹ್ಯಾಕಾಶ ನಿಲ್ದಾಣ ಸ್ಥಾಪಿಸಲಿದ್ದೇವೆ: ಮೋದಿ

Narendra Modi Announcement: ನವೋದ್ಯಮಗಳು ಬಾಹ್ಯಾಕಾಶ ಕ್ಷೇತ್ರದಲ್ಲಿ ಸಕ್ರಿಯಗೊಂಡಿವೆ ಎಂದಿರುವ ಅವರು, 'ಸಾವಿರಾರು ಯುವಕರು ಈ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಇದು ನಮ್ಮ ಯುವಕರ ಸಾಮರ್ಥ್ಯ.
Last Updated 15 ಆಗಸ್ಟ್ 2025, 3:55 IST
ಸ್ವಾತಂತ್ರ್ಯೋತ್ಸವ | ಭಾರತದ್ದೇ ಬಾಹ್ಯಾಕಾಶ ನಿಲ್ದಾಣ ಸ್ಥಾಪಿಸಲಿದ್ದೇವೆ: ಮೋದಿ

ಈ ವಾರಾಂತ್ಯದಲ್ಲಿ ಶುಭಾಂಶು ಶುಕ್ಲಾ ಭಾರತಕ್ಕೆ: ಕೇಂದ್ರ ಸಚಿವ ಜಿತೇಂದ್ರ ಸಿಂಗ್

Space Mission India: ಅಂತರರಾಷ್ಟ್ರೀಯ ಬಾಹ್ಯಾಕಾಶದಿಂದ ಮರಳಿರುವ ಗ್ರೂಪ್‌ ಕ್ಯಾಪ್ಟನ್‌ ಶುಭಾಂಶು ಶುಕ್ಲಾ ಈ ವಾರಾಂತ್ಯದಲ್ಲಿ ಭಾರತಕ್ಕೆ ಆಗಮಿಸಲಿದ್ದಾರೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಗುರುವಾರ ಹೇಳಿದರು...
Last Updated 14 ಆಗಸ್ಟ್ 2025, 12:47 IST
ಈ ವಾರಾಂತ್ಯದಲ್ಲಿ ಶುಭಾಂಶು ಶುಕ್ಲಾ ಭಾರತಕ್ಕೆ: ಕೇಂದ್ರ ಸಚಿವ ಜಿತೇಂದ್ರ ಸಿಂಗ್
ADVERTISEMENT
ADVERTISEMENT
ADVERTISEMENT