ಬುಧವಾರ, 26 ನವೆಂಬರ್ 2025
×
ADVERTISEMENT

siddeshwara jathre

ADVERTISEMENT

ಗಡಿ ಭಾಗದಲ್ಲಿ ಬಾಂಧವ್ಯ ಬೆಸೆಯುವ ಭಂಡಾರ ಜಾತ್ರೆ

Devotional Fair India: ದೀಪಾವಳಿ ಮತ್ತು ಯುಗಾದಿಯ ನಡುವೆ ಕರ್ನಾಟಕ-ಮಹಾರಾಷ್ಟ್ರ ಗಡಿಭಾಗದಲ್ಲಿ ನಡೆಯುವ ಭಂಡಾರ ಜಾತ್ರೆಗಳು ಭಕ್ತಿ, ಸಾಂಪ್ರದಾಯಿಕತೆ ಮತ್ತು ಊರ ಬಾಂಧವ್ಯವನ್ನು ಬಿಂಬಿಸುವ ವಿಶಿಷ್ಟ ಹಬ್ಬಗಳಾಗಿ ಬೆಳೆಯುತ್ತಿವೆ.
Last Updated 12 ಅಕ್ಟೋಬರ್ 2025, 0:32 IST
ಗಡಿ ಭಾಗದಲ್ಲಿ ಬಾಂಧವ್ಯ ಬೆಸೆಯುವ ಭಂಡಾರ ಜಾತ್ರೆ

ವಿಜಯಪುರ | ಸಿದ್ದೇಶ್ವರ ಜಾತ್ರೆಯಲ್ಲಿ ಮುಸ್ಲಿಮರ ಮಳಿಗೆಗೆ ಅವಕಾಶ ನೀಡದಂತೆ ಆಗ್ರಹ

ಮಕರ ಸಂಕ್ರಮಣದ ಸಂದರ್ಭದಲ್ಲಿ ವಿಜಯಪುರದಲ್ಲಿ ನಡೆಯುವ ಸಿದ್ದೇಶ್ವರ ಜಾತ್ರೆಯಲ್ಲಿ ಹಿಂದೂಯೇತರರಿಗೆ ಮಳಿಗೆ ಹಾಕಲು ಮತ್ತು ಯಾವುದೇ ರೀತಿಯ ವ್ಯಾಪಾರ ಮಾಡಲು ಅವಕಾಶ ನೀಡಬಾರದು ಎಂದು ಹಿಂದೂ ಸಂಘಟನೆಗಳ ಒಕ್ಕೂಟ ಶಾಸಕ ಯತ್ನಾಳ ಅವರಿಗೆ ಮನವಿ ಸಲ್ಲಿಸಿದೆ.
Last Updated 25 ಡಿಸೆಂಬರ್ 2023, 16:12 IST
ವಿಜಯಪುರ | ಸಿದ್ದೇಶ್ವರ ಜಾತ್ರೆಯಲ್ಲಿ ಮುಸ್ಲಿಮರ ಮಳಿಗೆಗೆ ಅವಕಾಶ ನೀಡದಂತೆ ಆಗ್ರಹ

ಸಿದ್ಧೇಶ್ವರ ಶ್ರೀಗಳ ಆರೋಗ್ಯ ಕ್ಷೀಣ: ಆಕ್ಸಿಜನ್‌ ಅಳವಡಿಕೆ

ಮಠಾಧೀಶರು, ಗಣ್ಯರು, ರಾಜಕಾರಣಿಗಳ ಭೇಟಿ; ಆತಂಕದಲ್ಲಿ ಭಕ್ತ ಸಮೂಹ
Last Updated 2 ಜನವರಿ 2023, 15:31 IST
ಸಿದ್ಧೇಶ್ವರ ಶ್ರೀಗಳ ಆರೋಗ್ಯ ಕ್ಷೀಣ: ಆಕ್ಸಿಜನ್‌ ಅಳವಡಿಕೆ

ವಿಜಯಪುರ: ಸಿದ್ದೇಶ್ವರ ಶ್ರೀಗಳ ಆರೋಗ್ಯ ಸ್ಥಿತಿ ಗಂಭೀರ

ವಿಜಯಪುರದ ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಅವರ ಆರೋಗ್ಯ ಪರಿಸ್ಥಿತಿ ಚಿಂತಾಜನಕವಾಗಿದ್ದು, ವೈದ್ಯರ ತಂಡ ಚಿಕಿತ್ಸೆ ಮುಂದುವರಿಸಿದ್ದಾರೆ.
Last Updated 1 ಜನವರಿ 2023, 7:19 IST
ವಿಜಯಪುರ: ಸಿದ್ದೇಶ್ವರ ಶ್ರೀಗಳ ಆರೋಗ್ಯ ಸ್ಥಿತಿ ಗಂಭೀರ

ಸಿದ್ದೇಶ್ವರ ಶ್ರೀಗಳ ಆರೋಗ್ಯ ವಿಚಾರಿಸಿದ ಮುಖ್ಯಮಂತ್ರಿ ಬೊಮ್ಮಾಯಿ

ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿರುವ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ
Last Updated 31 ಡಿಸೆಂಬರ್ 2022, 19:26 IST
ಸಿದ್ದೇಶ್ವರ ಶ್ರೀಗಳ ಆರೋಗ್ಯ ವಿಚಾರಿಸಿದ ಮುಖ್ಯಮಂತ್ರಿ ಬೊಮ್ಮಾಯಿ

ಮೂರು ಸಾವಿರ ಮಠ: ಗುರುಸಿದ್ಧೇಶ್ವರ ಮಹಾರಥೋತ್ಸವ ಆರಂಭ

ನಗರದ ಜಗದ್ಗುರು ಮೂರುಸಾವಿರಮಠದಲ್ಲಿ ಶ್ರಾವಣ ಮಾಸದ ಅಂಗವಾಗಿ ಸೋಮವಾರ ಸಂಜೆ ಗುರುಸಿದ್ಧೇಶ್ವರ ಮಹಾರಥೋತ್ಸವ ಆರಂಭವಾಗಿದೆ.
Last Updated 22 ಆಗಸ್ಟ್ 2022, 13:27 IST
ಮೂರು ಸಾವಿರ ಮಠ: ಗುರುಸಿದ್ಧೇಶ್ವರ ಮಹಾರಥೋತ್ಸವ ಆರಂಭ

ಸಿದ್ದೇಶ್ವರ ಶ್ರೀ ಗುಣಮುಖ: ನಾಳೆಯಿಂದ ಪ್ರವಚನ

ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಬಸವನಾಳಗಡ್ಡೆಯ ಭಕ್ತರ ತೋಟದ ಮನೆಯಲ್ಲಿ ಈಚೆಗೆ ಆಕಸ್ಮಿಕವಾಗಿ ಬಿದ್ದು ಗಾಯಗೊಂಡಿದ್ದ ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಬಹುತೇಕ ಗುಣಮುಖರಾಗಿದ್ದಾರೆ.
Last Updated 4 ಮಾರ್ಚ್ 2022, 18:23 IST
ಸಿದ್ದೇಶ್ವರ ಶ್ರೀ ಗುಣಮುಖ: ನಾಳೆಯಿಂದ ಪ್ರವಚನ
ADVERTISEMENT

ಮಳೆಗಾಲ ಸಿದ್ದೇಶ್ವರ ಜಾತ್ರಾ ಮಹೋತ್ಸವ

ಅಥಣಿಪಟ್ಟಣದಲ್ಲಿ ಮಳೆಗಾಲ ಸಿದ್ದೇಶ್ವರ ಜಾತ್ರಾ ಮಹೋತ್ಸವ ಸಂಭ್ರಮದಿಂದ ಸೋಮವಾರ ನೆರವೇರಿತು.
Last Updated 4 ಸೆಪ್ಟೆಂಬರ್ 2018, 12:05 IST
ಮಳೆಗಾಲ ಸಿದ್ದೇಶ್ವರ ಜಾತ್ರಾ ಮಹೋತ್ಸವ
ADVERTISEMENT
ADVERTISEMENT
ADVERTISEMENT