ಬುಧವಾರ, 25 ಫೆಬ್ರುವರಿ 2026
×
ADVERTISEMENT

siddi seere

ADVERTISEMENT

ಸಿದ್ದಿ ಸಂಸ್ಕೃತಿಯ ಸಿನಿಮಾ: ಸಿದ್ದಿ ಜನಾಂಗದ ‘ದೇವಸಸ್ಯ’

Siddi Community Film: ಉತ್ತರ ಕನ್ನಡದ ಸಿದ್ದಿ ಜನಾಂಗದ ಸಂಸ್ಕೃತಿ ಮತ್ತು 1995ರ ಕಾಲಘಟ್ಟದ ಕಥೆಯನ್ನು ಒಳಗೊಂಡ ‘ದೇವಸಸ್ಯ’ ಚಿತ್ರ ಐದು ಭಾಷೆಗಳಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ.
Last Updated 24 ಫೆಬ್ರುವರಿ 2026, 23:43 IST
 ಸಿದ್ದಿ ಸಂಸ್ಕೃತಿಯ ಸಿನಿಮಾ: ಸಿದ್ದಿ ಜನಾಂಗದ ‘ದೇವಸಸ್ಯ’

ಹಣ್ಣಜ್ಜಿಯ ಪಾತ್ರಕ್ಕೆ ಹೊಸ ಆಪ್ಶನ್‌!

ಸುಮಾರು 70ರ ಹರೆಯದ ತುಂಬು ಜೀವದ ವೃದ್ಧೆಯ ಪಾತ್ರಕ್ಕೆ ಜೀವ ತುಂಬಿದ್ದಾರೆ ಎನ್ನುವುದಕ್ಕಿಂತಲೂ ಆ ಪಾತ್ರದಲ್ಲಿ ಜೀವಿಸಿದ್ದಾರೆ ಎನ್ನುವ ಮಾತನ್ನು ‘ಸಿದ್ಧಿ ಸೀರೆ’ ಚಿತ್ರ ಬಿಡುಗಡೆ ಪೂರ್ವ ನೋಡಿದವರೂ ಹೇಳಿರುವ ಮೆಚ್ಚುಗೆ ಮಾತುಗಳಿಗೆಸಂತೃಪ್ತ ಭಾವದಲ್ಲಿದ್ದಾರೆ ನಟಿ ಸುಧಾ ನರಸಿಂಹರಾಜು.
Last Updated 10 ಅಕ್ಟೋಬರ್ 2019, 19:31 IST
ಹಣ್ಣಜ್ಜಿಯ ಪಾತ್ರಕ್ಕೆ ಹೊಸ ಆಪ್ಶನ್‌!

ಅಮೆರಿಕದಲ್ಲೂ ‘ಸಿದ್ಧಿ ಸೀರೆ’ ಸದ್ದು

ಅಂತರರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿರುವ ಕಲಾತ್ಮಕ ಚಿತ್ರ ‘ಸಿದ್ಧಿ ಸೀರೆ’ ಇದೇ 11ರಂದು ರಾಜ್ಯದಾದ್ಯಂತ ತೆರೆ ಕಾಣುತ್ತಿದೆ. ಈ ಚಿತ್ರದಲ್ಲಿ ಹಾಸ್ಯ ನಟ ದಿವಂಗತ ನರಸಿಂಹರಾಜು ಅವರ ಪುತ್ರಿ ಸುಧಾ ನರಸಿಂಹರಾಜು ಸಿದ್ಧಿಯ ಪಾತ್ರಕ್ಕೆ ಜೀವ ತುಂಬಿದ್ದಾರೆ.
Last Updated 10 ಅಕ್ಟೋಬರ್ 2019, 19:30 IST
ಅಮೆರಿಕದಲ್ಲೂ ‘ಸಿದ್ಧಿ ಸೀರೆ’ ಸದ್ದು
ADVERTISEMENT
ADVERTISEMENT
ADVERTISEMENT
ADVERTISEMENT