Gold & Silver | 10 ಗ್ರಾಂ ಚಿನ್ನದ ದರ ₹2,400, ಬೆಳ್ಳಿ KGಗೆ ₹7 ಸಾವಿರ ಇಳಿಕೆ
Gold Silver Rates: ದೆಹಲಿಯ ಚಿನಿವಾರ ಪೇಟೆಯಲ್ಲಿ ಶನಿವಾರ 10 ಗ್ರಾಂ ಚಿನ್ನದ ದರ ₹2,400 ಇಳಿಕೆ ಕಂಡು ₹1,32,400ಕ್ಕೆ ತಲುಪಿದೆ. ಬೆಳ್ಳಿ ದರ ₹7,000 ಇಳಿಸಿ ₹1.70 ಲಕ್ಷವಾಗಿದೆ ಎಂದು ಸರಾಫ್ ಅಸೋಸಿಯೇಷನ್ ಮಾಹಿತಿ ನೀಡಿದೆ.Last Updated 18 ಅಕ್ಟೋಬರ್ 2025, 23:30 IST