ಬುಧವಾರ, 12 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

Silver Price

ADVERTISEMENT

ಚಿನ್ನ, ಬೆಳ್ಳಿ ದರ ಏರಿಕೆ

ಕೆ.ಜಿ ಬೆಳ್ಳಿ ದರ ₹95,900
Last Updated 7 ಜೂನ್ 2024, 15:55 IST
ಚಿನ್ನ, ಬೆಳ್ಳಿ ದರ ಏರಿಕೆ

ಕೆ.ಜಿ ಬೆಳ್ಳಿ ದರ ₹1,400 ಏರಿಕೆ

ಪ್ರತಿ 10 ಗ್ರಾಂ ಚಿನ್ನದ ದರ ₹680 ಹೆಚ್ಚಳವಾಗಿದ್ದು, ₹73,500ರಂತೆ ಮಾರಾಟವಾಗಿದೆ. ಬೆಳ್ಳಿ ಧಾರಣೆಯು ಕೆ.ಜಿಗೆ ₹1,400 ಏರಿಕೆಯಾಗಿ ₹93,300ಕ್ಕೆ ಮುಟ್ಟಿದೆ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್‌ ತಿಳಿಸಿದೆ.
Last Updated 6 ಜೂನ್ 2024, 13:58 IST
ಕೆ.ಜಿ ಬೆಳ್ಳಿ ದರ ₹1,400 ಏರಿಕೆ

ಬೆಳ್ಳಿ ದರ ₹3,100 ಏರಿಕೆ

ಚಿನಿವಾರ ಪೇಟೆಯಲ್ಲಿ ಮಂಗಳವಾರ ಬೆಳ್ಳಿ ಧಾರಣೆಯು ಕೆ.ಜಿಗೆ ₹3,100 ಏರಿಕೆ ಯಾಗಿದ್ದು, ₹95,950ಕ್ಕೆ ತಲುಪಿದೆ.
Last Updated 28 ಮೇ 2024, 23:52 IST
ಬೆಳ್ಳಿ ದರ ₹3,100 ಏರಿಕೆ

ದೆಹಲಿ: ಬೆಳ್ಳಿ ದರ ಸಾರ್ವಕಾಲಿಕ ಏರಿಕೆ

ದೆಹಲಿ- ಇಲ್ಲಿನ ಚಿನಿವಾರ ಪೇಟೆಯಲ್ಲಿ ಪ್ರತಿ ಕೆ.ಜಿ ಬೆಳ್ಳಿ ಧಾರಣೆಯು ₹1,800 ಏರಿಕೆಯಾಗಿದ್ದು, ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ತಲುಪಿದೆ. ಗುರುವಾರ ಒಂದು ಕೆ.ಜಿ. ಬೆಳ್ಳಿಯು ₹88,700ಕ್ಕೆ ಮಾರಾಟವಾಯಿತು.
Last Updated 16 ಮೇ 2024, 14:40 IST
ದೆಹಲಿ: ಬೆಳ್ಳಿ ದರ ಸಾರ್ವಕಾಲಿಕ ಏರಿಕೆ

₹71 ಸಾವಿರ ದಾಟಿದ ಚಿನ್ನದ ಬೆಲೆ, ಬೆಳ್ಳಿ ದರವೂ ಏರಿಕೆ

ಯುಗಾದಿ ಮುನ್ನಾದಿನವೇ ಚಿನ್ನ ಬೆಳ್ಳಿ ದರ ಮತ್ತೆ ಏರಿಕೆಯಾಗಿದೆ. 10 ಗ್ರಾಂನ 24 ಕ್ಯಾರೆಟ್‌ ಚಿನ್ನದ ದರ ₹440 ಏರಿಕೆಯಾಗುವ ಮೂಲಕ ₹71,080ಕ್ಕೆ ತಲುಪಿದೆ. ಬೆಳ್ಳಿ ದರ ಕೆ.ಜಿಗೆ ₹1,076 ಏರಿಕೆಯಾಗಿದ್ದು ₹82,064ಕ್ಕೆ ತಲುಪಿದೆ.
Last Updated 8 ಏಪ್ರಿಲ್ 2024, 10:05 IST
₹71 ಸಾವಿರ ದಾಟಿದ ಚಿನ್ನದ ಬೆಲೆ, ಬೆಳ್ಳಿ ದರವೂ ಏರಿಕೆ

ಪ್ಯಾರಾ ಶೂಟಿಂಗ್‌ ವಿಶ್ವಕಪ್‌: ‌ಭಾರತಕ್ಕೆ ಮತ್ತೆರಡು ಬೆಳ್ಳಿ

ಭಾರತದ ರುದ್ರಾಂಶ್‌ ಖಂಡೇಲ್ವಾಲ್ ಮತ್ತು ನಿಹಾಲ್‌ ಸಿಂಗ್‌ ಅವರು ಇಲ್ಲಿ ನಡೆಯುತ್ತಿರುವ ಪ್ಯಾರಾ ಶೂಟಿಂಗ್‌ ವಿಶ್ವಕಪ್‌ನ ಮಿಕ್ಸೆಡ್‌ 50 ಮೀಟರ್‌ ಪಿಸ್ತೂಲ್‌ (ಎಸ್‌ಎಚ್‌1 ಕೆಟಗರಿ) ಸ್ಪರ್ಧೆಯಲ್ಲಿ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದರು.
Last Updated 12 ಮಾರ್ಚ್ 2024, 0:14 IST
ಪ್ಯಾರಾ ಶೂಟಿಂಗ್‌ ವಿಶ್ವಕಪ್‌: ‌ಭಾರತಕ್ಕೆ ಮತ್ತೆರಡು ಬೆಳ್ಳಿ

ಚಿನ್ನದ ದರ ₹230, ಬೆಳ್ಳಿ ₹400 ಇಳಿಕೆ

ಚಿನಿವಾರ ಪೇಟೆಯಲ್ಲಿ ಬುಧವಾರ ಚಿನ್ನ ಮತ್ತು ಬೆಳ್ಳಿ ದರ ಇಳಿಕೆ ಆಗಿದೆ. ಚಿನ್ನದ ದರ 10 ಗ್ರಾಂ.ಗೆ ₹230 ಇಳಿಕೆಯಾಗಿ, ₹63,970ರಂತೆ ಮಾರಾಟವಾಯಿತು.
Last Updated 3 ಜನವರಿ 2024, 14:25 IST
ಚಿನ್ನದ ದರ ₹230, ಬೆಳ್ಳಿ ₹400 ಇಳಿಕೆ
ADVERTISEMENT

ಚಿನ್ನದ ದರ ₹330, ಬೆಳ್ಳಿ ₹840 ಏರಿಕೆ

ದೆಹಲಿಯಲ್ಲಿ ಬುಧವಾರ ಚಿನ್ನದ ದರ 10 ಗ್ರಾಂಗೆ ₹330ರಷ್ಟು ಹೆಚ್ಚಾಗಿ ₹61,080ರಂತೆ ಮಾರಾಟ ಆಯಿತು.
Last Updated 12 ಏಪ್ರಿಲ್ 2023, 10:30 IST
ಚಿನ್ನದ ದರ ₹330, ಬೆಳ್ಳಿ ₹840 ಏರಿಕೆ

10 ಗ್ರಾಂ ಚಿನ್ನದ ದರ ₹ 395ರಷ್ಟು ಹೆಚ್ಚಳ

ನವದೆಹಲಿಯ ಚಿನಿವಾರ ಪೇಟೆಯಲ್ಲಿ ಶುಕ್ರವಾರ ಚಿನ್ನದ ದರ 10 ಗ್ರಾಂಗೆ ₹ 395ರಷ್ಟು ಹೆಚ್ಚಾಗಿ ₹ 55,540ರಂತೆ ಮಾರಾಟ ಆಯಿತು.
Last Updated 10 ಮಾರ್ಚ್ 2023, 19:50 IST
10 ಗ್ರಾಂ ಚಿನ್ನದ ದರ ₹ 395ರಷ್ಟು ಹೆಚ್ಚಳ

10 ಗ್ರಾಂ ಚಿನ್ನದ ದರ ₹ 615, ಬೆಳ್ಳಿ ಕೆ.ಜಿಗೆ ₹ 2,285 ಇಳಿಕೆ

ನವದೆಹಲಿಯ ಚಿನಿವಾರ ಪೇಟೆಯಲ್ಲಿ ಬುಧವಾರ ಚಿನ್ನದ ದರ ₹ 615ರಷ್ಟು ಇಳಿಕೆ ಕಂಡು ₹ 55,095ಕ್ಕೆ ತಲುಪಿತು. ಬೆಳ್ಳಿ ಧಾರಣೆ ಕೆ.ಜಿಗೆ ₹ 2,285ರಷ್ಟು ಕಡಿಮೆ ಆಗಿ ₹ 62,025 ರಂತೆ ಮಾರಾಟವಾಯಿತು.
Last Updated 8 ಮಾರ್ಚ್ 2023, 21:04 IST
10 ಗ್ರಾಂ ಚಿನ್ನದ ದರ ₹ 615, ಬೆಳ್ಳಿ ಕೆ.ಜಿಗೆ ₹ 2,285 ಇಳಿಕೆ
ADVERTISEMENT
ADVERTISEMENT
ADVERTISEMENT