ನನ್ನ ಒಂದು ಜಗತ್ತು ರುಕ್ಕಮ್ಮ;ರುಕ್ಮಿಣಿ ವಸಂತ್ ಹುಟ್ಟುಹಬ್ಬಕ್ಕೆ ಚೈತ್ರಾ ಶುಭಾಶಯ
Rukmini Vasanth Wishes: ಇಂದು ನಟಿ ರುಕ್ಮಿಣಿ ವಸಂತ್ ಅವರ ಜನ್ಮದಿನ. ಸ್ನೇಹಿತೆಯಾದ ಚೈತ್ರಾ ಆಚಾರ್ ‘ನನ್ನ ಒಂದು ಜಗತ್ತು ರುಕ್ಕಮ್ಮ’ ಎಂದು ಬರೆದುಕೊಂಡು ಸಾಮಾಜಿಕ ಮಾಧ್ಯಮದಲ್ಲಿ ಶುಭ ಹಾರೈಸಿದ್ದಾರೆ.Last Updated 10 ಡಿಸೆಂಬರ್ 2025, 10:21 IST