ಗುರುವಾರ, 5 ಫೆಬ್ರುವರಿ 2026
×
ADVERTISEMENT

Singing

ADVERTISEMENT

ಬೆಂಗಳೂರು| ಸುರ್ ಸಂಧ್ಯಾ’ ಸಂಗೀತ ಕಾರ್ಯಕ್ರಮ 14ಕ್ಕೆ

Music Charity Event: byline no author page goes here ಕ್ಯಾನ್ಸರ್ ಪೀಡಿತ ಬಡ ರೋಗಿಗಳಿಗೆ ನೆರವಾಗಲು ಹಳೆಯ ಹಿಂದಿ ಗೀತೆಗಳ ‘ಸುರ್ ಸಂಧ್ಯಾ’ ಕಾರ್ಯಕ್ರಮ ಫೆ.14ರಂದು ಪ್ರತಿಭಾವಂತ ಗಾಯಕರು ಹಾಗೂ ಕವಿತಾ ಕೃಷ್ಣಮೂರ್ತಿ ಭಾಗವಹಿಸುವಂತೆ ಹಮ್ಮಿಕೊಳ್ಳಲಾಗಿದೆ.
Last Updated 5 ಫೆಬ್ರುವರಿ 2026, 14:49 IST
ಬೆಂಗಳೂರು| ಸುರ್ ಸಂಧ್ಯಾ’ ಸಂಗೀತ ಕಾರ್ಯಕ್ರಮ 14ಕ್ಕೆ

ಸಂದರ್ಶನ | ಗಾಯಕನಾಗುವ ಕನಸು ಹೊತ್ತ ಹಳ್ಳಿ ಪ್ರತಿಭೆ ಪ್ರವೀಣ್ ಮರ್ಕಲ್

Budding Singer: ಸಂಗೀತ ಕ್ಷೇತ್ರದಲ್ಲೇ ಏನಾದರೊಂದು ಸಾಧನೆ ಮಾಡಬೇಕೆನ್ನುವ ಕನಸು ಹೊತ್ತ ಹುಡುಗ ಪ್ರವೀಣ್, ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಮರ್ಕಲ್ ಎಂಬ ಪುಟ್ಟ ಹಳ್ಳಿಯ ಪ್ರತಿಭೆ. ಬಾಲ್ಯದಿಂದಲೇ ಸಂಗೀತದ ಮೇಲೆ ಅಪಾರ ಆಸಕ್ತಿ ಹೊಂದಿದ್ದಾರೆ.
Last Updated 7 ಜನವರಿ 2026, 7:10 IST
ಸಂದರ್ಶನ | ಗಾಯಕನಾಗುವ ಕನಸು ಹೊತ್ತ ಹಳ್ಳಿ ಪ್ರತಿಭೆ ಪ್ರವೀಣ್ ಮರ್ಕಲ್

ಎರಡು ವರ್ಷ ಹಾಡಲು ಕಷ್ವವಾಗಿತ್ತು: ರೂಮಿ ಹರೀಶ್

‘ಲಿಂಗತ್ವಅಲ್ಪಸಂಖ್ಯಾತನಾಗಿ ಬದಲಾದಾಗ ಎರಡು ವರ್ಷ ಹಾಡಲು ಆಗಲಿಲ್ಲ. ಧ್ವನಿಯಲ್ಲಿ ಬದಲಾವಣೆ, ಖಿನ್ನತೆ ಸೇರಿ ಹಲವು ಸಮಸ್ಯೆಗಳನ್ನು ಎದುರಿಸಬೇಕಾಯಿತು’ ಎಂದು ಸಂಗೀತಗಾರರಾದ ರೂಮಿ ಹರೀಶ್ ಹೇಳಿದರು.
Last Updated 8 ನವೆಂಬರ್ 2025, 18:12 IST
ಎರಡು ವರ್ಷ ಹಾಡಲು ಕಷ್ವವಾಗಿತ್ತು: ರೂಮಿ ಹರೀಶ್

ಗಾಯನ ಸ್ಪರ್ಧೆಗೆ ಅರ್ಜಿ ಆಹ್ವಾನ

ಬೆಂಗಳೂರು ಗಾಯನ ಸಮಾಜವು ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ವಾರ್ಷಿಕ ಸಂಗೀತ ಸ್ಪರ್ಧೆ ಹಮ್ಮಿಕೊಂಡಿದ್ದು, ಆಸಕ್ತ ಸಂಗೀತ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
Last Updated 29 ಮೇ 2025, 19:10 IST
ಗಾಯನ ಸ್ಪರ್ಧೆಗೆ ಅರ್ಜಿ ಆಹ್ವಾನ

ಬಿ.ಎಂ.ಶ್ರೀ. ಪ್ರತಿಷ್ಠಾನ: ಗಾಯನ ಸ್ಪರ್ಧೆಗೆ ಅರ್ಜಿ ಆಹ್ವಾನ

ಬಿ.ಎಂ.ಶ್ರೀ. ಪ್ರತಿಷ್ಠಾನವು ನಾದಯೋಗಿ ಭೈರವಿ ಕೆಂಪೇಗೌಡ ದತ್ತಿ ಆಶ್ರಯದಲ್ಲಿ 15ರಿಂದ 20 ವರ್ಷದ ಒಳಗಿನವರಿಗೆ ‘ಭೈರವಿ ರಾಗದಲ್ಲಿ ಗಾಯನ ಸ್ಪರ್ಧೆ’ ಹಮ್ಮಿಕೊಂಡಿದೆ.
Last Updated 26 ಮೇ 2025, 0:35 IST
ಬಿ.ಎಂ.ಶ್ರೀ. ಪ್ರತಿಷ್ಠಾನ: ಗಾಯನ ಸ್ಪರ್ಧೆಗೆ ಅರ್ಜಿ ಆಹ್ವಾನ

ಹಂಪಿ ಉತ್ಸವ: ಹಾಡಿನ ಮೂಲಕ ದೂಳೆಬ್ಬಿಸಿದ ಮಾಧುರ್ಯದ ದೊರೆ ರಾಜೇಶ್‌ ಕೃಷ್ಣನ್‌

ಒಂದೂವರೆ ಗಂಟೆ ನಿರಂತರ ಹಾಡು, ಅದರಲ್ಲೂ ವೈವಿಧ್ಯ, ಪ್ರೇಕ್ಷಕರಿಂದಲೂ ಹಾಡಿಸಿ ಖುಷಿ
Last Updated 1 ಮಾರ್ಚ್ 2025, 7:13 IST
ಹಂಪಿ ಉತ್ಸವ: ಹಾಡಿನ ಮೂಲಕ ದೂಳೆಬ್ಬಿಸಿದ ಮಾಧುರ್ಯದ ದೊರೆ ರಾಜೇಶ್‌ ಕೃಷ್ಣನ್‌

ಪಳಂಗಂಡ ಶಾನ್ ಸುಬ್ಬಯ್ಯಗೆ ಪ್ರಥಮ ಸ್ಥಾನ

ಕೊಡವ ಕೂಟಾಳಿಯಡ ಕೂಟ ಸಂಘಟನೆಯಿಂದ ಕೊಡವ ಜನಾಂಗದ ಮಕ್ಕಳಿಗಾಗಿ ಈಚೆಗೆ ಆಯೋಜಿಸಲಾಗಿದ್ದ 4ನೇ ವರ್ಷದ ‘ಕೊಡಗ್ರ ಚುಪ್ಪಿ ಕೋಗಿಲೆ’ ಎಂಬ ಆನ್‌ಲೈನ್ ಗಾಯನ ಸ್ಪರ್ಧೆಯಲ್ಲಿ ಪಳಂಗಂಡ ಶಾನ್ ಸುಬ್ಬಯ್ಯ ಪ್ರಥಮ ಸ್ಥಾನ ಪಡೆದಿದ್ದಾರೆ.
Last Updated 28 ಅಕ್ಟೋಬರ್ 2024, 15:46 IST
ಪಳಂಗಂಡ ಶಾನ್ ಸುಬ್ಬಯ್ಯಗೆ ಪ್ರಥಮ ಸ್ಥಾನ
ADVERTISEMENT

ಸ್ವಾತಂತ್ರ್ಯ ದಿನಾಚರಣೆ: ಅಹೋರಾತ್ರಿ ಗಾಯನ

ಸ್ವಾತಂತ್ರ್ಯ ದಿನಾಚರಣೆಯ ಹಿಂದಿನ ದಿನವಾದ ಬುಧವಾರ ತಡರಾತ್ರಿ ಸೆಂಟರ್ ಆಫ್‌ ಇಂಡಿಯನ್ ಟ್ರೇಡ್ ಯೂನಿಯನ್ಸ್‌ (ಸಿಐಟಿಯು) ಮುಖಂಡರು ನಗರದಲ್ಲಿ ಅಹೋರಾತ್ರಿ ಉಪನ್ಯಾಸ, ಸಾಂಸ್ಕೃತಿಕ ಕಾರ್ಯಕ್ರಮ, ಸಂವಾದ ನಡೆಸಿದರು.
Last Updated 15 ಆಗಸ್ಟ್ 2024, 3:16 IST
ಸ್ವಾತಂತ್ರ್ಯ ದಿನಾಚರಣೆ: ಅಹೋರಾತ್ರಿ ಗಾಯನ

ಸಂಗತ: ಪಠ್ಯಕ್ರಮದಲ್ಲಿ ಇರಲಿ ಸರಿಗಮ

ಸುಖ, ನೆಮ್ಮದಿಯ ಬದುಕಿಗೆ ಸರ್ವರೂ ಹಂಚಿಕೊಂಡು ಬಾಳುವುದೊಂದೇ ಮಾರ್ಗ ಎಂಬ ತತ್ವವನ್ನು ಸಂಗೀತವು ಬಿಂಬಿಸುತ್ತದೆ
Last Updated 20 ಜೂನ್ 2024, 23:30 IST
ಸಂಗತ: ಪಠ್ಯಕ್ರಮದಲ್ಲಿ ಇರಲಿ ಸರಿಗಮ

ಕರೋಕೆ ಸ್ಪರ್ಧೆ: ರಮ್ಯಾರಾಣಿ ಪ್ರಥಮ

ತಾಲ್ಲೂಕು ಮಟ್ಟದ ಕರೋಕೆ ಚಲನಚಿತ್ರ ಗೀತೆಗಳ ಸ್ಪರ್ಧೆ: ಸ್ಥಳೀಯ ವಿವಿಧ ಪ್ರತಿಭೆ ಹಾಗೂ ಕಲಾವಿದರನ್ನು ಪ್ರೋತ್ಸಾಹಿಸುವುದೇ ಸಂಸ್ಥೆಯ ಧ್ಯೇಯ
Last Updated 2 ಜೂನ್ 2023, 12:44 IST
ಕರೋಕೆ ಸ್ಪರ್ಧೆ: ರಮ್ಯಾರಾಣಿ ಪ್ರಥಮ
ADVERTISEMENT
ADVERTISEMENT
ADVERTISEMENT