ಷೇರುಪೇಟೆಗಳಲ್ಲಿ ಹೂಡಿಕೆ: ಎಸ್‌ಐಪಿ ಚಿಕ್ಕದು, ಫಲ ದೊಡ್ಡದು
Small SIP India: ಷೇರುಪೇಟೆಗಳಲ್ಲಿ ಹೂಡಿಕೆ ಮಾಡುವುದು ಸಣ್ಣ ಆದಾಯದ ವರ್ಗಗಳಿಗೂ ಸಾಧ್ಯವಾಗಬೇಕು ಎಂಬ ಉದ್ದೇಶದಿಂದ ರೂಪುಗೊಂಡಿವೆ ‘ಸಣ್ಣ ಎಸ್‌ಐಪಿ’ ಯೋಜನೆಗಳು. ಇವು ದೇಶದ ಬಂಡವಾಳ ಮಾರುಕಟ್ಟೆಗಳನ್ನು ಎಲ್ಲರಿಗೂ ಹತ್ತಿರವಾಗಿಸಿವೆ. Last Updated 6 ನವೆಂಬರ್ 2025, 0:30 IST