ಗುರುವಾರ, 29 ಜನವರಿ 2026
×
ADVERTISEMENT

Siruguppa

ADVERTISEMENT

ಸಿರುಗುಪ್ಪ: ಸಿಬ್ಬಂದಿ ಕೊರತೆ; ಜನರ ಪರದಾಟ

ಸಕಾಲಕ್ಕೆ ಆಗುತ್ತಿಲ್ಲ ಕೆಲಸಗಳು,ಜನರ ಅಲೆದಾಟ
Last Updated 22 ಜನವರಿ 2026, 1:51 IST
ಸಿರುಗುಪ್ಪ: ಸಿಬ್ಬಂದಿ ಕೊರತೆ; ಜನರ ಪರದಾಟ

ಸಿಂಧನೂರು–ಸಿರುಗುಪ್ಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ: ಐವರು ಸ್ಥಳದಲ್ಲೇ ಸಾವು

Fatal Highway Crash: ಸಿಂಧನೂರು–ಸಿರುಗುಪ್ಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೊಲೆರೊ ವಾಹನಗಳ ಮುಖಾಮುಖಿ ಅಪಘಾತ ಸಂಭವಿಸಿ ಚಳ್ಳೆಕಡ್ಲೂರು ಹಾಗೂ ಆಂಧ್ರದ ನಿವಾಸಿಗಳಾದ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 20 ಜನವರಿ 2026, 17:31 IST
ಸಿಂಧನೂರು–ಸಿರುಗುಪ್ಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ: ಐವರು ಸ್ಥಳದಲ್ಲೇ ಸಾವು

Video | ಸಿರುಗುಪ್ಪದಲ್ಲಿ ನದಿ ದಾಟಲು ದೋಣಿಯೇ ಗತಿ; ಸೇತುವೆ ಇಲ್ಲದೆ ಪರದಾಟ!

Bridge Construction Delay: byline no author page goes here ಬಳ್ಳಾರಿ ಮತ್ತು ರಾಯಚೂರು ಜಿಲ್ಲೆಗಳ ನಡುವೆ ಸೇತುವೆ ಕಾಮಗಾರಿ ವಿಳಂಬದಿಂದ ಜನತೆ ದೈನಂದಿನ ಸಂಚಾರಕ್ಕೆ ದೋಣಿಯನ್ನೇ ಅವಲಂಬಿಸಿರುವ ಪರಿಸ್ಥಿತಿ ನಿರ್ಮಾಣವಾಗಿದೆ.
Last Updated 12 ಜನವರಿ 2026, 10:07 IST
Video | ಸಿರುಗುಪ್ಪದಲ್ಲಿ ನದಿ ದಾಟಲು ದೋಣಿಯೇ ಗತಿ; ಸೇತುವೆ ಇಲ್ಲದೆ ಪರದಾಟ!

ಅನುಭವದ ಆಳದಿಂದ ಹೊರಹೊಮ್ಮಿದ್ದೇ ಸಾಹಿತ್ಯ: ಕವಿ ಎಚ್. ಎನ್. ಪ್ರಭಾಕರ

7ನೇ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಎಚ್. ಎನ್. ಪ್ರಭಾಕರ ಅಭಿಪ್ರಾಯ
Last Updated 16 ಫೆಬ್ರುವರಿ 2025, 3:02 IST
ಅನುಭವದ ಆಳದಿಂದ ಹೊರಹೊಮ್ಮಿದ್ದೇ ಸಾಹಿತ್ಯ: ಕವಿ ಎಚ್. ಎನ್. ಪ್ರಭಾಕರ

ಸಿರುಗುಪ್ಪ | ಭತ್ತದ ಬೆಲೆ ಕುಸಿತ: ಸಂಕಷ್ಟದಲ್ಲಿ ರೈತರು

ಭತ್ತದ ಬೆಲೆ ಕುಸಿದಿರುವ ಕಾರಣ ವೇದವತಿ ಹಗರಿ, ತುಂಗಭದ್ರಾ ನದಿ ಹಾಗೂ ಕೊಳವೆ ಬಾವಿ ನೀರು ಆಶ್ರಯಿಸಿ ಭತ್ತ ಬೆಳೆದಿರುವ ತಾಲ್ಲೂಕಿನ ರೈತರನ್ನು ಸಂಕಷ್ಟಕ್ಕೆ ದೂಡಿದೆ. ಗಾಯದ ಮೇಲೆ ಬರೆ ಎಳೆಯುವಂತೆ ಈಚೆಗೆ ಸುರಿದ ಮಳೆಯಿಂದಲೂ ಕೆಲವೆಡೆ ಭತ್ತದ ಬೆಳೆ ಹಾಳಾಗಿದ್ದು, ರೈತರಿಗೆ ದಿಕ್ಕುತೋಚದಂತಾಗಿದೆ.
Last Updated 17 ನವೆಂಬರ್ 2024, 4:38 IST
ಸಿರುಗುಪ್ಪ | ಭತ್ತದ ಬೆಲೆ ಕುಸಿತ: ಸಂಕಷ್ಟದಲ್ಲಿ ರೈತರು

ಸಿರುಗುಪ್ಪ: ಪ್ರೀತಿಗೆ ಒಪ್ಪದ ಕುಟುಂಬದವರು–ವಿಷ ಸೇವಿಸಿ ಯುವ ಪ್ರೇಮಿಗಳ ಆತ್ಮಹತ್ಯೆ

ಪ್ರೀತಿಗೆ ತಮ್ಮ ಕುಟುಂಬದವರು ಒಪ್ಪಲಿಲ್ಲ ಎಂದು ನೊಂದುಕೊಂಡು ಪ್ರೇಮಿಗಳಿಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಹೊರವಲಯದಲ್ಲಿ ಶುಕ್ರವಾರ ನಡೆದಿದೆ.
Last Updated 2 ಆಗಸ್ಟ್ 2024, 10:42 IST
ಸಿರುಗುಪ್ಪ: ಪ್ರೀತಿಗೆ ಒಪ್ಪದ ಕುಟುಂಬದವರು–ವಿಷ ಸೇವಿಸಿ ಯುವ ಪ್ರೇಮಿಗಳ ಆತ್ಮಹತ್ಯೆ

ಸಿರುಗುಪ್ಪ: ಕಟಾವು ಸಮಸ್ಯೆ, ಸಂಕಷ್ಟದಲ್ಲಿ ಕಬ್ಬು ಬೆಳೆಗಾರ

₹ 2 ಸಾವಿರಕ್ಕೂ ಅಧಿಕ ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬೆಳೆ
Last Updated 3 ಜನವರಿ 2024, 5:53 IST
ಸಿರುಗುಪ್ಪ: ಕಟಾವು ಸಮಸ್ಯೆ, ಸಂಕಷ್ಟದಲ್ಲಿ ಕಬ್ಬು ಬೆಳೆಗಾರ
ADVERTISEMENT

ಹೊತ್ತಿ ಉರಿದ ಖಾಸಗಿ ಶಾಲಾ ಬಸ್; 50ಕ್ಕೂ ಹೆಚ್ಚು ಮಕ್ಕಳು ಪಾರು

ಚಲಿಸುತ್ತಿದ್ದ ಖಾಸಗಿ ಶಾಲಾ ಬಸ್‌ಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದ್ದು, ಅದರಲ್ಲಿದ್ದ 50ಕ್ಕೂ ಹೆಚ್ಚು ಮಕ್ಕಳು ಅದೃಷ್ಟವಶಾತ್‌ ಬದುಕುಳಿದಿದ್ದಾರೆ.
Last Updated 27 ಮಾರ್ಚ್ 2023, 11:36 IST
ಹೊತ್ತಿ ಉರಿದ ಖಾಸಗಿ ಶಾಲಾ ಬಸ್; 50ಕ್ಕೂ ಹೆಚ್ಚು ಮಕ್ಕಳು ಪಾರು

ಸಿರುಗುಪ್ಪ: ತಹಶೀಲ್ದಾರ್ ಪತ್ನಿ ಆತ್ಮಹತ್ಯೆ

ಸಿರುಗುಪ್ಪದ ತಹಶೀಲ್ದಾರ್ ಎಸ್.ಬಿ.ಕೂಡಲಗಿ ಅವರ ಪತ್ನಿ ಶಂಕ್ರಮ್ಮ (50) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ.
Last Updated 24 ಡಿಸೆಂಬರ್ 2020, 5:13 IST
ಸಿರುಗುಪ್ಪ: ತಹಶೀಲ್ದಾರ್ ಪತ್ನಿ ಆತ್ಮಹತ್ಯೆ

ಸಿರುಗುಪ್ಪ : ಗಂಗಾಮಾತೆ ಜಯಂತಿ ಆಚರಣೆ

ಸಿರುಗುಪ್ಪ ತಾಲ್ಲೂಕು ಗಂಗಾಮತಸ್ಥರ ಸಂಘದ ವತಿಯಿಂದ ಗಂಗಮಾತೆ ಜಯಂತಿ ಅಂಗವಾಗಿ ಶುಕ್ರವಾರ ಗಂಗಾ ನಗರದಿಂದ ತಾಲ್ಲೂಕು ಕ್ರೀಡಾಂಗಣದವರೆಗೂ ಗಂಗಾಮಾತೆಯ ಭಾವಚಿತ್ರದ ಮೆರವಣಿಗೆಯನ್ನು ನಡೆಸಲಾಯಿತು.
Last Updated 22 ಜೂನ್ 2018, 12:37 IST
ಸಿರುಗುಪ್ಪ : ಗಂಗಾಮಾತೆ ಜಯಂತಿ ಆಚರಣೆ
ADVERTISEMENT
ADVERTISEMENT
ADVERTISEMENT